15,600mAh ಪವರ್ ಬ್ಯಾಂಕಿನ ಬೆಲೆ ಕೇವಲ ರೂ. 999....!!!!!

|

ದೆಹಲಿ ಮೂಲದ UIMI ಟೆಕ್ನಾಲಜೀಸ್ ಕಂಪನಿಯೂ ಅತೀ ಹೆಚ್ಚು ಸಾಮಾರ್ಥ್ಯದ ಪವರ್ ಬ್ಯಾಂಕ್‌ವೊಂದನ್ನು ಅಭಿವೃದ್ಧಿ ಪಡಿಸಿದ್ದು, ಇದಕ್ಕೆ UIMI U8 ಎಂದು ಹೆಸರಿಟ್ಟಿದ್ದು, ಈ ಪವರ್‌ ಬ್ಯಾಂಕ್ 15,600mAH ಸಾಮಾರ್ಥ್ಯವನ್ನು ಹೊಂದಿದೆ. ಈ ವರೆಗೂ ಮಾರುಕಟ್ಟೆಗೆ ಬಂದ ಯಾವ ಪವರ್ ಬ್ಯಾಂಕುಗಳು ಇಷ್ಟು ಸಾಮಾರ್ಥ್ಯವನ್ನು ಹೊಂದಿರಲಿಲ್ಲ ಎನ್ನಲಾಗಿದೆ.

15,600mAh ಪವರ್ ಬ್ಯಾಂಕಿನ ಬೆಲೆ ಕೇವಲ ರೂ. 999....!!!!!

ಜಿಯೋ ಹೊಡೆತಕ್ಕೆ ಶರಣಾದ ವೊಡೋಪೋನ್, ಐಡಿಯಾ ರಿಲಯನ್ಸ್ ತೆಕ್ಕೆಗೆ...?

ಸದ್ಯ ಮಾರುಕಟ್ಟೆಯಲ್ಲಿ ಪವರ್ ಬ್ಯಾಂಕುಗಳ ಬೇಡಿಕೆ ಹೆಚ್ಚಿದ್ದು, ಸ್ಮಾರ್ಟ್‌ಪೋನುಗಳು ಹೊಂದಿರುವವರೇಲ್ಲರು ಜೊತೆಯಲ್ಲೊಂದು ಪವರ್ ಬ್ಯಾಂಕ್ ಇಟ್ಟುಕೊಂಡಿರುವುದನ್ನು ನಾವಿಂದು ಕಾಣಬಹುದಾಗಿದ್ದು, ಈ ಹಿನ್ನಲೆಯಲ್ಲಿ ಈ ಪವರ್ ಬ್ಯಾಂಕ್ ಮಾರುಕಟ್ಟೆಯಲ್ಲಿ ಹೊಸ ಅಲೆ ಸೃಷ್ಟಿಸಲಿದೆ.

ಬೆಲೆಯೂ ಕಡಿಮೆ:

ಬೆಲೆಯೂ ಕಡಿಮೆ:

ಇಷ್ಟು ದೊಡ್ಡ ಬ್ಯಾಟರಿ ಸಾಮಾರ್ಥ್ಯವನ್ನು ಹೊಂದಿರುವ UIMI U8 ಪವರ್ ಬ್ಯಾಂಕಿನ ಬೆಲೆಯೂ ಸಹ ಕಡಿಮೆ ಇದ್ದು, ಕೇವಲ ರೂ.999ಕ್ಕೆ ಈ ಪವರ್ ಬ್ಯಾಂಕನ್ನು UIMI ಮಾರಾಟಕ್ಕೆ ಇಟ್ಟಿದೆ. ಈ ಪವರ್ ಬ್ಯಾಂಕ್ ಫಿಟ್ ಚಾರ್ಜಿಂಗ್ ಟೆಕ್ನಾಲಜಿಯನ್ನು ಹೊಂದಿದ್ದು, ಡಿವೈಸ್ ಕನೆಟ್ ಮಾಡಿದರೇ ಸಾಕು ಯಾವುದೇ ಸ್ವಿಚ್ ಹಾಕುವ ಅವಶ್ಯಕತೆ ಇರುವುದಿಲ್ಲ.

ಉತ್ತಮ ಡಿಸೈನ್:

ಉತ್ತಮ ಡಿಸೈನ್:

ಈ ಪವರ್ ಬ್ಯಾಂಕ್ ಕಡಿಮೆ ಬೆಲೆ ದೊರೆಯುತ್ತಿದೆ ಎಂಬ ಕಾರಣಕ್ಕೆ ಕಳಪೆ ಎನ್ನುವಂತೆ ಇಲ್ಲ. ನೋಡಲು ಸಹ ಸುಂದರವಾಗಿದೆ. UIMI U8 ಸ್ಟೈನ್ ನೇಸ್ ಸ್ಟಿಲ್ ಫಿನಿಷಿಂಗ್ ಹೊಂದಿದೆ. ಆಲ್ಟ್ರಾ ಸಿಕ್ ಡಿಸೈನ್ ಹೊಂದಿದೆ, ಅಲ್ಲದೇ ಎಲ್ಇಡಿ ಟಾರ್ಚ್ ಸಹ ಇದರೊಂದಿಗೆ ಇದೆ.

ಬ್ಯಾಟರಿ ಇಂಡಿಕೇಟರ್:

ಬ್ಯಾಟರಿ ಇಂಡಿಕೇಟರ್:

ಎರಡು ಯೂಎಸ್‌ಬಿ ಪೋರ್ಟ್‌ಗಳಿದ್ದು, ಒಮ್ಮೆಗೆ ಎರಡು ಪೋನ್‌ಗಳನ್ನು ಚಾರ್ಜ್ ಮಾಡಬಹುದಾಗಿದೆ. ಅಲ್ಲದೇ ಬ್ಯಾಟರಿ ಲೆವಲ್ ತೋರಿಸುವ ಇಂಡಿಕೇಟರ್ ಗಳು ಇದರಲಿದೆ.

ಆಟೋ ಆಫ್ ವ್ಯವಸ್ಥೆ:

ಆಟೋ ಆಫ್ ವ್ಯವಸ್ಥೆ:

ಪವರ್‌ಬ್ಯಾಂಕ್ ಅನ್ನು ಚಾರ್ಜ್ ಗೆ ಹಾಕಿದ್ದ ಸಂದರ್ಭದಲ್ಲಿ ಚಾರ್ಜ್ ಪೂರ್ತಿಯಾದರೆ ಆಟೋಮೆಟಿಕ್ ಆಗಿ ಚಾರ್ಜಿಂಗ್ ಆಫ್ ಆಗಲಿದೆ. ಅಲ್ಲದೇ ಶಾರ್ಟ್ ಸರ್ಕಿಟ್, ಒವರ್ ಹಿಟಿಂಗ್ ಮುಂತಾದ ಸಂದರ್ಭದಲ್ಲಿ ತನ್ನಿಂದ ತಾನೆ ಕಾರ್ಯಚರಣೆಯನ್ನು ನಿಲ್ಲಿಸಲಿದೆ.

Best Mobiles in India

Read more about:
English summary
UIMI Technologies, a Delhi-based tech company has announced the launch of a high-capacity power bank called UIMI U8. We say high-capacity as this power bank has a juicy lithium-ion battery of 15,600mAh capacity.to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X