Home
Gadgets

ಶಿಯೋಮಿ ಸ್ಮಾರ್ಟ್‌ TV: ವಿಶೇಷತೆ, ಬೆಲೆ ಕೇಳಿದರೆ ಆಡ್ವಾನ್ಸ್ ಬುಕ್ಕಿಂಗ್ ಖಂಡಿತ..!

ಈ ಸ್ಮಾರ್ಟ್‌ಟಿವಿಯನ್ನು ಶೀಘ್ರವೇ ಭಾರತೀಯ ಮಾರುಕಟ್ಟೆಗೂ ಪರಿಚಯಿಸಲಿದ್ದು, ಮಾರುಕಟ್ಟೆಗೆ ಬಂದಲ್ಲಿ ಈ ಟಿವಿ ಬೇರೆಲ್ಲಾ ಕಂಪನಿಗಳ ಟಿವಿಗಳನ್ನು ಹಿಂದಕ್ಕೆ ಹಾಕಲಿದೆ ಎನ್ನಲಾಗಿದೆ. ಸ್ಮಾರ್ಟ್‌ಫೋನ್ ಮಾದರಿಯಲ್ಲಿ ಈ ಟಿವಿ ಸಹ ಕೆಡಿಮೆ ಬೆಲೆಗೆ ದೊರೆ

By Srinidhi

ಸ್ಮಾರ್ಟ್‌ ಫೋನ್ ತಯಾರಿಕೆಯಲ್ಲಿ ಖ್ಯಾತಿಯನ್ನು ಗಳಿಸಿಕೊಂಡಿರುವ ಶಿಯೋಮಿ ಕಂಪನಿಯೂ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಯ ಕಡೆಗೂ ಹೆಚ್ಚನ ಗಮನವನ್ನು ಹರಿಸಿದ್ದು, ಇದೇ ಮಾದರಿಯಲ್ಲಿ ಈ ಬಾರಿ ಸ್ಮಾರ್ಟ್ ಟಿವಿಯೊಂದನ್ನು ಲಾಂಚ್ ಮಾಡಿದೆ. ಅದುವೇ ಚೀನಾದಲ್ಲಿ.

ಶಿಯೋಮಿ ಸ್ಮಾರ್ಟ್‌ TV: ವಿಶೇಷತೆ, ಬೆಲೆ ಕೇಳಿದರೆ ಆಡ್ವಾನ್ಸ್ ಬುಕ್ಕಿಂಗ್ ಖಂಡಿತ.

ಓದಿರಿ: ಜಿಯೋ ಮಾದರಿ: ಏರ್‌ಟೆಲ್‌ನಿಂದಲೂ 100% ಕ್ಯಾಷ್‌ ಬ್ಯಾಕ್‌ ಆಫರ್

ಈ ಸ್ಮಾರ್ಟ್‌ಟಿವಿಯನ್ನು ಶೀಘ್ರವೇ ಭಾರತೀಯ ಮಾರುಕಟ್ಟೆಗೂ ಪರಿಚಯಿಸಲಿದ್ದು, ಮಾರುಕಟ್ಟೆಗೆ ಬಂದಲ್ಲಿ ಈ ಟಿವಿ ಬೇರೆಲ್ಲಾ ಕಂಪನಿಗಳ ಟಿವಿಗಳನ್ನು ಹಿಂದಕ್ಕೆ ಹಾಕಲಿದೆ ಎನ್ನಲಾಗಿದೆ. ಸ್ಮಾರ್ಟ್‌ಫೋನ್ ಮಾದರಿಯಲ್ಲಿ ಈ ಟಿವಿ ಸಹ ಕೆಡಿಮೆ ಬೆಲೆಗೆ ದೊರೆಯಲಿದೆ ಎನ್ನಲಾಗಿದೆ.

Mi TV 4C ಸರಣಿ ಟಿವಿ:

Mi TV 4C ಸರಣಿ ಟಿವಿ:

ಈ ಹಿಂದೆ ಶಿಯೋಮಿ ಬಿಡುಗಡೆ ಮಾಡಿದ್ದ Mi TV 4A ಸರಣಿಯ ಮುಂದುವರೆದ ಭಾಗ ಇದಾಗಿದೆ ಎನ್ನಲಾಗಿದೆ, ಒಟ್ಟು ಎರಡು ಆವೃತ್ತಿಯಲ್ಲಿ Mi TV 4C ಲಾಂಚ್ ಆಗಿದೆ ಎನ್ನಲಾಗಿದೆ.

43 ಇಂಚಿನ Mi TV 4C :

43 ಇಂಚಿನ Mi TV 4C :

43 ಇಂಚಿನ Mi TV 4Cಯಲ್ಲಿ 1GB RAM ನೀಡಲಾಗಿದ್ದು, ಇದರೊಂದಿಗೆ 8GB ಇಂಟರನಲ್ ಮೆಮೊರಿಯನ್ನು ಸಹ ಕಾಣಬಹುದಾಗಿದೆ. ಇದರ ಬೆಲೆ ರೂ. 18,000 ಆಗಲಿದೆ.

55 ಇಂಚಿನ Mi TV 4C :

55 ಇಂಚಿನ Mi TV 4C :

55 ಇಂಚಿನ Mi TV 4C ಯಲ್ಲಿ 2GB RAM ಕಾಣಬಹುದಾಗಿದ್ದು, ಇದರೊಂದಿಗೆ 8GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಇದರ ಬೆಲೆ ರೂ.26,000ದ ಅಸುಪಾಸಿನಲ್ಲಿರಲಿದೆ.

ವಿಭಿನ್ನ ಸ್ಕ್ರಿನ್ ರೆಸಲ್ಯೂಸನ್:

ವಿಭಿನ್ನ ಸ್ಕ್ರಿನ್ ರೆಸಲ್ಯೂಸನ್:

43 ಇಂಚಿನ Mi TV 4C ಟಿವಿಯೂ FHD ಗುಣಮಟ್ಟ ಸ್ಕ್ರಿನ್ ರೆಸಲ್ಯೂಸನ್ ಒಳಗೊಂಡಿದೆ. ಇದೆ ಮಾದರಿಯಲ್ಲಿ 55 ಇಂಚಿನ Mi TV 4C ಟಿವಿಯೂ 4K HDR ಗುಣಮಟ್ಟದ ಸ್ಕ್ರಿನ್ ರೆಸಲ್ಯೂಸನ್ ನಿಂದ ಕೂಡಿದೆ.

ಕ್ವಾಡ್ ಕೋರ್ ಪ್ರೋಸೆಸರ್:

ಕ್ವಾಡ್ ಕೋರ್ ಪ್ರೋಸೆಸರ್:

ಈ ಟಿವಿಗಳಲ್ಲಿ ಕ್ವಾಡ್ ಕೋರ್ ಅಮೆಲೊಂಜಿಕ್ T962 64 ಬಿಟ್ ಪ್ರೋಸೆಸರ್ ಅನ್ನು ನಿಡಲಾಗಿದೆ. WiFi ಸಫೋರ್ಟ್ ಮಾಡಿದ್ದು, ಬ್ಲೂಟೂಟ್ 4.2 ಇದರಲ್ಲಿದೆ. ಜೊತೆಗೆ ಡಾಲ್ಬಿ ಆಡಿಯೋ ಸಪೋರ್ಟ್ ಮಾಡಲಿದೆ.

ಬ್ಲೂಟೂತ್ ರಿಮೋಟ್ ಕಂಟ್ರೋಲ್:

ಬ್ಲೂಟೂತ್ ರಿಮೋಟ್ ಕಂಟ್ರೋಲ್:

ಈ ಟಿವಿಯೊಂದಿಗೆ ಬ್ಲೂಟೂತ್ ರಿಮೋಟ್ ಕಂಟ್ರೋಲ್ ದೊರೆಯಲಿದ್ದು, ಆದರೆ ಇದನ್ನು ರೂ.1000 ನೀಡಿ ಖರೀದಿಸ ಬೇಕಾಗಿದೆ. ಇದು ಬ್ಲೂಟೂತ್ ನಿಂದ ಕಾರ್ಯನಿರ್ವಹಿಸಲಿದ್ದು, ಅನೇಕ ವಿಶೇಷತೆಗಳನ್ನು ಒಳಗೊಂಡಿದೆ.

ವಾಯ್ಸ್ ಕಂಟ್ರೋಲ್:

ವಾಯ್ಸ್ ಕಂಟ್ರೋಲ್:

ಈ ರಿಫೋಟ್ ಕಂಟ್ರೋಲ್ ನೊಂದಿಗೆ ಮಿ ವಾಯ್ಸ್ ಕಂಟ್ರೋಲ್ ಆಯ್ಕೆಯನ್ನು ನೀಡುತ್ತಿದೆ. ಅಲ್ಲದೇ ಇನ್ಫಾರೆಡ್ ಆಯ್ಕೆಯೂ ಇದರಲ್ಲಿದೆ. ಜೊತೆಗೆ ಮಿ ಟಾರ್ಚ್ ಸಹ ಈ ರಿಮೋಟ್ ನಲ್ಲಿ ಕಾಣಬಹುದಾಗಿದೆ.

Best Mobiles in India

English summary
Xiaomi Mi TV 4C With 9mm Slim Bezel. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+