Subscribe to Gizbot

ಬಜೆಟ್ ಬೆಲೆಯಲ್ಲಿ ಖರೀದಿಸಬಹುದಾದ ಟಾಪ್‌ 9 ಲೆನೊವೋ ಸ್ಮಾರ್ಟಫೊನ್‌ಗಳು!?

Written By:

ಇತ್ತೀಚಿನ ಮಾರುಕಟ್ಟೆ ಸಮೀಕ್ಷೆ ಪ್ರಕಾರ ಭಾರತದ ಸ್ಮಾರ್ಟಫೊನ್ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾದ ಲೆನೊವೋ ಮೊಬೈಲ್ ಕಂಪೆನಿ ಎರಡನೆ ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತಾರ ಮಾಡಿಕೊಳ್ಳಲು ಕಡಿಮೆ ದರದಲ್ಲಿ ಉತ್ತಮ ಮೊಬೈಲ್‌ಗಳನ್ನು ಲೆನೊವೋ ಕಂಪೆನಿ ನಿಡುತ್ತಿದೆ.

ಇತರ ಕಂಪೆನಿಗಳಿಗೆ ಹೋಲಿಸಿದರೆ ಕಡಿಮೆ ದರದಲ್ಲಿ ಅತಿ ಹೆಚ್ಚಿನ ಪೀಚರ್‌ಗಳನ್ನು ಲೆನೊವೋ ಮೊಬೈಲ್‌ಗಳಲ್ಲಿ ನೋಡಬಹುದು. ಇನ್ನು ಉತ್ತಮ ಬಾಳಿಕೆ ಬರುವ ಮೊಬೈಲ್‌ ಬ್ರಾಂಡ್‌ಗಳಲ್ಲಿ ಲೆನೊವೋ ಒಂದಾಗಿದ್ದು, ಉತ್ತಮ ಸರ್ವಿಸ್ ಸಹ ಎಲ್ಲೆಡೆ ದೊರೆಯುತ್ತದೆ.

'ಮೊಟೊರೊಲಾ ಮೊಟೊ ಎಂ' ಭಾರತದಲ್ಲಿ ಲಾಂಚ್‌: ತಿಳಿಯಲೇಬೇಕಾದ 5 ಅಂಶಗಳು!

ಉತ್ತಮ ದರದಲ್ಲಿ ಲೆನೊವೋದ ಟಾಪ್ 9 ಅತ್ಯುತ್ತಮ ಸ್ಮಾರ್ಟಫೊನ್ಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ ಮೂಲಕ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲೆನೊವೋ A6600 ಪ್ಲಸ್

ಲೆನೊವೋ A6600 ಪ್ಲಸ್

ಡಿಸ್‌ಪ್ಲೇ: 5 ಇಂಚ್ ಹೆಚ್‌ಡಿ ಡಿಸ್‌ಪ್ಲೇ( 1280*720 ಪಿಕ್ಸೆಲ್)
ಆಂಡ್ರಾಯ್ಡ್: 6.0 (Marshmallow)
ಕ್ಯಾಮೆರ: 8 ಮತ್ತು 2 ಮೆಗಾಪಿಕ್ಸೆಲ್
ಕನೆಕ್ಟಿವಿಟಿ: 4G VOLTE
ಬ್ಯಾಟರಿ: 2300 AMH
ಮೆಮೊರಿ: 16 GB ROM, 2GB RAM
ಬೆಲೆ:7,649 (ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ)

ಲೆನೊವೋ A6600

ಲೆನೊವೋ A6600

ಡಿಸ್‌ಪ್ಲೇ: 5 ಇಂಚ್ ಹೆಚ್‌ಡಿ ಡಿಸ್‌ಪ್ಲೇ( 1280*720 ಪಿಕ್ಸೆಲ್)
ಆಂಡ್ರಾಯ್ಡ್: 6.0 (Marshmallow)
ಕ್ಯಾಮೆರಾ: 8 ಮತ್ತು 2 ಮೆಗಾಪಿಕ್ಸೆಲ್
ಕನೆಕ್ಟಿವಿಟಿ: 4G VOLTE
ಬ್ಯಾಟರಿ: 2300 AMH
ಮೆಮೊರಿ:16 GB ROM, 1 ಅಥವಾ 2GB RAM
ಬೆಲೆ: 6,849(ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ)

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲೆನೊವೋ Z2 ಪ್ಲಸ್

ಲೆನೊವೋ Z2 ಪ್ಲಸ್

ಡಿಸ್‌ಪ್ಲೇ:5 ಇಂಚ್ ಹೆಚ್‌ಡಿ ಡಿಸ್‌ಪ್ಲೇ (1920*1080 ಪಿಕ್ಸೆಲ್)
ಆಂಡ್ರಾಯ್ಡ್ : ಆಂಡ್ರಾಯ್ಡ್ 6.0 (Marshmallow)
ಕ್ಯಾಮೆರಾ: 13 ಮತ್ತು 8 ಮೆಗಾಪಿಕ್ಸೆಲ್
ಕನೆಕ್ಟಿವಿಟಿ: 4G VOLTE
ಬ್ಯಾಟರಿ: 3500 AMH
ಮೆಮೊರಿ: 32 GB ROM 3GB RAM
ಬೆಲೆ:17,999(ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ)

ಲೆನೊವೋ ವೈಬ್ K5 ಪ್ಲಸ್

ಲೆನೊವೋ ವೈಬ್ K5 ಪ್ಲಸ್

ಡಿಸ್‌ಪ್ಲೇ:5 ಇಂಚ್ ಹೆಚ್‌ಡಿ ಡಿಸ್‌ಪ್ಲೇ (1920*1080 ಪಿಕ್ಸೆಲ್)
ಆಂಡ್ರಾಯ್ಡ್: ಆಂಡ್ರಾಯ್ಡ್ 5.1 ( lollipop)
ಕ್ಯಾಮೆರಾ: 13 ಮತ್ತು 5 ಮೆಗಾಪಿಕ್ಸೆಲ್
ಕನೆಕ್ಟಿವಿಟಿ: 4G VOLTE
ಬ್ಯಾಟರಿ: 2750 AMH
ಮೆಮೊರಿ:16 GB rom 2 GB RAM
ಬೆಲೆ: 8,499 (ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ)

ಲೆನೊವೋ K5 ನೋಟ್

ಲೆನೊವೋ K5 ನೋಟ್

ಡಿಸ್‌ಪ್ಲೇ:5.5 ಇಂಚ್ ಹೆಚ್‌ಡಿ ಡಿಸ್‌ಪ್ಲೇ(1920*1080ಪಿಕ್ಸೆಲ್)
ಆಂಡ್ರಾಯ್ಡ್: ಆಂಡ್ರಾಯ್ಡ್ 6.0 (Marshmallow)
ಕ್ಯಾಮೆರಾ: 13 ಮತ್ತು 8 ಮೆಗಾಪಿಕ್ಸೆಲ್
ಕನೆಕ್ಟಿವಿಟಿ:4G LTE
ಬ್ಯಾಟರಿ: 3500 MAH
ಮೆಮೊರಿ: 32 GB ROM 3GB RAM
ಬೆಲೆ:13,499(ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ)

ಲೆನೊವೋ ವೈಬ್ P1 ಟರ್ಬೊ

ಲೆನೊವೋ ವೈಬ್ P1 ಟರ್ಬೊ

ಡಿಸ್‌ಪ್ಲೇ: 5.5 ಇಂಚ್ ಹೆಚ್‌ಡಿ ಡಿಸ್‌ಪ್ಲೇ
ಆಂಡ್ರಾಯ್ಡ್: ಆಂಡ್ರಾಯ್ಡ್ 5.1 ( lollipop)
ಕ್ಯಾಮೆರಾ: 13 ಮತ್ತು 5 ಮೆಗಾಪಿಕ್ಸೆಲ್
ಕನೆಕ್ಟಿವಿಟಿ:4G LTE
ಬ್ಯಾಟರಿ: 5000 mah
ಮೆಮೊರಿ: 32 GB ROM 3GB RAM
ಬೆಲೆ:15,795 (ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ)

ಲೆನೊವೋ Zuk Z1

ಲೆನೊವೋ Zuk Z1

ಡಿಸ್‌ಪ್ಲೇ:5.5 ಇಂಚ್ ಹೆಚ್‌ಡಿ ಡಿಸ್‌ಪ್ಲೇ
ಆಂಡ್ರಾಯ್ಡ್: ಆಂಡ್ರಾಯ್ಡ್ 5.1 ( lollipop)
ಕ್ಯಾಮೆರಾ: 13 ಮತ್ತು 8 ಮೆಗಾಪಿಕ್ಸೆಲ್
ಕನೆಕ್ಟಿವಿಟಿ:4G LTE
ಬ್ಯಾಟರಿ:4100 mah
ಮೆಮೊರಿ: 64 GB ROM 3GB RAM
ಬೆಲೆ:13,499(ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ)

ಲೆನೊವೋ A7700

ಲೆನೊವೋ A7700

ಡಿಸ್‌ಪ್ಲೇ:5.5 ಇಂಚ್ ಹೆಚ್‌ಡಿ ಡಿಸ್‌ಪ್ಲೇ
ಆಂಡ್ರಾಯ್ಡ್: ಆಂಡ್ರಾಯ್ಡ್ 6.0 (Marshmallow)
ಕ್ಯಾಮೆರಾ: 8 ಮತ್ತು 2 ಮೆಗಾಪಿಕ್ಸೆಲ್
ಕನೆಕ್ಟಿವಿಟಿ: 4G LTE
ಬ್ಯಾಟರಿ: 2900mah
ಮೆಮೊರಿ: 16 GB ROM 2 GB RAM
ಬೆಲೆ:8,659(ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ)

ಲೆನೊವೋ ವೈಬ್ K4 ನೋಟ್

ಲೆನೊವೋ ವೈಬ್ K4 ನೋಟ್

ಡಿಸ್‌ಪ್ಲೇ: 5.5 ಇಂಚ್ ಹೆಚ್‌ಡಿ ಡಿಸ್‌ಪ್ಲೇ
ಆಂಡ್ರಾಯ್ಡ್: ಆಂಡ್ರಾಯ್ಡ್ 5.1 ( lollipop)
ಕ್ಯಾಮೆರಾ: 8 ಮತ್ತು 2 ಮೆಗಾಪಿಕ್ಸೆಲ್
ಕನೆಕ್ಟಿವಿಟಿ: 4G LTE
ಬ್ಯಾಟರಿ: 3300mah
ಮೆಮೊರಿ: 16 GB ROM 2 GB RAM
ಬೆಲೆ:10,722(ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ)

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We have come up with a list of lenovo smartphones from the Chinese maker that you might be interested in buying.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot