ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

By Gizbot Bureau
|

ಕಂಪ್ಯೂಟರ್ ಆಗಿರಲಿ ಇಲ್ಲವೇ ಮ್ಯಾಕ್ ಬುಕ್ ಆಗಿರಲಿ ಸ್ಲೋ ಆಗುವುದು ಸರ್ವೇ ಸಾಮಾನ್ಯ. ಇಂದಿನ ಲೇಖನದಲ್ಲಿ ಇದು ಉಂಟಾಗಲು ಮುಖ್ಯವಾಗಿರುವ 10 ಕಾರಣಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ.

ಇದನ್ನೂ ಓದಿ:ನೋಕಿಯಾದ ಸೋಲಿಗೆ ಪ್ರಮುಖವಾಗಿರುವ 8 ಕಾರಣಗಳು

ನೀವು ಸಾಮಾನ್ಯವಾಗಿ ಎದುರಿಸುವ ಸಮಸ್ಯೆಗಳು ಇದಾಗಿದ್ದು ನೀವು ಇದನ್ನು ಪರಿಗಣಿಸಿದಾಗ ನಿಮಗೆ ಅದನ್ನು ಸುಲಭವಾಗಿ ನಿವಾರಿಸಬಹುದಾಗಿದೆ. ಆ 10 ಕಾರಣಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ನಲ್ಲಿ ನೋಡಿ.

ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

ಟ್ರ್ಯಾಶ್ ಬಿನ್ ಅನ್ನು ಆಗಾಗ್ಗೆ ಖಾಲಿ ಮಾಡುವುದು ತುಂಬಾ ಮುಖ್ಯವಾದ ಸಂಗತಿಯಾಗಿದೆ. ನೀವು ಫೈಲ್‌ಗಳನ್ನು ಅಳಿಸಿದಾಗ ಇವುಗಳು ನಿಮ್ಮ ಹಾರ್ಡ್ ಡ್ರೈವ್‌ನಿಂದ ಸುಲಭವಾಗಿ ಬಿಡುಗಡೆ ಹೊಂದಿರುವುದಿಲ್ಲ. ಆದ್ದರಿಂದ ನಿಮ್ಮ ರೀಸೈಕಲ್ ಬಿನ್ ಅನ್ನು ಖಾಲಿ ಮಾಡುವುದು ಕಂಪ್ಯೂಟರ್‌ನ ವೇಗವನ್ನು ಇಮ್ಮಡಿಗೊಳಿಸುತ್ತದೆ.

ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಫೈಲ್‌ಗಳನ್ನು ರಾಶಿಯಾಗಿ ಇರಿಸುವುದು ಕೂಡ ಪಿಸಿಯನ್ನು ನಿಧಾನಗೊಳಿಸಬಹುದು. ನಿಮ್ಮ ಪಿಸಿಯನ್ನು ನಿಧಾನಗೊಳಿಸುವ ಫೈಲ್‌ಗಳು ಪಿಸಿಯಲ್ಲಿ ಇದೆಯೇ ಎಂಬುದನ್ನು ಮೊದಲು ಗುರುತಿಸಿ.

ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

ಕ್ಯಾಶ್‌ಗಳು ನಿಮ್ಮ ಕೆಲಸವನ್ನು ವೇಗಗೊಳಿಸುವಲ್ಲಿ ನೆರವನ್ನುಂಟು ಮಾಡುತ್ತವೆ. ಕ್ಯಾಶ್‌ಗಳಲ್ಲಿ ಹೆಚ್ಚು ತುಂಬಿರುವುದು ಕೂಡ ನಿಮ್ಮ ಕಂಪ್ಯೂಟರ್ ಅನ್ನು ನಿಧಾನಗೊಳಿಸಬಹುದು.

ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

ನಿಮ್ಮ ಕಂಪ್ಯೂಟರ್ ಅನ್ನು ಅಪ್‌ಡೇಟ್ ಆಗಿ ಇರಿಸದೇ ಇರುವುದು ಕೂಡ ಕಂಪ್ಯೂಟರ್‌ನ ಮಂದಗತಿಗೆ ಕಾರಣವಾಗಿದೆ. ಕಂಪೆನಿಗಳು ಸಾಫ್ಟ್‌ವೇರ್ ಅನ್ನು ಅಪ್‌ಡೇಟ್ ಮಾಡಿದಂತೆ ನೀವು ಅಪ್‌ಡೇಟ್ ಆಗುತ್ತಿರಬೇಕು ನಿಮ್ಮ ಕಂಪ್ಯೂಟರ್‌ಗೂ ಇದನ್ನು ಅಳವಡಿಸುತ್ತಿರಬೇಕು.

ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

ಕೆಲವೊಂದು ಅನವಶ್ಯಕ ಪ್ರೊಗ್ರಾಮ್‌ಗಳು ನಿಮ್ಮ ಕಂಪ್ಯೂಟರ್ ಅನ್ನು ನಿಧಾನಗೊಳಿಸಬಹುದು. ನೀವು ಬಳಸುವ ಪ್ರೊಗ್ರಾಮ್‌ಗಳನ್ನು ಅಭ್ಯಸಿಸಿ. ಇದು ನಿಮಗೆ ಬೇಡ ಎಂದಾದಲ್ಲಿ ಅದನ್ನು ಅಳಿಸಿ.

ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

ಹಾರ್ಡ್ ಡಿಸ್ಕ್‌ನಲ್ಲಿ RAM ಫೈಲ್‌ಗಳು ಬ್ಲಾಕ್ ಆಗುವುದರಿಂದ ಕಂಪ್ಯೂಟರ್‌ನಲ್ಲಿ ಸ್ಥಳದ ಅಭಾವ ಉಂಟಾಗುತ್ತದೆ. ಹಾರ್ಡ್ ಡಿಸ್ಕ್ ಹೆಚ್ಚಿನ ಸ್ಥಳವನ್ನು ಹೊಂದಿಲ್ಲ ಎಂದಾದಲ್ಲಿ, ಇದು ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

ಫ್ರಾಗ್‌ಮೆಂಟ್ ಡೇಟಾಗಳು ನಿಮ್ಮ ಹಾರ್ಡ್ ಡ್ರೈವ್ ನಿಧಾನವಾಗಲು ಪ್ರಮುಖ ಕಾರಣವಾಗಿದೆ. ನಿಮ್ಮ ಹಾರ್ಡ್ ಡಿಸ್ಕ್ ಅನ್ನು ಡಿಫ್ರಾಗ್‌ಮೆಂಟ್ ಮಾಡಲು ಪ್ರಾರಂಭಿಸಿ.

ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

ಕಂಪ್ಯೂಟರ್‌ನ RAM ಜಗತ್ತಿನಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ. ನಿಮ್ಮ ಕಂಪ್ಯೂಟರ್‌ನ ವೇಗವನ್ನು ನಿರ್ಧರಿಸಲು ಇದು ಪ್ರಮುಖವಾಗಿದೆ. ನಿಮ್ಮ ಕಂಪ್ಯೂಟರ್ ಅನ್ನು ವೇಗಗೊಳಿಸಲು ನೀವು ಇತರ ಸುಧಾರಣೆಗಳನ್ನು ಮಾಡಿ ಏನೂ ಬೆಳವಣಿಗೆಯಾಗಿಲ್ಲ ಎಂದಾದಲ್ಲಿ RAM ಸಮಸ್ಯೆ ಎಂಬುದನ್ನು ಕಂಡುಕೊಳ್ಳಿ.

ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

ಎಲ್ಲಾ ಫಾಂಟ್‌ಗಳು ಉತ್ತಮ ಎಂದು ಹೇಳಲಾಗುವುದಿಲ್ಲ. ವೆಬ್‌ನಿಂದ ಫಾಂಟ್‌ಗಳನ್ನು ನೀವು ಡೌನ್‌ಲೋಡ್ ಮಾಡಿದ್ದೀರಿ ಎಂದಾದಲ್ಲಿ ಒಳ್ಳೆಯದೇ, ಆದರೆ ಕೆಲವೊಂದು ಕೆಟ್ಟದ್ದಾಗಿರುತ್ತವೆ.

ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

ಕಡಿಮೆ ಸಿಪಿಯು ಕಾರ್ಯಕ್ಷಮತೆಯಿಂದ ಕೂಡ ಕಂಪ್ಯೂಟರ್‌ಗಳು ನಿಧಾನವಾಗಬಹುದು. ಯಾವ ಪ್ರೊಸೆಸ್ ಚಾಲನೆಯಲ್ಲಿದೆ ಎಂಬುದನ್ನು ಕಂಡುಕೊಳ್ಳಿ, ಮತ್ತು ಅಗತ್ಯವಿಲ್ಲದೇ ಇರುವುದನ್ನು ಅಳಿಸಿ.

Best Mobiles in India

English summary
In this article we can see the reasons for slowing down your pc. Here we came out of 10 valid reasons for slowing your computer.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X