Home
Gadgets

GST ಇಳಿಕೆ: ಮತ್ತಷ್ಟು ಕಡಿಮೆ ಆಯ್ತು ಶಿಯೋಮಿ ವಸ್ತುಗಳು..!

By Srinidhi

ಕೇಂದ್ರ ಸರಕಾರವೂ GST (ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್) ದರವನ್ನು ಕಡಿಮೆ ಮಾಡಿರುವ ಹಿನ್ನಲೆಯಲ್ಲಿ ಭಾರತದಲ್ಲಿ ತನ್ನ ಉತ್ಪನ್ನಗಳನ್ನು ತಯಾರು ಮಾಡುತ್ತಿರುವ ಕಾರಣ ಶಿಯೋಮಿ ವಸ್ತುಗಳ ಬೆಲೆಯೂ ಭಾರೀ ಕಡಿಮೆಯಾಗಿದೆ ಎನ್ನಲಾಗಿದೆ ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

GST ಇಳಿಕೆ: ಮತ್ತಷ್ಟು ಕಡಿಮೆ ಆಯ್ತು ಶಿಯೋಮಿ ವಸ್ತುಗಳು..!

ಓದಿರಿ: ಟ್ರಾಫಿಕ್ ಪೊಲೀಸ್ ಹಿಡಿದರೆ ಹೆದರಬೇಕಾಗಿಲ್ಲ: ಬಂದಿದೆ ಹೊಸ ಆಪ್‌! ಯಾಕೆ ಈ ಆಪ್?

ಮಿ ಪವರ್ ಬ್ಯಾಂಕ್, ಮಿ ಬಿಸ್ನೆಸ್ ಬ್ಯಾಕ್ ಪ್ಯಾಕ್ ಸೇರಿದಂತೆ ವಿವಿಧ ವಸ್ತುಗಳ ಮೇಲೆ ಆಫರ್ ಅನ್ನು ನೀಡಲಾಗಿದೆ. GST ದರ ಕಡಿಮೆಯಾದ ಹಿನ್ನಲೆಯಲ್ಲಿ ಶಿಯೋಮಿ ತನ್ನ ವಸ್ತುಗಳ ಬೆಲೆಯಲ್ಲಿ ಭಾರೀ ಕಡಿತವನ್ನು ಮಾಡಿದೆ ಎನ್ನಲಾಗಿದೆ.

ಪವರ್ ಬ್ಯಾಂಕ್‌ಗಳ ಮೇಲೆ ಆಫರ್:

ಪವರ್ ಬ್ಯಾಂಕ್‌ಗಳ ಮೇಲೆ ಆಫರ್:

10000mAh ಮಿ ಪರ್ವ ಬ್ಯಾಂಕ್ 2 ಬೆಲೆಯಲ್ಲಿ ಕಡಿಮೆಯಾಗಿದ್ದು ರೂ.1,099ಕ್ಕೆ ದೊರೆಯುತ್ತಿದೆ. 10000mAh ಮಿ ಪವರ್ ಬ್ಯಾಂಕ್ ಪ್ರೋ ರೂ.1499ಕ್ಕೆ ಹಾಗೂ 20000mAh ಪವರ್ ಬ್ಯಾಂಕ್ ಬೆಲೆ ರೂ. 1999ಕ್ಕೆ ಲಭ್ಯವಿದೆ. ಅಲ್ಲದೇ ಮಿ ಪವರ್ ಬ್ಯಾಂಕ್ ರೂ. 1299ಕ್ಕೆ ಮಾರಾಟವಾಗುತ್ತಿದೆ.

ಮೊಬೈಲ್ ಚಾರ್ಜರ್‌ಗಳ ಮೇಲೆ ಆಫರ್:

ಮೊಬೈಲ್ ಚಾರ್ಜರ್‌ಗಳ ಮೇಲೆ ಆಫರ್:

ಮಿ ಚಾರ್ಜರ್ ರೂ. 349ಕ್ಕೆ ದೊರೆಯುತ್ತಿದೆ. ಮಿ ಕಾರ್ ಚಾರ್ಜರ್ ರೂ.699ಕ್ಕೆ ಲಭ್ಯವಿದೆ. ಇದೇ ಮಾದರಿ USB ಕೇಬಲ್ ರೂ. 179ಕ್ಕೆ ಹಾಗೇ 2in1 USB ರೂ.249ಕ್ಕೆ ದೊರೆಯಲಿದೆ. ಇದಲ್ಲದೇ ಮಿ USB ಫ್ಯಾನ್ ಬೆಲೆ ರೂ. 229ಕ್ಕೆ ಮಾರಾಟವಾಗಲಿದೆ.

ಮೊಬೈಲ್ ಕವರ್‌ ಗಳು:

ಮೊಬೈಲ್ ಕವರ್‌ ಗಳು:

ಇದಲ್ಲದೇ ಶಿಯೋಮಿ ಮೊಬೈಲ್ ಕವರ್‌ಗಳು ಮತ್ತು ಸ್ಕ್ರಿನ್ ಗಾರ್ಡ್‌ಗಳ ಮೇಲೆಯೂ ಆಫರ್ ನೀಡಲಾಗಿದೆ. ರೆಡ್‌ಮಿ 4 ಹಾರ್ಡ್‌ ಕೇಸ್ ರೂ.349ಕ್ಕೆ ದೊರೆಯಲಿದೆ. ಅಲ್ಲದೇ ರೆಡ್‌ಮಿ Y1 ಕೇಸ್ ರೂ.349ಕ್ಕೆ ಲಭ್ಯವಿದೆ.

Best Mobiles in India

English summary
Xiaomi India Cuts Prices of Mi Accessories. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+