ಕೃತಕ ಬುದ್ದಿ ರೋಬಾಟ್ ಏನೆಲ್ಲಾ ಮಾಡಬಹುದು?..ಇದನ್ನು ಮಾಡಿದೆ!!

ವೈಧ್ಯಕೀಯ, ಕೈಗಾರಿಕೆ, ಮನೆಕೆಲಸ ಹಾಗೂ ವಾಣಿಜ್ಯ ಸಹಿತ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ರೂಬಾಟ್ ಇದೀಗ ಸಂಗೀತ ಕ್ಷೇತ್ರದಲ್ಲಿ ಮ್ಯೂಸಿಶಿಯನ್ ಆಗಿ ಚಾಪು ಮೂಡಿಸಲು ಮುಂದಾಗಿದೆ.!!

|

ಒಂದು ರೋಬಾಟ್ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ.! ವೈಧ್ಯಕೀಯ, ಕೈಗಾರಿಕೆ, ಮನೆಕೆಲಸ ಹಾಗೂ ವಾಣಿಜ್ಯ ಸಹಿತ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ರೂಬಾಟ್ ಇದೀಗ ಸಂಗೀತ ಕ್ಷೇತ್ರದಲ್ಲಿ ಮ್ಯೂಸಿಶಿಯನ್ ಆಗಿ ಚಾಪು ಮೂಡಿಸಲು ಮುಂದಾಗಿದೆ.!!

ಇಟಲಿಯ ಹೆಸರಾಂತ ಗಾಯಕ ಆಂಡ್ರಿಯಾ ಎಂಬುವವರು ನಡೆಸಿದ ಸಹಾಯಾರ್ಥ ಆರ್ಕೆಸ್ಟ್ರಾದಲ್ಲಿ ರೋಬೊ ಒಂದು ಸಂಗೀತ ಕಾರ್ಯಕ್ರಮ ನೀಡುವ ಮೂಲಕ ಎಲ್ಲೆಡೇ ಸಂಚಲನ ಮೂಡಿಸಿದೆ.! ಕೃತಕ ಬುದ್ದಿ ಮತ್ತೆ ಬಳಸಿಕೊಂಡು ರೋಬೋ ಈ ಕಾರ್ಯ ನಡೆಸಿರುವುದು ಎಲ್ಲರೂ ಮೂಕವಿಸ್ಮಯವಾಗುವಂತೆ ಮಾಡಿದೆ.!!

ಕೃತಕ ಬುದ್ದಿ ರೋಬಾಟ್ ಏನೆಲ್ಲಾ ಮಾಡಬಹುದು?..ಇದನ್ನು ಮಾಡಿದೆ!!

ಇಟಲಿಯ ಟಿಟ್ರೋ ವೆರ್ಡಿನಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ರೋಬಾಟಿಕ್ ಹಬ್ಬದಲ್ಲಿ 'ಎ ಬ್ರೆತ್ ಆಫ್ ಹೋಪ್' ಎಂದು ಹೆಸರಿಡಲಾಗಿದ್ದ ಈ ಕಾರ್ಯಕ್ರಮದಲ್ಲಿ ,ಸ್ವಿಸ್ ಆಟೋಮೆಷನ್ ಕಂಪನಿ ಸಿದ್ಧ ಪಡಿಸಿದ್ದ 'ಯುಮಿ' ಎಂಬ ರೋಬೊ ನೆರೆದಿದ್ದ 800 ಅತಿಥಿಗಳ ಮುಂದೆ ಆರ್ಕೆಸ್ಟ್ರಾ ನಡೆಸಿಕೊಟ್ಟಿದೆ.!!

ಕೃತಕ ಬುದ್ದಿ ರೋಬಾಟ್ ಏನೆಲ್ಲಾ ಮಾಡಬಹುದು?..ಇದನ್ನು ಮಾಡಿದೆ!!

ಗಾಯಕ ಆಂಡ್ರಿಯಾ ಅವರ ಹಾವ ಭಾವಗಳನ್ನು ಸೆರೆ ಹಿಡಿದು, ರೋಬೊಗೆ ಅದನ್ನು ಅಳವಡಿಸಲಾಗಿತ್ತಂತೆ. ಅದರಂತೆ ಮೊಣಕೈ, ಮುಂದೋಳು ಹಾಗೂ ಮಣಿಕಟ್ಟನ್ನು ವಿನ್ಯಾಸ ಮಾಡಿ ಕೈ ಆಡಿಸುವಂತೆ ಮಾಡಲಾಗಿತ್ತಂತೆ ಹಾಗಾಗಿ, ರೋಬೊ ಜೊತೆ ಸಂಗೀತ ಪ್ರದರ್ಶನ ನೀಡಲು ಸಹ ಕಲಾವಿದರಿಗೆ ಬಹಳ ಖುಷಿಯಾಗುತ್ತಿತ್ತಂತೆ.

ಓದಿರಿ: ಬೆಂಗಳೂರಿನ ಜನ ಎಟಿಎಂನಲ್ಲಿ ಹಣ ತೆಗೆಯಲು ಹೆದರುತ್ತಿರುವುದೇಕೆ?..ಏನಿದು ಸ್ಕಿಮ್ಮಿಂಗ್ ಭೂತ!!

Best Mobiles in India

Read more about:
English summary
It led musicians, including renowned Italian tenor Andrea Bocelli.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X