Home
ಸುದ್ದಿಜಾಲ

ಜಿಯೋ ಮಾದರಿ: ಏರ್‌ಟೆಲ್‌ನಿಂದಲೂ 100% ಕ್ಯಾಷ್‌ ಬ್ಯಾಕ್‌ ಆಫರ್

ಏರ್‌ಟೆಲ್‌ ಸಹ ತನ್ನ ಬಳಕೆದಾರರಿಗೆ 100% ಕ್ಯಾಷ್‌ ಬ್ಯಾಕ್‌ ಆಫರ್ ಅನ್ನು ನೀಡಲು ಮುಂದಾಗಿದೆ. ಜಿಯೋ ಸಹ ತನ್ನ ಬಳಕೆದಾರರಿಗೆ ಇದೇ ಮಾದರಿಯಲ್ಲಿ ಆಫರ್ ಅನ್ನು ನೀಡಿತ್ತು. ಅದಕ್ಕಾಗಿಯೇ ಏರ್‌ಟೆಲ್‌ ಸಹ ಇದನ್ನು ಫಾಲೋ ಮಾಡಿದೆ.

By Srinidhi

ಟೆಲಿಕಾಂ ಮಾರುಕಟ್ಟೆಯಲ್ಲಿ ಸದ್ಯ ಜಿಯೋ ಮತ್ತು ಏರ್‌ಟೆಲ್‌ ಸಾಕಷ್ಟು ಸ್ಪರ್ಧೆಯನ್ನು ನಡೆಸುತ್ತಿದ್ದು, ಮೊನ್ನೆ ತಾನೇ ಜಿಯೋ ತನ್ನ ಬಳಕೆದಾರರಿಗೆ ಕ್ಯಾಷ್ ಬ್ಯಾಕ್‌ ನೀಡಿದ ಮಾದರಿಯಲ್ಲಿ ಏರ್‌ಟೆಲ್‌ ಸಹ ತನ್ನ ಗ್ರಾಹಕರಿಗೆ ಹೊಸ ಆಫರ್ ವೊಂದನ್ನು ನೀಡಲಿದೆ.

ಜಿಯೋ ಮಾದರಿ: ಏರ್‌ಟೆಲ್‌ನಿಂದಲೂ 100% ಕ್ಯಾಷ್‌ ಬ್ಯಾಕ್‌ ಆಫರ್

ಓದಿರಿ: ಗೂಗಲ್ ಇನ್ಸ್‌ಟೆಂಟ್ ಆಪ್ ಪ್ಲೇ ಸ್ಟೋರಿನಲ್ಲಿ ಲಭ್ಯ: ವಿಶೇಷತೆ ಏನು..?

ಏರ್‌ಟೆಲ್‌ ಸಹ ತನ್ನ ಬಳಕೆದಾರರಿಗೆ 100% ಕ್ಯಾಷ್‌ ಬ್ಯಾಕ್‌ ಆಫರ್ ಅನ್ನು ನೀಡಲು ಮುಂದಾಗಿದೆ. ಜಿಯೋ ಸಹ ತನ್ನ ಬಳಕೆದಾರರಿಗೆ ಇದೇ ಮಾದರಿಯಲ್ಲಿ ಆಫರ್ ಅನ್ನು ನೀಡಿತ್ತು. ಅದಕ್ಕಾಗಿಯೇ ಏರ್‌ಟೆಲ್‌ ಸಹ ಇದನ್ನು ಫಾಲೋ ಮಾಡಿದೆ.

100% ಕ್ಯಾಷ್‌ ಬ್ಯಾಕ್‌ ಆಫರ್:

100% ಕ್ಯಾಷ್‌ ಬ್ಯಾಕ್‌ ಆಫರ್:

ಏರ್‌ಟೆಲ್‌ ರೀಚಾರ್ಜ್ ಮಾಡಿಸುವ ಗ್ರಾಹಕರಿಗೆ 100% ಕ್ಯಾಷ್‌ ಬ್ಯಾಕ್‌ ಆಫರ್ ನೀಡುತ್ತಿದೆ. ರೂ. 338 ಮತ್ತು ರೂ.349ಕ್ಕೆ ರೀಚಾರ್ಜ್ ಮಾಡಿಸಿದರೆ 100% ಕ್ಯಾಷ್ ಬ್ಯಾಕ್ ಪಡೆಯಬಹುದು.

ದೀಪಾವಳಿ ಆಫರ್:

ದೀಪಾವಳಿ ಆಫರ್:

ದೀಪಾವಳಿಯ ಸಂಭ್ರಮದ ಅಂಗವಾಗಿ ಏರ್‌ಟೆಲ್‌ ರೀಚಾರ್ಜ್ ಮಾಡಿಸುವ ಗ್ರಾಹಕರಿಗೆ 100% ಕ್ಯಾಷ್‌ ಬ್ಯಾಕ್‌ ಆಫರ್ ನೀಡಲು ಮುಂದಾಗಿದೆ ಎನ್ನಲಾಗಿದೆ. ಇದು ಹಬ್ಬದ ಸಂಭ್ರಮವನ್ನು ಹೆಚ್ಚಿಲಿದೆ.

ಏರ್‌ಟೆಲ್ ಪೇಮೆಂಟ್‌ ಬ್ಯಾಂಕ್:

ಏರ್‌ಟೆಲ್ ಪೇಮೆಂಟ್‌ ಬ್ಯಾಂಕ್:

ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್ ಮೂಲಕ ರೀಚಾರ್ಜ್ ಮಾಡಿಸಿಕೊಳ್ಳುವವರಿಗೆ ಈ ಆಫರ್ ಲಭ್ಯವಿದೆ ಎನ್ನಲಾಗಿದೆ. ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್ ಖ್ಯಾತಿ ಹೆಚ್ಚಿನಸಲು ಇದು ಸಹಾಯಕಾರಿಯಾಗಿದೆ.

ಜಿಯೋ ದೀಪಾವಳಿ ಆಫರ್ ಎದುರಾಗಿ:

ಜಿಯೋ ದೀಪಾವಳಿ ಆಫರ್ ಎದುರಾಗಿ:

ಜಿಯೋ ದೀಪಾವಳಿಯ ಅಂಗವಾಗಿ ರೂ. 399 ರೀಚಾರ್ಜ್ ಮಾಡಿಸಿಕೊಳ್ಳುವವರಿಗೆ 100% ಕ್ಯಾಷ್ ಬ್ಯಾಕ್ ನೀಡಿತ್ತು. ಇದೇ ಮಾದರಿಯಲ್ಲಿ ಏರ್‌ಟೆಲ್ ಸಹ ಜಿಯೋ ಎದುರಾಗಿ ದೀಪಾವಳಿಯ ಆಫರ್ ಘೋಷಣೆ ಮಾಡಿದೆ ಎನ್ನಲಾಗಿದೆ.

ರೂ. 349 ಪ್ಯಾಕ್‌:

ರೂ. 349 ಪ್ಯಾಕ್‌:

ಏರ್‌ಟೆಲ್ ರೂ.349 ಪ್ಲಾನ್‌ ನಲ್ಲಿ ಪ್ರತಿ ನಿತ್ಯ 1GB ಡೇಟಾವನ್ನು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ. ಇದರಲ್ಲಿ ಪ್ರತಿ ನಿತ್ಯ 300 ನಿಮಿಷಗಳು ಹಾಗೂ ವಾರಕ್ಕೆ 1200 ನಿಮಿಷಗಳ ಕರೆ ಮಾಡುವ ಅವಕಾಶವಿದೆ.

ರೂ. 399 ಮತ್ತು ರೂ.459:

ರೂ. 399 ಮತ್ತು ರೂ.459:

ಈ ಪ್ಲಾನ್ ನಲ್ಲಿ ಬಳಕೆದಾರರಿಗೆ 1GB ಡೇಟಾವನ್ನು ಪ್ರತಿ ನಿತ್ಯವು ನೀಡಲಿದೆ. 84 ದಿನಗಳ ವ್ಯಾಲಿಡಿಟಿಯ ಜೊತೆಗೆ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಿದೆ ಎನ್ನಲಾಗಿದೆ.

Best Mobiles in India

English summary
Airtel Offering 100% Cashback. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+