Home
Gadgets

ಅಗ್ಗದ ಬೆಲೆಯಲ್ಲಿ ಲಭ್ಯವಿರುವ ಟಾಪ್ ಹೆಡ್‌ಫೋನ್‌ಗಳು!

ಇಯರ್‌ಫೋನ್‌ ಧರಿಸಿಕೊಂಡು ನೆಚ್ಚಿನ ಹಾಡುಗಳನ್ನು ಗುನುಗುವುದು ಎಂದರೇ ಎಲ್ಲರಿಗೂ ಇಷ್ಟ. ಮಾರುಕಟ್ಟೆಯಲ್ಲಿ ಈಗಂತೂ ತರಹೇವಾರಿ ಹೆಡ್‌ಫೋನ್‌ಗಳು ಲಭ್ಯ ಇವೆ. ಅವುಗಳಲ್ಲಿ ವಾಯರ್‌ಲೆಸ್‌ ಮಾದರಿಯ ಬ್ಲೂಟೂತ್ ಆಧಾರಿತ ಡಿವೈಸ್‌ಗಳು ಸೇರಿವೆ. ಆದರೆ ಕಡಿಮೆ ಬೆಲೆಗೆ ಲಭ್ಯ ಇರುವ ವಿತ್ ವಾಯರ್‌ ಇಯರ್‌ಫೋನ್‌ಗಳಿಗೆ ಇಂದಿಗೂ ಡಿಮ್ಯಾಂಡ್‌ ಇದ್ದೆ ಇದೆ.

ಅಗ್ಗದ ಬೆಲೆ

ಹೌದು, ಸದ್ಯ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಿಂದ ದುಬಾರಿ ಬೆಲೆಯವರೆಗೂ ಅನೇಕ ತರಹೇವಾರಿ ಇಯರ್‌ಫೋನ್‌ಗಳು ಸಿಗುತ್ತವೆ. ಅವುಗಳಲ್ಲಿ ಬ್ರ್ಯಾಂಡೆಡ್‌ ಕಂಪನಿಯಗಳ ಇಯರ್‌ಫೋನ್‌ಗಳು ಸಹ ಸೇರಿವೆ. ಕೇವಲ ಒಂದು ಸಾವಿರ ರೂಪಾಯಿ ಒಳಗೂ ಅತ್ಯುತ್ತಮ ಇಯರ್‌ಫೋನ್‌ ಸಿಗುತ್ತವೆ. ಆದರೆ ಖರೀದಿಸುವ ಗ್ರಾಹಕರು ಮಾತ್ರ ಬೆಲೆಯ ಜೊತೆಗೆ ಗುಣಮಟ್ಟಕ್ಕೂ ಆದ್ಯತೆ ನೀಡುವುದಂತು ಸುಳ್ಳಲ್ಲ. ಹಾಗಾದರೇ 1,500ರೂ. ಬೆಲೆಯಲ್ಲಿ ಲಭ್ಯವಿರುವ ಇಯರ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ ಬನ್ನಿರಿ.

ಬೋಟ್ BassHeads 100

ಬೋಟ್ BassHeads 100

ಜನಪ್ರಿಯ ಬೋಟ್ ಸಂಸ್ಥೆಯ ಈ ಇಯರ್‌ಫೋನ್ ವಾಯರ್‌ ಮಾದರಿಯಲ್ಲಿದೆ. ಇದರ ಬೆಲೆಯು 399ರೂ. ಮಾತ್ರ ಆಗಿದೆ. 10mm ಡೈನಾಮಿಕ್ ಆಡಿಯೋ ಡ್ರೈವರ್‌ ಒಳಗೊಂಡಿದೆ.

ಬೋಟ್ Rockerz 400

ಬೋಟ್ Rockerz 400

ಬೋಟ್‌ ಕಂಪನಿಯ Rockerz 400 ಬ್ಲೂಟೂತ್ ಆಧಾರಿತ ಹೆಡ್‌ಫೋನ್ ಆಗಿದೆ. ಈ ಡಿವೈಸ್‌ ಬೆಲೆಯು 1,499ರೂ.ಗಳು ಆಗಿದೆ. ಸುಮಾರು 8 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ.

​JBL C100SI

​JBL C100SI

ಜೆಬಿಎಲ್‌ C100SI ಇಯರ್‌ಫೋನ್‌ ಸಹ ಅಗ್ಗದ ಪ್ರೈಸ್‌ಟ್ಯಾಗ್‌ ಅನ್ನು ಪಡೆದಿದೆ. ಗೂಗಲ್‌ ಅಸಿಸ್ಟಂಟ್ ಮತ್ತು ಸಿರಿ ಬಳಕೆಗೆ ಬಟನ್‌ ಆಯ್ಕೆ ಇದೆ. ಆಡಿಯೋ ಬಾಸ್‌ ಸಹ ಉತ್ತಮವಾಗಿದೆ. ಇದರ ಬೆಲೆಯು 699ರೂ.ಗಳು ಆಗಿದೆ.

ಸೋನಿ MDR-AS210AP

ಸೋನಿ MDR-AS210AP

ಸೋನಿಯ ಕಂಪನಿಯ ಈ ಹೆಡ್‌ಫೋಮ್‌ ಸ್ಪೋರ್ಟ್ಸ್ ಮಾದರಿಯ ಹೆಡ್‌ಫೋನ್ ಆಗಿದೆ. ಕಿವಿಗಳಿಗೆ ಕಂಫರ್ಟ್‌ ಆಗುವಂತಹ ರಚನೆ ಪಡೆದಿದೆ. ಇದನ್ನು ಧರಿಸಿಕೊಂಡು ಯಾವುದು ತರಹದ ಸ್ಪೋರ್ಟ್ಸ್ ನಲ್ಲಿ ಭಾಗವಹಿಸಬಹುದಾಗಿದೆ. ಇದರ ಬೆಲೆಯು 1282ರೂ.ಗಳು ಆಗಿದೆ.

ಒನ್‌ಮೋರ್‌ ಪಿಸ್ಟನ್ ಫಿಟ್ (1More Piston Fit)

ಒನ್‌ಮೋರ್‌ ಪಿಸ್ಟನ್ ಫಿಟ್ (1More Piston Fit)

ಒನ್‌ಮೋರ್‌ ಕಂಪನಿಯ ಈ ಪಿಸ್ಟನ್ ಫಿಟ್‌ ಇಯರ್‌ಫೋನ್ ಅತ್ಯುತ್ತಮವಾಗಿದ್ದು, 45 ಡಿಗ್ರಿ ಆಕಾರದಲ್ಲಿ ಕಿವಿಯ ಬಡ್ಸ್‌ ಗ್ರೀಮ್ ಪಡೆದಿದೆ. ಅಲ್ಯೂಮಿನಿಯಮ್ ಅಲೋಯ್ ಚೇಂಬರ್‌ ರಚನೆಯೊಂದಿಗೆ ಮೆಟಲ್ ಡಯಾಫ್ರಾಮ್ ಹೊಂದಿದೆ.

ಸೋನಿ MDR AS210AP

ಸೋನಿ MDR AS210AP

ಸೋನಿಯು ಸಹ ಅಗ್ಗದ ಬೆಲೆಯಲ್ಲಿ ಈ ಇಯರ್‌ಫೋನ್‌ ಹೊಂದಿದ್ದು, ಕಿವಿ ಧರಿಸಿದಾಗ ಕಂಫರ್ಟ್‌ ಗ್ರೀಪ್ ಕೂಡುವ ರಚನೆಯನ್ನು ಪಡೆದಿದೆ. ಫಿಜಿಕಲ್ ಆಕ್ಟಿವಿಟಿ ಮಾಡುವಾಗ ಕಿವಿಯಿಂದ ಜಾರುವುದಿಲ್ಲ. 13.5mm ಆಡಿಯೋ ಡ್ರೈವರ್‌ಗಳ ಬೆಂಬಲವನ್ನು ಹೊಂದಿದ್ದು, ಅತ್ಯುತ್ತಮ ಸೌಂಡ್‌ ಹೊರಹಾಕಲಿದೆ. ಸ್ಮಾರ್ಟ್‌ ಕೀ ಮೂಲಕ ನಿಯಂತ್ರಿಸಬಹುದಾಗಿದೆ.

ಜೆಬಿಎಲ್‌(JBL T210)

ಜೆಬಿಎಲ್‌(JBL T210)

ಜನಪ್ರಿಯ ಆಡಿಯೊ ಕಂಪನಿಯ ಜೆಬಿಎಲ್‌ನ ಈ ಇಯರ್‌ಫೋನ್ 8.7mm ಆಡಿಯೋ ಡ್ರೈವರ್‌ ಸಾಮರ್ಥ್ಯವನ್ನು ಪಡೆದಿದ್ದು, Neodymium ಮ್ಯಾಗ್ನೆಟ್‌ ಬೆಂಬಲದೊಂದಿಗೆ ಸೌಂಡ್‌ ಉತ್ತಮಗೊಳಿಸುತ್ತದೆ. ಫ್ಲಾಟ್‌ ಮಾದರಿಯ ಕೇಬಲ ರಚನೆಯನ್ನು ಈ ಇಯರ್‌ಫೋನ್ ಹೊಂದಿದ್ದು, ಧರಿಸಲು ಕಂಫರ್ಟ್‌ ಎನಿಸಲಿದೆ.

ರಿಯಲ್‌ ಮಿ ಬಡ್ಸ್‌ 2

ರಿಯಲ್‌ ಮಿ ಬಡ್ಸ್‌ 2

ರಿಯಲ್‌ ಮಿ ಕಂಪನಿಯ ರಿಯಲ್‌ ಮಿ ಬಡ್ಸ್‌ 2 ಇಯರ್‌ಫೋನ್‌ಗಳು ಹಗುರವಾದ ರಚನೆಯನ್ನು ಪಡೆದಿದ್ದು, ಅತ್ಯುತ್ತಮ ಹಿತಕರ ಸೌಂಡ್‌ ಹೊಎಸೂಸಲಿವೆ. ಇನ್‌ಬಿಲ್ಟ್‌ ಮೈಕ್ರೋಫೋನ್‌ ಒಳಗೊಂಡಿದ್ದು, ಆಡಿಯೊ ಡ್ರೈವರ್ಸ್‌ಗಳು ಸಹ ಉತ್ತಮ ಬೆಂಬಲ ನೀಡಲಿವೆ.

ಸೋನಿ MDR EX155

ಸೋನಿ MDR EX155

ಸೋನಿಯು ಈ ಇಯರ್‌ಫೋನ್‌ 9mm ಆಡಿಯೋ ಡ್ರೈವರ್ಸ್‌ಗಳನ್ನು ಹೊಂದಿದ್ದು, ಬೆಸ್ಟ್‌ ಇನ್‌ ಕ್ಲಾಸ್‌ ಸೌಂಡ್‌ ಔಟ್‌ಪುಟ್‌ ನೀಡಲಿವೆ. ಕಂಫರ್ಟ್‌ ಗ್ರೀಪ್ ರಚನೆಯನ್ನು ಪಡೆದಿದ್ದು, ಸೌಂಡ್‌ ಉತ್ತಮಗೊಳಿಸಲು Neodymium ಹೊಂದಿದೆ. ಇದರೊಂದಿಗೆ ನಾಲ್ಕು ವಿಭಿನ್ನ ಗಾತ್ರದ ಟಿಪ್ಸ್‌ಗಳ ಆಯ್ಕೆಯನ್ನು ನೀಡಲಿದೆ.

Best Mobiles in India

English summary
We have a range of options under Rs 1500 you can choose.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+