Just In
- 54 min ago
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
- 1 hr ago
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ಏಕಾಏಕಿ ಭಾರೀ ಇಳಿಕೆ!..ಸಖತ್ ಆಫರ್!
- 1 hr ago
ಬ್ಯಾಂಕ್ ಹೆಸರಲ್ಲಿ ಬಂದ SMS ನಲ್ಲಿನ ಲಿಂಕ್ ಕ್ಲಿಕ್ ಮಾಡಿದ ಮಹಿಳೆ; ಮುಂದಾಗಿದ್ದೇನು?
- 3 hrs ago
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
Don't Miss
- News
ಹಿಂಡೆನ್ಬರ್ಗ್ ವರದಿಯನ್ನು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದ ಅದಾನಿ ಗ್ರೂಪ್ ಸಿಎಫ್ಒ- ಕಾರಣ ಇಲ್ಲಿದೆ
- Lifestyle
ಸಮಂತಾ ಮಯೋಸೈಟಿಸ್ನಿಂದ ಚೇತರಿಸಿಕೊಳ್ಳಲು ಪಾಲಿಸುತ್ತಿರುವ ಡಯಟ್
- Sports
IND vs NZ: ಯುಜ್ವೇಂದ್ರ ಚಾಹಲ್ ನನ್ನ ಬ್ಯಾಟಿಂಗ್ ಕೋಚ್ ಎಂದ ಸೂರ್ಯಕುಮಾರ್ ಯಾದವ್
- Movies
ಮೊದಲ ವೀಕೆಂಡ್ನಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ದಾಖಲೆಯಲ್ಲಿ ಕೆಜಿಎಫ್ 2 ಹಿಂದಿಕ್ಕಿತಾ ಪಠಾಣ್?
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
1000 ರೂ. ಒಳಗಿನ 32/64GB ಸಾಮಾರ್ಥ್ಯದ ಬೆಸ್ಟ್ ಟಾಪ್ 5 ಪೆನ್‌ಡ್ರೈವ್‌ಗಳು
ಇಂದಿನ ದಿನಗಳಲ್ಲಿ ಪೆನ್‌ಡೈವ್ ಗಳ ಅವಶ್ಯಕತೆ ಹೆಚ್ಚಾಗಿದ್ದು, ದೂರದ ಊರುಗಳಿಗೆ ಡಿಜಿಟಲ್ ಮಾಹಿತಿಯನ್ನು ಸಾಗಿಸಲು ಅಥವಾ ಸ್ಟೊರ್ ಮಾಡಿಡಲು ಪೆನ್‌ಡ್ರೈವ್‌ಗಳ ಅಗತ್ಯತೆ ತೀರಾ ಹೆಚ್ಚಾಗಿದೆ. ಹಾಗಾಗಿಯೇ ಇಂದು ಕೈಗೆಟುವ ಬೆಲೆಯಲ್ಲಿ ಹೆಚ್ಚಿನ ಮೊಮೊರಿ ಹೊಂದಿರುವ ಪೆನ್‌ಡ್ರೈವ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಹೀಗೆ ಸದ್ಯದ ಮಾರುಕಟ್ಟೆಯಲ್ಲಿ ಸಾವಿರ ರೂಗಳಿಗೆ ಲಭ್ಯವಿರುವ ಟಾಪ್ 5 ಪೆನ್‌ಡ್ರೈವ್‌ಗಳ ಕುರಿತು ಮಾಹಿತಿ ಇಲ್ಲಿದೆ.

15,600mAh ಪವರ್ ಬ್ಯಾಂಕಿನ ಬೆಲೆ ಕೇವಲ ರೂ. 999....!!!!!
1000 ರೂ.ಗಳಿಗೆ ಸದ್ಯ 32GB ರಿಂದ 64GB ಸಾಮಾರ್ಥ್ಯವಿರುವ ಪೆನ್ ಡ್ರೈವ್‌ಗಳು ಇಂದು ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು, ಆ ಕುರಿತಂತೆ ತಿಳಿಸುವ ಪ್ರಯತ್ನ ಇದಾಗಿದೆ. ನೋಡಿ ನಿಮ್ಮ ಬಜೆಟ್‌ಗೆ ಸರಿಹೊಂದುವ ಪೈನ್‌ಡ್ರೈವ್ ಆಯ್ಕೆ ಮಾಡಿಕೊಳ್ಳಿ.

ಟಾಪ್ 5: HP V236w 32 GB ಬೆಲೆ- 999
HP ಕಂಪನಿಯ V236w ಪೆನ್‌ಡ್ರೈವ್ ಟಾಪ್ 5ನೇ ಸ್ಥಾನದಲ್ಲಿದ್ದು, 999 ರೂಗಳಿಗೆ 32 GB ಸಾಮಾರ್ಥ್ಯವಿರುವ ಪೆನ್‌ಡ್ರೈವ್ ಇದಾಗಿದ್ದು, ಮೂರು ವರ್ಷಗಳ ವ್ಯಾರೆಂಟಿ ಹೊಂದಿದೆ. ಈ ಪೆನ್‌ಡ್ರೈವ್ 2.0 USB ಸಪೋರ್ಟ ಮಾಡಲಿದ್ದು, 20 mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಒಟ್ಟಾರೆಯಾಗಿ ಈ ಪೆನ್‌ಡ್ರೈವ್‌ಗೆ 10ಕ್ಕೆ 8.2 ಅಂಕಗಳು.

ಟಾಪ್ 4: Strontium Ammo SR32GSLAMMO 32 GB ಬೆಲೆ- 929
ಸ್ಟ್ರಾಂಟಿಯಮ್ ಅಮೋ ಕಂಪನಿಯ SR32GSLAMMO ಪೆನ್‌ಡ್ರೈವ್ 32 GB ವರೆಗೂ ಸ್ಟೋರೆಜ್ ಸಾಮಾರ್ಥ್ಯವನ್ನು ಹೊಂದಿದ್ದು, ಇದು ಸಹ 2.0 USB ಸಪೋರ್ಟ ಮಾಡಲಿದೆ, 20 mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಒಟ್ಟಾರೆಯಾಗಿ ಈ ಪೆನ್‌ಡ್ರೈವ್‌ಗೆ 10ಕ್ಕೆ 8.4 ಅಂಕಗಳು.

ಟಾಪ್ 3: Kingston DTIG4/32GB 32 GB ಬೆಲೆ- 748
ಕಿಂಗ್‌ಸ್ಟನ್ ಕಂಪನಿಯ DTIG4 ಪೆನ್‌ಡ್ರೈವ್ ಸಹ 32 GB ಮೆಮೊರಿಯನ್ನು ಹೊಂದಿದ್ದು, ಎಂಟು ವರ್ಷಗಳ ವ್ಯಾರೆಂಟಿಯನ್ನು ಹೊಂದಿದೆ. 3.0 USB ಸಪೋರ್ಟ ಮಾಡುವ ಈ ಪೆನ್‌ಡ್ರೈವ್ 40mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಒಟ್ಟಾರೆಯಾಗಿ ಈ ಪೆನ್‌ಡ್ರೈವ್‌ಗೆ 10ಕ್ಕೆ 8 ಅಂಕಗಳು.

ಟಾಪ್ 2: Sony USM32W 32 GB ಬೆಲೆ-839
ಸೋನಿ ಕಂಪನಿಯ USM32W ಪೆನ್‌ಡ್ರೈವ್ ಸಹ 32 GB ಶೇಕರಣಾ ಸಾಮಾರ್ಥ್ಯವನ್ನು ಹೊಂದಿದ್ದು, ಐದು ವರ್ಷಗಳ ಗ್ಯಾರೆಂಟಿಯೊಂದಿಗೆ ದೊರೆಯಲಿದೆ. USB ಸಪೋರ್ಟ ಮಾಡಲಿದೆ, 20 mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಒಟ್ಟಾರೆಯಾಗಿ ಈ ಪೆನ್‌ಡ್ರೈವ್‌ಗೆ 10ಕ್ಕೆ 8.2 ಅಂಕಗಳು.

ಟಾಪ್ 1: Transcend JetFlash 700 32 GB ಬೆಲೆ- 766
ಪೆನ್‌ಡ್ರೈಪ್ ತಯಾರಿಕೆಯಲ್ಲಿ ಖ್ಯಾತಿಗಳಿಸಿದರು Transcend ಕಂಪನಿಯ JetFlash 700 ಪೆನ್‌ಡ್ರೈವ್ 32 GB ಮೆಮೊರಿಯನ್ನು ಹೊಂದಿದ್ದು, ಮೂರು ವರ್ಷಗಳ ವ್ಯಾರೆಂಟಿ ಹೊಂದಿದೆ. 40mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಒಟ್ಟಾರೆಯಾಗಿ ಈ ಪೆನ್‌ಡ್ರೈವ್‌ಗೆ 10ಕ್ಕೆ 8.8 ಅಂಕಗಳು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470