ಬರಲಿದೆ ನೋಡಿ 24 ಕ್ಯಾರೇಟ್ ಚಿನ್ನ ಲೇಪಿತ ಗ್ಯಾಲಕ್ಸಿ ನೋಟ್ ಎಡ್ಜ್

Written By:

ಚಿನ್ನ ಲೇಪಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್ ಸೀಮಿತ ಸ್ಟಾಕ್ ಅನ್ನು ಹೊಂದಿದ್ದರೂ ಸ್ಯಾಮ್‌ಸಂಗ್ ಪ್ರಿಯರ ಮನಗೆಲ್ಲುವಂತೆ ಮೂಡಿ ಬಂದಿದೆ. ಮಜಬೂತಾದ ವಾಲ್ಯೂಮ್ ರಾಕರ್, ರಿಯರ್ ಕ್ಯಾಮೆರಾ ಅದೂ 24 ಕ್ಯಾರೇಟ್ ಗೋಲ್ಡ್ ಲೇಪಿತವಾಗಿದ್ದು ನಿಜಕ್ಕೂ ಸ್ವರ್ಗಸದೃಶವಾಗಿದೆ.

ಇದನ್ನೂ ಓದಿ: ಅಬ್ಬಾ! ವೇರಿಯೇಬಲ್ ಡಿವೈಸ್‌ಗಳಿಂದ ಮಾರಕ ರೋಗಗಳು

ಇಂದಿನ ಲೇಖನದಲ್ಲಿ ಫೋನ್‌ನ ಆಕರ್ಷಕ ಮನಕದಿಯುವ ಫೋಟೋಗಳನ್ನು ನಾವು ನೀಡಿದ್ದು ವಿಯೆಟ್ಮಾಮ್ ಸೈಟ್‌ ಬಿಡುಗಡೆ ಮಾಡಿರುವ ಚಿತ್ರಗಳು ಇವುಗಳಾಗಿವೆ. ಫೋನ್‌ನ ಆಕರ್ಷಕ ನೋಟವನ್ನು ಈ ಚಿತ್ರಗಳಲ್ಲಿ ನೋಡಬಹುದಾಗಿದ್ದು ಅದ್ಭುತ ಅನುಭವವನ್ನು ಇದು ನಿಮಗೆ ನೀಡಲಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗ್ಯಾಲಕ್ಸಿ ನೋಟ್ ಎಡ್ಜ್

ಗ್ಯಾಲಕ್ಸಿ ನೋಟ್ ಎಡ್ಜ್

ಚಿನ್ನ ಲೇಪಿತ ಗ್ಯಾಲಕ್ಸಿ ನೋಟ್ ಎಡ್ಜ್‌ನ ಅದ್ಭುತ ನೋಟ

ಅದ್ವಿತೀಯವಾಗಿರುವ ಗ್ಯಾಲಕ್ಸಿ ನೋಟ್ ಎಡ್ಜ್ ರೂಪ

ಗ್ಯಾಲಕ್ಸಿ ನೋಟ್ ಎಡ್ಜ್

ಗ್ಯಾಲಕ್ಸಿ ನೋಟ್ ಎಡ್ಜ್

ಚಿನ್ನ ಲೇಪಿತ ಗ್ಯಾಲಕ್ಸಿ ನೋಟ್ ಎಡ್ಜ್‌ನ ಅದ್ಭುತ ನೋಟ

ನಿಜಕ್ಕೂ ಇದು ಮನಮೋಹಕ ಎಂದೆನಿಸಿದೆ.

ಗ್ಯಾಲಕ್ಸಿ ನೋಟ್ ಎಡ್ಜ್

ಗ್ಯಾಲಕ್ಸಿ ನೋಟ್ ಎಡ್ಜ್

ಚಿನ್ನ ಲೇಪಿತ ಗ್ಯಾಲಕ್ಸಿ ನೋಟ್ ಎಡ್ಜ್‌ನ ಅದ್ಭುತ ನೋಟ

ವಿನ್ಯಾಸವಂತೂ ಅದ್ವಿತೀಯವಾಗಿದೆ.

ಗ್ಯಾಲಕ್ಸಿ ನೋಟ್ ಎಡ್ಜ್

ಗ್ಯಾಲಕ್ಸಿ ನೋಟ್ ಎಡ್ಜ್

ಚಿನ್ನ ಲೇಪಿತ ಗ್ಯಾಲಕ್ಸಿ ನೋಟ್ ಎಡ್ಜ್‌ನ ಅದ್ಭುತ ನೋಟ

ಗ್ಯಾಲಕ್ಸಿ ನೋಟ್ ಎಡ್ಜ್ ಸಂಪೂರ್ಣ ನೋಟ

ಗ್ಯಾಲಕ್ಸಿ ನೋಟ್ ಎಡ್ಜ್

ಗ್ಯಾಲಕ್ಸಿ ನೋಟ್ ಎಡ್ಜ್

ಚಿನ್ನ ಲೇಪಿತ ಗ್ಯಾಲಕ್ಸಿ ನೋಟ್ ಎಡ್ಜ್‌ನ ಅದ್ಭುತ ನೋಟ

ಚಿನ್ನದ ಬಣ್ಣದಿಂದ ಕಂಗೊಳಿಸುತ್ತಿರುವ ಫೋನ್

ಗ್ಯಾಲಕ್ಸಿ ನೋಟ್ ಎಡ್ಜ್

ಗ್ಯಾಲಕ್ಸಿ ನೋಟ್ ಎಡ್ಜ್

ಚಿನ್ನ ಲೇಪಿತ ಗ್ಯಾಲಕ್ಸಿ ನೋಟ್ ಎಡ್ಜ್‌ನ ಅದ್ಭುತ ನೋಟ

24 ಕ್ಯಾರೇಟ್ ಶುದ್ಧ ಚಿನ್ನವನ್ನು ಫೋನ್‌ನಲ್ಲಿ ಬಳಸಲಾಗಿದೆ.

ಗ್ಯಾಲಕ್ಸಿ ನೋಟ್ ಎಡ್ಜ್

ಗ್ಯಾಲಕ್ಸಿ ನೋಟ್ ಎಡ್ಜ್

ಚಿನ್ನ ಲೇಪಿತ ಗ್ಯಾಲಕ್ಸಿ ನೋಟ್ ಎಡ್ಜ್‌ನ ಅದ್ಭುತ ನೋಟ

ಗ್ಯಾಲಕ್ಸಿ ನೋಟ್ ಎಡ್ಜ್ ರೂಪದಲ್ಲೂ ಅದ್ವಿತೀಯವಾಗಿದೆ.

ಗ್ಯಾಲಕ್ಸಿ ನೋಟ್ ಎಡ್ಜ್

ಗ್ಯಾಲಕ್ಸಿ ನೋಟ್ ಎಡ್ಜ್

ಚಿನ್ನ ಲೇಪಿತ ಗ್ಯಾಲಕ್ಸಿ ನೋಟ್ ಎಡ್ಜ್‌ನ ಅದ್ಭುತ ನೋಟ

ವರ್ಣರಂಜಿತ ಚಿತ್ತಾಕರ್ಷಕ ಫೋನ್ ಇದಾಗಿದೆ.

ಗ್ಯಾಲಕ್ಸಿ ನೋಟ್ ಎಡ್ಜ್

ಗ್ಯಾಲಕ್ಸಿ ನೋಟ್ ಎಡ್ಜ್

ಚಿನ್ನ ಲೇಪಿತ ಗ್ಯಾಲಕ್ಸಿ ನೋಟ್ ಎಡ್ಜ್‌ನ ಅದ್ಭುತ ನೋಟ

ಗ್ಯಾಲಕ್ಸಿ ನೋಟ್ ಎಡ್ಜ್‌ನ ನಿಖರ ನೋಟ

ಗ್ಯಾಲಕ್ಸಿ ನೋಟ್ ಎಡ್ಜ್

ಗ್ಯಾಲಕ್ಸಿ ನೋಟ್ ಎಡ್ಜ್

ಚಿನ್ನ ಲೇಪಿತ ಗ್ಯಾಲಕ್ಸಿ ನೋಟ್ ಎಡ್ಜ್‌ನ ಅದ್ಭುತ ನೋಟ

ಸ್ಯಾಮ್‌ಸಂಗ್ ಪ್ರಿಯರ ಮನಕದಿಯುವ ಸೂಪರ್ ಫೋನ್.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Those who have been closely following our coverage of Galaxy Note Edge coverage have probably stumbled upon several images of a limited, gold-plated edition of Samsung's "edgiest" phone ever.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot