ಉಪಯೋಗಕಾರಿ ಟಾಪ್ 10 ಮೌಸ್ ಟ್ರಿಕ್ಸ್

Written By:

ಕಂಪ್ಯೂಟರ್‌ನ ಇತಿಹಾಸದಲ್ಲೇ ಮೌಸ್ ಎಂಬ ಇನ್‌ಪುಟ್ ಡಿವೈಸ್ ಒಂದು ಅದ್ಭುತವಾದ ಸಂಶೋಧನೆಯಾಗಿದೆ. ಇದು ಜಿಯುಐ (GUI) ಅನ್ನು ಅತಿ ಸರಳವಾಗಿಸಿದ್ದು ನಿರ್ವಹಿಸಲು ಆರಾಮದಾಯಕವಾಗಿಸಿದೆ. ಅಂತೂ ಮೌಸ್ ಡಿವೈಸ್ ಕಂಪ್ಯೂಟರ್ ಬಳಕೆಯಲ್ಲಿ ನಿಜಕ್ಕೂ ಅಮೋಘವಾದ ವಾತಾವರಣವನ್ನೇ ಸೃಷ್ಟಿಸಿದೆ.

ಇದನ್ನೂ ಓದಿ: ಬರಲಿದೆ ನೋಡಿ 24 ಕ್ಯಾರೇಟ್ ಚಿನ್ನ ಲೇಪಿತ ಗ್ಯಾಲಕ್ಸಿ ನೋಟ್ ಎಡ್ಜ್

ಇಂದಿನ ಲೇಖನದಲ್ಲೇ ಮೌಸ್ ಕುರಿತ ಇನ್ನಷ್ಟು ಸರಳ ಟ್ರಿಕ್‌ಗಳನ್ನು ಅರಿತುಕೊಳ್ಳೋಣ. ನೀವು ಮೌಸ್ ಅನ್ನು ಹೇಗೆ ಬಳಸುತ್ತೀರಿ ಎಂಬುದನ್ನು ಆಧರಿಸಿ ಅದರ ಕಾರ್ಯ ನಿಯೋಜಿತವಾಗಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಆ ಅಂಶಗಳನ್ನು ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪಠ್ಯವನ್ನು ಆಯ್ಕೆಮಾಡಲು ಶಿಫ್ಟ್ ಕೀ ಹೋಲ್ಡ್ ಮಾಡಿ

ಪಠ್ಯವನ್ನು ಆಯ್ಕೆಮಾಡಲು ಶಿಫ್ಟ್ ಕೀ ಹೋಲ್ಡ್ ಮಾಡಿ

ಉಪಯೋಗಕಾರಿ ಟಾಪ್ 10 ಮೌಸ್ ಟ್ರಿಕ್ಸ್

ಹೆಚ್ಚಿನ ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು ಆಯ್ಕೆಮಾಡಲು ಮೊದಲಿಗೆ ಶಿಫ್ಟ್ ಕೀಯನ್ನು ಹೋಲ್ಡ್ ಮಾಡುತ್ತಾ ಮೊದಲ ಮತ್ತು ಕೊನೆಯ ಫೋಲ್ಡರ್ ಅನ್ನು ಕ್ಲಿಕ್ ಮಾಡುತ್ತೇವೆ. ಇನ್ನು ಮೌಸ್ ಟ್ರಿಕ್ ಏನೆಂದರೆ ಮೊದಲ ಅಕ್ಷರಕ್ಕೆ ಕ್ಲಿಕ್ ಮಾಡಿ ನಂತರ ಶಿಫ್ಟ್ ಕೀ ಒತ್ತಿರಿ, ಕೊನೆಯ ಅಕ್ಷರಕ್ಕೆ ಪಾಯಿಂಟ್ ಮಾಡಿ ಅಲ್ಲಿ ಕ್ಲಿಕ್ ಮಾಡುತ್ತಾ ಶಿಫ್ಟ್ ಕೀಯನ್ನು ಬಿಡಿ.

ಹೆಚ್ಚಿನ ಪಠ್ಯಗಳನ್ನು ಆರಿಸಲು ಕಂಟ್ರೋಲ್ ಕೀ ಹೋಲ್ಡ್ ಮಾಡುವುದು

ಹೆಚ್ಚಿನ ಪಠ್ಯಗಳನ್ನು ಆರಿಸಲು ಕಂಟ್ರೋಲ್ ಕೀ ಹೋಲ್ಡ್ ಮಾಡುವುದು

ಉಪಯೋಗಕಾರಿ ಟಾಪ್ 10 ಮೌಸ್ ಟ್ರಿಕ್ಸ್

ಡಾಕ್ಯುಮೆಂಟ್‌ನಲ್ಲಿರುವ ಹೆಚ್ಚುವರಿ ಅಕ್ಷರಗಳನ್ನು ಆಯ್ಕೆಮಾಡಲು ನೀವು ಬಯಸಿರುವಿರಾ? ಪಠ್ಯವನ್ನು ಆಯ್ಕೆಮಾಡುವಾಗ ಕಂಟ್ರೋಲ್ ಕೀ ಹೋಲ್ಡ್ ಮಾಡಿ ಇದನ್ನು ಒತ್ತುತ್ತಲೇ, ಪಠ್ಯದ ಇನ್ನೊಂದು ತುಣುಕನ್ನು ಆಯ್ಕೆಮಾಡಿ; ಮೂರನೇ ಪಠ್ಯವನ್ನು ಆಯ್ಕೆಮಾಡಿ ನಂತರ ಇದನ್ನೇ ಮುಂದುವರಿಸಿ.

ವಿಸ್ತರಿತ ಪಠ್ಯ ಮೆನುವನ್ನು ತೋರಿಸಲು ಶಿಫ್ಟ್ ಹೋಲ್ಡ್ ಮಾಡುವುದು

ವಿಸ್ತರಿತ ಪಠ್ಯ ಮೆನುವನ್ನು ತೋರಿಸಲು ಶಿಫ್ಟ್ ಹೋಲ್ಡ್ ಮಾಡುವುದು

ಉಪಯೋಗಕಾರಿ ಟಾಪ್ 10 ಮೌಸ್ ಟ್ರಿಕ್ಸ್

ಬಲ ಕ್ಲಿಕ್ ಅನ್ನು ನೀವು ಮಾಡುತ್ತಿರುವಾಗ ಶಿಫ್ಟ್ ಕೀಯನ್ನು ನೀವು ಒತ್ತಿದಲ್ಲಿ ನಿಮಗೆ ಮರೆಮಾಡಿರುವ ಆಯ್ಕೆಯೊಂದಿಗೆ ವಿಸ್ತರಿತ ಮೆನು ದೊರೆಯುತ್ತದೆ.

ಜೂಮ್ ಇನ್ ಮತ್ತು ಜೂಮ್ ಔಟ್

ಜೂಮ್ ಇನ್ ಮತ್ತು ಜೂಮ್ ಔಟ್

ಉಪಯೋಗಕಾರಿ ಟಾಪ್ 10 ಮೌಸ್ ಟ್ರಿಕ್ಸ್

ಕಂಟ್ರೋಲ್ ಕೀಯನ್ನು ಒತ್ತುತ್ತಲೇ ಮೌಸ್ ಅನ್ನು ಸ್ಕ್ರಾಲ್ ಮಾಡುವುದು ಜೂಮ್ ಇನ್ ಹಾಗೂ ಜೂಮ್ ಔಟ್‌ಗೆ ಬೆಂಬಲವನ್ನು ಒದಗಿಸುತ್ತದೆ.

ಮೌಸ್‌ನೊಂದಿಗೆ ವಿಂಡೋಸ್ ಟಿಪ್ಸ್

ಮೌಸ್‌ನೊಂದಿಗೆ ವಿಂಡೋಸ್ ಟಿಪ್ಸ್

ಉಪಯೋಗಕಾರಿ ಟಾಪ್ 10 ಮೌಸ್ ಟ್ರಿಕ್ಸ್

ವಿಂಡೋ ಟೈಟಲ್ ಬಾರ್‌ನ ಎಡ ಕೊನೆಯಲ್ಲಿ ಡಬಲ್ ಕ್ಲಿಕ್ ಮಾಡುವ ಮೂಲಕ ಸೈಡ್ ವಿಂಡೋವನ್ನು ಗರಿಷ್ಟಗೊಳಿಸಬಹುದು.

ಹೊಸ ಟ್ಯಾಬ್‌ನಲ್ಲಿ ಲಿಂಕ್ ತೆರೆಯಲು ಕಂಟ್ರೋಲ್ ಹೋಲ್ಡ್ ಮಾಡಿ

ಹೊಸ ಟ್ಯಾಬ್‌ನಲ್ಲಿ ಲಿಂಕ್ ತೆರೆಯಲು ಕಂಟ್ರೋಲ್ ಹೋಲ್ಡ್ ಮಾಡಿ

ಉಪಯೋಗಕಾರಿ ಟಾಪ್ 10 ಮೌಸ್ ಟ್ರಿಕ್ಸ್

ಕಂಟ್ರೋಲ್ ಕೀಯನ್ನು ಹೋಲ್ಡ್ ಮಾಡುತ್ತಾ ಲಿಂಕ್ ಮೇಲೆ ಕ್ಲಿಕ್ ಮಾಡಿ

ಬ್ರೌಸರ್ ಟ್ಯಾಬ್‌ಗಳನ್ನು ಮುಚ್ಚಲು

ಬ್ರೌಸರ್ ಟ್ಯಾಬ್‌ಗಳನ್ನು ಮುಚ್ಚಲು

ಉಪಯೋಗಕಾರಿ ಟಾಪ್ 10 ಮೌಸ್ ಟ್ರಿಕ್ಸ್

ಟ್ಯಾಬ್‌ನ ಮಧ್ಯಭಾಗಕ್ಕೆ ಪಾಯಿಂಟ್ ಮಾಡುತ್ತಾ ಮೌಸ್ ಸ್ಕ್ರಾಲ್ ಅನ್ನು ಒತ್ತಿ ನಂತರ ನೋಡಿ ಏನು ಸಂಭವಿಸುತ್ತದೆ.

ಮೌಸ್ ಕ್ಲಿಕ್ ಲಾಕ್ ಆಕ್ಟಿವೇಟ್ ಮಾಡುವುದು

ಮೌಸ್ ಕ್ಲಿಕ್ ಲಾಕ್ ಆಕ್ಟಿವೇಟ್ ಮಾಡುವುದು

ಉಪಯೋಗಕಾರಿ ಟಾಪ್ 10 ಮೌಸ್ ಟ್ರಿಕ್ಸ್

ಪಠ್ಯ ಆಯ್ಕೆ ಮತ್ತು ಫೈಲ್‌ಗಳನ್ನು ಫೋಲ್ಡರ್‌ಗೆ ಸರಿಸುವುದು ಮೊದಲಾದ ನಿಮ್ಮ ಚಟುವಟಿಕೆಗಳಿಗೆ ಮೌಸ್ ಕ್ಲಿಕ್ ಲಾಕ್ ಆಕ್ಟಿವೇಟ್ ಮಾಡುವುದು ಸಹಾಯ ಮಾಡುತ್ತದೆ.

ಹೆಚ್ಚಿನ ಡ್ರಾಗ್ ಡ್ರಾಪ್ ಆಯ್ಕೆಗಳು ಬೇಕೇ?

ಹೆಚ್ಚಿನ ಡ್ರಾಗ್ ಡ್ರಾಪ್ ಆಯ್ಕೆಗಳು ಬೇಕೇ?

ಉಪಯೋಗಕಾರಿ ಟಾಪ್ 10 ಮೌಸ್ ಟ್ರಿಕ್ಸ್

ಮೌಸ್‌ನ ಡ್ರಾಗ್ ಮತ್ತು ಡ್ರಾಪ್ ಆಯ್ಕೆಯ ಬಗ್ಗೆ ನಮ್ಮಲ್ಲಿ ಹೆಚ್ಚಿನವರಿಗೆ ಗೊತ್ತು. ಆದರೆ ಮೌಸ್ ರೈಟ್ ಕ್ಲಿಕ್ ಬಳಸಿ ಇದನ್ನು ಮಾಡುವುದರ ಬಗ್ಗೆ ಗೊತ್ತೇ? ಮೂವ್ ಹಿಯರ್ ಎಂಬ ಹೆಚ್ಚುವರಿ ಆಯ್ಕೆಗಳನ್ನು ನಿಮಗೆ ನೋಡಬಹುದು, ಇಲ್ಲಿ ಕಾಪಿ ಮಾಡಿ ಮತ್ತು ಶಾರ್ಟ್‌ಕಟ್‌ಗಳನ್ನು ಇಲ್ಲಿ ರಚಿಸಿ.

 ಕಾಲಮ್ನ್ ಪಠ್ಯವನ್ನು ಆಯ್ಕೆಮಾಡಲು ಆಲ್ಟ್ ಹೋಲ್ಡ್ ಮಾಡುವುದು

ಕಾಲಮ್ನ್ ಪಠ್ಯವನ್ನು ಆಯ್ಕೆಮಾಡಲು ಆಲ್ಟ್ ಹೋಲ್ಡ್ ಮಾಡುವುದು

ಉಪಯೋಗಕಾರಿ ಟಾಪ್ 10 ಮೌಸ್ ಟ್ರಿಕ್ಸ್

ವರ್ಡ್ ಡಾಕ್ಯುಮೆಂಟ್‌ನಲ್ಲಿ ಪಠ್ಯವನ್ನು ವರ್ಟಿಕಲ್ ಆಗಿ ಆಯ್ಕೆಮಾಡುವುದರ ಬಗ್ಗೆ ಗೊತ್ತೇ? ಆಲ್ಟ್ ಕೀಯನ್ನು ಬಳಸಿ ಈ ಕ್ರಿಯೆಯನ್ನು ನಿಮಗೆ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 Killer Mouse Tricks You’ve Never Tried.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot