Subscribe to Gizbot

ಅತೀ ಕಡಿಮೆ ಬೆಲೆಗೆ ಶ್ಯೋಮಿಯ 10000mAH ಪವರ್‌ಬ್ಯಾಂಕ್, ಕೇವಲ ರೂ.1129

Written By:

ಯಾವುದೇ ಸ್ಮಾರ್ಟ್‌ಫೊನ್ ಖರೀದಿಸಿದರು ಜೊತೆಗೊಂದು ಪವರ್ ಬ್ಯಾಂಕ್ ಇಲ್ಲದಿದ್ದರೆ ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ. ಕರೆಗಳು, ಇಂಟರ್‌ನೆಟ್, ಫೇಸ್‌ಬುಕ್, ವಾಟ್ಸ್ಆಪ್ ಎಲ್ಲವನ್ನು ದಿನಪೂರ್ತಿ ಬಳಸಿದರೆ, ಸಂಜೆಯ ವೇಳೆಗೆ ನಿಮ್ಮ ಸ್ಮಾರ್ಟ್‌ಫೊನ್ ಬ್ಯಾಟರಿ ಲೋ ತೋರಿಸುತ್ತದೆ!

ಅತೀ ಕಡಿಮೆ ಬೆಲೆಗೆ ಶ್ಯೋಮಿಯ 10000mAH ಪವರ್‌ಬ್ಯಾಂಕ್, ಕೇವಲ ರೂ.1129

ಇನ್ನು ಪ್ರಯಾಣದ ವೇಳೆಯಲ್ಲಿ ಸ್ಮಾರ್ಟ್‌ಫೊನ್ ಉಪಯೋಗಿಸುವುದೋ ಬೇಡವೂ ಎನ್ನುವ ಗೊಂದಲ ಏರ್ಪಟ್ಟಿರುತ್ತದೆ. ಪ್ರಯಾಣದ ವೇಳೆ ಮನರಂಜನೆ ಬೇಕಾದರೆ ನಮ್ಮ ಸ್ಮಾರ್ಟ್‌ಫೊನ್‌ಗೆ ಚಾರ್ಜ್ ಬೇಕೇ ಬೇಕು. ಎಲ್ಲೇ ಹೋದರು ಸ್ಮಾರ್ಟ್‌ಫೊನ್ ಚಾರ್ಜ್ ಮಾಡಿಕೊಳ್ಳಲು ಒಂದು ಉತ್ತಮ ಪವರ್‌ಬ್ಯಾಂಕ್ ಬೇಕು!

ಅತೀ ಕಡಿಮೆ ಬೆಲೆಗೆ ಶ್ಯೋಮಿಯ 10000mAH ಪವರ್‌ಬ್ಯಾಂಕ್, ಕೇವಲ ರೂ.1129

ಬಜೆಟ್ ಬೆಲೆಯಲ್ಲಿ ಖರೀದಿಸಬಹುದಾದ ಟಾಪ್‌ 9 ಲೆನೊವೋ ಸ್ಮಾರ್ಟಫೊನ್‌ಗಳು!?

ಹಾಗಾಗಿ ಭಾರತದಲ್ಲಿ ಪ್ರಖ್ಯಾತ ಮೊಬೈಲ್ ಮಾರಾಟ ಕಂಪೆನಿ ಶ್ಯೋಮಿ ಉತ್ತಮ ಗುಣಮಟ್ಟದ 10000 mAH ಶಕ್ತಿ ಇರುವ "mi 10000mAH power bank" ಪವರ್‌ಬ್ಯಾಂಕ್ ಬಿಡುಗಡೆ ಮಾಡಿದೆ. ಕೇವಲ 1129 ರೂಪಾಯಿಗಳಿಗೆ 10000 mAH ಶಕ್ತಿ ಇರವ ಪವರ್‌ಬ್ಯಾಂಕ್ ಬ್ಯಾಂಕ್ ಬಿಡುಗಡೆ ಮಾಡಿರುವ ಶ್ಯೋಮಿ, ಈ ಪವರ್‌ಬ್ಯಾಂಕ್ ಮೂಲಕ 3 ಸ್ಮಾರ್ಟ್‌ಫೊನ್‌ಗಳನ್ನು ಫುಲ್ ಚಾರ್ಜ್ ಮಾಡಬಹುದು ಎಂದು ಹೇಳಿಕೊಂಡಿದೆ.

ಅತೀ ಕಡಿಮೆ ಬೆಲೆಗೆ ಶ್ಯೋಮಿಯ 10000mAH ಪವರ್‌ಬ್ಯಾಂಕ್, ಕೇವಲ ರೂ.1129

ಸ್ಮಾರ್ಟ್‌ಫೊನ್ ಬಳಕೆದಾರರು ಇನ್ನು ತಮ್ಮ ಮೊಬೈಲ್ ಚಾರ್ಜ್ ಬೇಗ ಖಾಲಿಯಾಗುತ್ತದೆ ಎನ್ನುವ ಚಿಂತೆ ಬಿಟ್ಟು ಈ ಉತ್ತಮ ಗುಣಮಟ್ಟದ ಶ್ಯೋಮಿ ಪವರ್‌ಬ್ಯಾಂಕ್ ಖರೀದಿಸಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Supports protection from over-voltage (input and output), over-current (input and output), short circuit, to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot