Home
Gadgets

ರಿಲಯನ್ಸ್ ಡಿಜಿಟಲ್‌ನಲ್ಲಿ ಫಾಸಿಲ್ ಸ್ಮಾರ್ಟ್ ವಾಚ್‌ಗಳು ಲಭ್ಯ..!

By Srinidhi

ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಸರಣಿ ರಿಲಯನ್ಸ್ ಡಿಜಿಟಲ್ ಫಾಸಿಲ್ ಇಂಡಿಯಾ ಪ್ರೈ.ಲಿ.ನೊಂದಿಗೆ ಕೈಜೋಡಿಸಿದ್ದು, ತನ್ನ ಎಲ್ಲಾ ಮಳಿಗೆಗಳಲ್ಲಿ ಫಾಸಿಲ್ ಸ್ಮಾರ್ಟ್ ವಾಚ್‍ಗಳ ಹೊಸ ಶ್ರೇಣಿಯನ್ನು ಬಿಡುಗಡೆಗೊಳಿಸಿದೆ. ರಿಲಯನ್ಸ್ ಡಿಜಿಟಲ್‍ ಗ್ರಾಹಕ ಜೀವನಶೈಲಿಯತ್ತ ತಲುಪುವ ಪ್ರಯತ್ನ ಇದಾಗಿದೆ.

ರಿಲಯನ್ಸ್ ಡಿಜಿಟಲ್‌ನಲ್ಲಿ ಫಾಸಿಲ್ ಸ್ಮಾರ್ಟ್ ವಾಚ್‌ಗಳು ಲಭ್ಯ..!

ಓದಿರಿ: ಠುಸ್ ಆಗುತ್ತಾ 'ಟೈಗರ್ ಕ್ಯಾಬ್': ಆಪ್‌ ಬಗ್ಗೆ ಚಕಾರ ಎತ್ತಿದ ಬಳಕೆದಾರರು! ತೊಂದರೆ ಏನು?

ರಿಲಯನ್ಸ್ ಡಿಜಿಟಲ್ ನೊಂದಿಗಿನ ಈ ಸಹಭಾಗಿತ್ವವು ಫಾಸಿಲ್ ಇಂಡಿಯಾ ತನ ವಾಚ್‍ಗಳು ಫ್ಯಾಶನ್ ನೊಂದಿಗೆ ಪರಿಪೂರ್ಣ ಸಮತೋಲನ ಸಾಧಿಸುವಂತೆ ವಿನ್ಯಾಸಗೊಂಡಿವೆ; ಇದು ರಿಲಯನ್ಸ್ ಡಿಜಿಟಲ್‍ನಲ್ಲಿ ಲಭ್ಯವಿರುವ ವೇರೇಬಲ್ಗೆ ಫ್ಯಾಶನ್ ದೃಷ್ಟಿಕೋನವನ್ನು ನೀಡಿದೆ.

ಡಿಜಿಟಲ್ ಲೈಫ್:

ಡಿಜಿಟಲ್ ಲೈಫ್:

ರಿಲಯನ್ಸ್ ಡಿಜಿಟಲ್ ಗ್ರಾಹಕರಿಗೆ ಅತ್ಯುತ್ತಮ ದರ್ಜೆಯ ಡಿಜಿಟಲ್ ಲೈಫ್‍ಸ್ಟೈಲ್ ಆಫರ್ ನೀಡಲು ಶ್ರಮಿಸುತ್ತಿದೆ. `ವೇರೇಬಲ್ ಟೆಕ್' ವೇಗವಾಗಿ ಬೆಳೆಯುತ್ತಿದೆ. ಈ ಹಿನ್ನಲೆಯಲ್ಲಿ ರಿಲಯನ್ಸ್ ಡಿಜಿಟಲ್ ನೊಂದಿಗಿನ ಈ ಸಹಭಾಗಿತ್ವವು ಫಾಸಿಲ್ ಇಂಡಿಯಾ ಒಪ್ಪಂದವನ್ನು ಮಾಡಿಕೊಂಡಿದೆ.

ವಿಶಾಲ ಶ್ರೇಣಿಯ ಆಯ್ಕೆ:

ವಿಶಾಲ ಶ್ರೇಣಿಯ ಆಯ್ಕೆ:

ರಿಲಯನ್ಸ್ ಡಿಜಿಟಲ್ ಸಿಇಒ ಬ್ರಿಯಾನ್ ಬೇಡ್ ಮಾತನಾಡಿ, ``ರಿಲಯನ್ಸ್ ಡಿಜಿಟಲ್ ನಲ್ಲಿ, ನಾವು ನಮ್ಮ ಗ್ರಾಹಕರಿಗೆ ಅತ್ಯುತ್ತಮ ದರ್ಜೆಯ ಡಿಜಿಟಲ್ ಲೈಫ್‍ಸ್ಟೈಲ್ ಆಫರ್ ನೀಡುತ್ತಿದ್ದೇವೆ, ಇದು ನಮ್ಮ ಗ್ರಾಹಕರಿಗೆ ಒಂದೇ ಸೂರಿನಡಿಯಲ್ಲಿ ವಿಶಾಲ ಶ್ರೇಣಿಯ ಆಯ್ಕೆಯನ್ನು ನೀಡುತ್ತಿರುವ ನಮ್ಮ ದೃಢ ಟೆಕ್ ಪೋರ್ಟ್‍ ಫೋಲಿಯೋಗೆ ಫಾಸಿಲ್ ಸ್ಮಾರ್ಟ್ ವಾಚ್‍ಗಳ ಸೇರ್ಪಡೆಗೊಳಿಸಲಾಗಿದೆ ಎಂದಿದ್ದಾರೆ.

ಅತ್ಯುತ್ತಮವಾಗಿ ಸಾಧನೆ:

ಅತ್ಯುತ್ತಮವಾಗಿ ಸಾಧನೆ:

ಹೊಸ ಸಹಭಾಗಿತ್ವದ ಕುರಿತು ಮಾತನಾಡಿದ, ಫಾಸಿಲ್ ಇಂಡಿಯಾ ಪ್ರೈ.ಲಿ ವ್ಯವಸ್ಥಾಪಕ ನಿರ್ದೇಶಕ ಜಾನ್ಸನ್ ವರ್ಗೀಸ್ ``ದೇಶದ ಅತ್ಯಂತ ಮುಖ್ಯ ಗ್ರಾಹಕ ಎಲೆಕ್ಟ್ರಾನಿಕ್ ಸರಣಿಯೊಂದರೊಂದಿಗೆ ನಮ್ಮ ಸಹಭಾಗಿತ್ವವನ್ನು ಘೋಷಿಸಲು ನಾವು ಖುಷಿಪಡುತ್ತೇವೆ. ಇಬ್ಬರೂ ಅತ್ಯುತ್ತಮವಾಗಿ ಸಾಧನೆಗೈಯುವ ವಿಶ್ವಾಸವಿದೆ'' ಎಂದು ಅವರು ಹೇಳಿದ್ದಾರೆ.

Best Mobiles in India

English summary
Reliance Digital joins hands with Fossil India. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+