Subscribe to Gizbot

ನಿಮ್ಮ ಜೀವನವನ್ನೇ ಬದಲಾಯಿಸುವ ಅತ್ಯುತ್ತಮ ಟೆಕ್ ಸಲಹೆಗಳು

Written By:

ಟ್ಯಾಬ್ಲೆಟ್ಸ್ ಮತ್ತು ಸ್ಮಾರ್ಟ್‌ಫೋನ್‌ಗಳ ಯುಗದಲ್ಲಿ ಕಂಪ್ಯೂಟರ್ ಧೂಳನ್ನು ಸಂಗ್ರಹಿಸುವ ವಸ್ತುವಾಗಿ ಮಾರ್ಪಟ್ಟಿದೆ. ಇಪ್ಪತ್ತಕ್ಕಿಂತ ಹೆಚ್ಚು ಸಮಯ ನಿಮ್ಮ ಲ್ಯಾಪ್‌ಟಾಪ್ ಕೆಳಕ್ಕೆ ಬಿದ್ದಿದೆಯೇ? ಇಷ್ಟೆಲ್ಲಾ ಅನಾಹುತಗಳು ನಿಮ್ಮ ಕಂಪ್ಯೂಟರ್‌ಗೆ ಆಗಾಗ್ಗೆ ನಡೆಯುವುದು ಸಾಮಾನ್ಯವಾಗಿದೆ.

ಇದನ್ನೂ ಓದಿ: ಆಪಲ್ ಐಫೋನ್ 6 ಅಮೂಲಾಗ್ರ ವಿಶೇಷತೆಗಳು

ಹಾಗಿದ್ದರೆ ನಿಮ್ಮ ಲ್ಯಾಪ್‌ಟಾಪ್ ಅನುಭವಿಸುವ ತೊಂದರೆಗಳ ಪಟ್ಟಿಯನ್ನು ನಮ್ಮ ಇಂದಿನ ಲೇಖನ ಒಳಗೊಂಡಿದೆ. ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಅನುಭವಿಸುವ ಸಾಮಾನ್ಯ ಸಮಸ್ಯೆಗಳು ಇದಾಗಿದ್ದು ನಿಜಕ್ಕೂ ಇದನ್ನು ಪರಿಹರಿಸುವುದು ಅತಿ ಸರಳವಾಗಿದೆ. ಸಮಸ್ಯೆಗಳನ್ನು ಉಂಟುಮಾಡುತ್ತಿರುವ ಕೆಲವದಕ್ಕೆ ಶಾಶ್ವತ ಪರಿಹಾರವನ್ನು ಈ ಲೇಖನ ಒಳಗೊಂಡಿದ್ದು ಇನ್ನಷ್ಟು ಅತ್ಯಾಧುನಿಕ ವಿಧದಲ್ಲಿ ನಿಮ್ಮ ಲ್ಯಾಪ್‌ಟಾಪ್ ಅನ್ನು ಬಳಸುವುದು ಹೇಗೆ ಎಂಬುದನ್ನು ಇಲ್ಲಿ ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೆಚ್ಚು ಬಿಸಿಯಾಗುವುದನ್ನು ತಡೆಯುವ ಕಂಪ್ಯೂಟರ್ ಕೇಸ್

#1

ನಿಮ್ಮ ಕಂಪ್ಯೂಟರ್ ಕೇಸ್ ಲ್ಯಾಪ್‌ಟಾಪ್ ಬಿಸಿಯಾಗುವುದರಿಂದ ಡಿವೈಸ್ ಅನ್ನು ರಕ್ಷಿಸುತ್ತದೆ. ಧೂಳು ಮತ್ತು ಇತರ ಹಾನಿಗಳಿಂದ ಲ್ಯಾಪ್‌ಟಾಪ್‌ಗೆ ಸಂರಕ್ಷಣೆಯನ್ನು ಕಂಪ್ಯೂಟರ್ ಕೇಸ್ ಒದಗಿಸುತ್ತದೆ.

ಮೌಸ್ ಬಳಕೆ ಬೇಡ

#2

ನಿಮಗೆ ಆಗಾಗ್ಗೆ ತೊಂದರೆ ಕೊಡುವ ಮೌಸ್ ನಿಮಗೆ ಭಾರವಾಗಿದೆಯೇ ಇಲ್ಲಿದೆ ಉಪಾಯ. ಹೆಚ್ಚು ನಂಬಿಕೆಯ ಕೀಬೋರ್ಡ್ ಅನ್ನು ಅವಲಂಬಿಸಿರಿ ಮತ್ತು ಮೌಸ್ ಅನ್ನು ಹೊರಗೆಸೆಯಿರಿ.

ಶಾರ್ಟ್‌ಕಟ್ ಬಳಕೆ

#3

ಶಾರ್ಟ್‌ಕಟ್‌ಗಳು ನಿಮ್ಮ ಸಮಯವನ್ನು ಜೀವನವನ್ನು ಉಳಿಸುತ್ತದೆ.

ಟೆಟ್ರೀಸ್ ಬಳಸಿ

#4

ನೀವು ಬಾಲ್ಯಕಾಲದಲ್ಲಿ ಆಡುತ್ತಿದ್ದ ಟೆಟ್ರೀಸ್ ಮತ್ತು ಪಾಂಗ್‌ ನಂತಹ ಆಟಗಳನ್ನು ಲ್ಯಾಪ್‌ಟಾಪ್‌ನಲ್ಲಿ ನಿಮಗೆ ಆಡಬಹುದಾಗಿದೆ.

ಡೇವ್ ಗ್ರೋಲ್ ಸಹಾಯ

#5

ಟೆಕ್ ಜಗತ್ತಿನಲ್ಲಿ ಡೇವಿಡ್ ಗ್ರೋಲ್‌ರನ್ನು ಅತಿ ದೊಡ್ಡ ಹ್ಯಾಕರ್ ಎಂದು ಪರಿಗಣಿಸಲಾಗಿದೆ. ಡೇವಿಡ್ ಗ್ರೋಲ್‌ನ ಸಾಫ್ಟ್‌ವೇರ್ ಯಾವುದೇ ಪಾಸ್‌ವರ್ಡ್ ಸುರಕ್ಷಿತ ಕಂಪ್ಯೂಟರ್ ಅನ್ನು ಹ್ಯಾಕ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ನಿಮ್ಮ ಕಂಪ್ಯೂಟರ್ ಕೂಡ ಮಾತನಾಡಬಹುದು

#6

ನೀವು ಆಪಲ್ ಫೋನ್ ಹೊಂದಿರುವವರಾಗಿದ್ದಲ್ಲಿ ಕಂಪ್ಯೂಟರ್‌ಗಳನ್ನು ಮಾನಾಡುವಂತೆ ಮಾಡಬಹುದು
*ಫೈಂಡರ್‌ಗೆ ಹೋಗಿ ಮತ್ತು ನಿಮ್ಮ ಅಪ್ಲಿಕೇಶನ್‌ಗಳನ್ನು ತೆರೆಯಿರಿ
*ಯುಟಿಲಿಟೀಸ್ ಕ್ಲಿಕ್ ಮಾಡಿ ತದನಂತರ ಟರ್ಮಿನಲ್ ತೆರೆಯಿರಿ
*ಹೊಸ ವಿಂಡೋ ತೆರೆಯುತ್ತದೆ. ನಂತರ "ಸೇ" ಟೈಪ್ ಮಾಡಿ ಮತ್ತು ನೀವು ಬಯಸಿರುವ ಯಾವುದೇ ಪದಗಳು ಅಥವಾ ವಾಕ್ಯಗಳನ್ನು ಸೇರಿಸಿ ಮತ್ತು ಎಂಟರ್ ಒತ್ತಿ.
* ನೋಡಿ ನಿಮ್ಮ ಕಂಪ್ಯೂಟರ್ ಇದೀಗ ಮಾತನಾಡುತ್ತದೆ.

ಕ್ಲೀನ್ ಡೆಸ್ಕ್‌ಟಾಪ್ ಅಂದರೆ ವೇಗವಾಗಿರುವ ಕಂಪ್ಯೂಟರ್

#7

ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಹೆಚ್ಚುವರಿ ಫೈಲ್‌ಗಳು ಮತ್ತು ಫೋಟೋಗಳು ಇದ್ದ ಸಂದರ್ಭದಲ್ಲಿ ಕಂಪ್ಯೂಟರ್ ವೇಗ ತಗ್ಗುತ್ತದೆ. ಆದ್ದರಿಂದ ಡೆಸ್ಕ್‌ಟಾಪ್ ಅನ್ನು ಯಾವಾಗಲೂ ಸ್ವಚ್ಛವಾಗಿರಿಸುವುದು ಮುಖ್ಯವಾಗಿದೆ.

ಮ್ಯಾಕ್‌ಬುಕ್ ಪ್ರೊ ಸರಿಪಡಿಸಲು ಓವನ್

#8

ಆಪಲ್ ಸ್ಟೋರ್‌ನಲ್ಲಿ ಗಂಟೆಗಟ್ಟಲೆ ಮ್ಯಾಕ್‌ಬುಕ್ ಪ್ರೊ ಸರಿಪಡಿಸಲು ನಿಲ್ಲುವುದು ನಿಜಕ್ಕೂ ತಲೆನೋವು. ಇದರ ಬದಲಾಗಿ ಮೈಕ್ರೋವೋವನ್ ಅನ್ನು ನೀವು ಬಳಸಿದರೆ ನಿಜಕ್ಕೂ ಇದು ಅದ್ಭುತ ಉಪಾಯವಾಗಿದೆ. ನಿಮ್ಮ ಮ್ಯಾಕ್‌ಬುಕ್ ಪ್ರೊವನ್ನು ಸರಿಪಡಿಸಲು ಓವನ್ ಬಳಸಿ.

ಕಂಪ್ಯೂಟರ್ ನಿರ್ವಹಣೆಗೆ ಸರಳ ಉಪಾಯಗಳು

#9

ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಅನ್ನು ನಿತ್ಯವೂ ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯವಶ್ಯಕವಾಗಿದೆ.

ಪೋಸ್ಟ್ ಇಟ್‌ಗಳಿಂದ ಕೀಬೋರ್ಡ್ ಸ್ವಚ್ಛಗೊಳಿಸಿ

#10

ಪೋಸ್ಟ್ ಇಟ್‌ನ ಗಟ್ಟಿಯಾದ ಭಾಗವನ್ನು ಬಳಸಿ ಕೀಬೋರ್ಡ್ ಸ್ವಚ್ಛಗೊಳಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about In the age of tablets and smartphones, your computer is likely collecting dust. Dropped your laptop more than twenty times? Doesn't matter, you're always on your phone anyway. These bulky machines aren't obsolete just yet.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot