ಫೋನ್‌ನಲ್ಲಿರುವ ವೈರಸ್ ಮಾರಿಯನ್ನು ಹೊಡೆದೋಡಿಸಲು ಟಿಪ್ಸ್‌ಗಳು

By Shwetha
|

ಸೆಲ್‌ಫೋನ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳ ಅನೂಹ್ಯ ಶ್ರೇಣಿಯು ಇತ್ತೀಚೆಗೆ ಸಾಕಷ್ಟಿದ್ದು ನಿಮ್ಮ ಜೇಬಿನಲ್ಲೇ ಕಂಪ್ಯೂಟರ್ ಅನ್ನು ಇಟ್ಟುಕೊಂಡು ತಿರುಗಾಡುವ ಸಾಮರ್ಥ್ಯ ನಿಮ್ಮಲ್ಲಿದೆ. ಆದರೂ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಹೆಚ್ಚು ಕೆಲಸ ಮಾಡಿದಂತೆ ಅದರಲ್ಲೂ ವೈರಸ್ ಎಂಬ ಮಾರಿ ತುಂಬಿಕೊಳ್ಳುತ್ತದೆ ಎಂಬುದನ್ನು ನೀವು ಕಂಡುಕೊಂಡಿದ್ದೀರಾ?

ಇದನ್ನೂ ಓದಿ: ನೀವು ಕಂಡರಿಯದ ಫೇಸ್‌ಬುಕ್‌ನ ಅನೂಹ್ಯ ವಿಶೇಷತೆಗಳು

ಹಾಗಿದ್ದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಭೀತಿಕಾರಕವನ್ನು ಹೊಡೆದೋಡಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ಅರಿತುಕೊಳ್ಳೋಣ. ನಿಮ್ಮ ಫೋನ್‌ಗೆ ಯಾವುದೇ ಹಾನಿ ಸಂಭವಿಸದೆಯೇ ಈ ವೈರಸ್ ಅನ್ನು ಹೊಡೆದೋಡಿಸಬಹುದಾಗಿದೆ ಅದು ಹೇಗೆಂಬುದನ್ನು ಅರಿತುಕೊಳ್ಳಲು ಕೆಳಗಿನ ಸ್ಲೈಡರ್‌ಗಳನ್ನು ಗಮನಿಸಿ.

ಈ ಲೇಖನದಲ್ಲಿ ವೈರಸ್ ಪತ್ತೆಹಚ್ಚುವ ಮತ್ತು ನಿವಾರಿಸುವ ಸರಳ 10 ವಿಧಾನಗಳನ್ನು ನಾವು ನೀಡಿದ್ದು ಇದು ಖಂಡಿತ ನಿಮ್ಮ ಸಮಸ್ಯಯನ್ನು ದೂರಮಾಡುತ್ತದೆ.

ಫೋನ್‌ನಲ್ಲಿರುವ ವೈರಸ್ ಮಾರಿಯನ್ನು ಹೊಡೆದೋಡಿಸಲು ಟಿಪ್ಸ್‌ಗಳು

ಫೋನ್‌ನಲ್ಲಿರುವ ವೈರಸ್ ಮಾರಿಯನ್ನು ಹೊಡೆದೋಡಿಸಲು ಟಿಪ್ಸ್‌ಗಳು

ಯಾವಾಗಲಾದರೂ ಅಪ್ಲಿಕೇಶನ್‌ಗಳನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳುವ ಸಂದರ್ಭದಲ್ಲಿ, ಮೊದಲಿಗೆ ರಿವ್ಯೂ (ವಿಮರ್ಶೆ) ಗಳನ್ನು ಓದಿರಿ. ಈ ಅಪ್ಲಿಕೇಶನ್‌ಗಳಲ್ಲಿ ಇರುವ ವೈರಸ್ ಅನ್ನು ಕೂಡಲೇ ಕಂಡುಹಿಡಿಯಬಹುದು.

ಫೋನ್‌ನಲ್ಲಿರುವ ವೈರಸ್ ಮಾರಿಯನ್ನು ಹೊಡೆದೋಡಿಸಲು ಟಿಪ್ಸ್‌ಗಳು

ಫೋನ್‌ನಲ್ಲಿರುವ ವೈರಸ್ ಮಾರಿಯನ್ನು ಹೊಡೆದೋಡಿಸಲು ಟಿಪ್ಸ್‌ಗಳು

ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮುಂಚೆ, ಮೊದಲಿಗೆ ಅನುಮತಿ ಪಟ್ಟಿಗೆ ಹೋಗಿ ಇದು ಆ ಅಪ್ಲಿಕೇಶನ್ ಬಗ್ಗೆ ನಿಖರ ಮಾಹಿತಿಯನ್ನು ಒದಗಿಸುತ್ತದೆ. ನಿಮಗೆ ಏನಾದರೂ ಸಂದೇಹ ಬಂದಲ್ಲಿ, ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡದಿರಿ.

ಫೋನ್‌ನಲ್ಲಿರುವ ವೈರಸ್ ಮಾರಿಯನ್ನು ಹೊಡೆದೋಡಿಸಲು ಟಿಪ್ಸ್‌ಗಳು

ಫೋನ್‌ನಲ್ಲಿರುವ ವೈರಸ್ ಮಾರಿಯನ್ನು ಹೊಡೆದೋಡಿಸಲು ಟಿಪ್ಸ್‌ಗಳು

ನಿಮ್ಮ ಫೋನ್‌ನಲ್ಲಿ ಆಂಟಿ ವೈರಸ್ ಇದೆಯೇ ಎಂಬುದನ್ನು ಕಂಡುಕೊಳ್ಳಿ. ಇಲ್ಲದಿದ್ದಲ್ಲಿ ಮೊದಲಿಗೆ ಅದನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಫೋನ್‌ನಲ್ಲಿರುವ ವೈರಸ್ ಮಾರಿಯನ್ನು ಹೊಡೆದೋಡಿಸಲು ಟಿಪ್ಸ್‌ಗಳು

ಫೋನ್‌ನಲ್ಲಿರುವ ವೈರಸ್ ಮಾರಿಯನ್ನು ಹೊಡೆದೋಡಿಸಲು ಟಿಪ್ಸ್‌ಗಳು

ಬರೀ ಆಂಟಿವೈರಸ್ ಡೌನ್‌ಲೋಡ್ ಮಾಡಿದರೆ ಮಾತ್ರ ಸಾಲದು ಅದನ್ನು ಅಪ್‌ಡೇಟ್ ಮಾಡುವುದು ಅತೀ ಅಗತ್ಯವಾಗಿದೆ.

ಫೋನ್‌ನಲ್ಲಿರುವ ವೈರಸ್ ಮಾರಿಯನ್ನು ಹೊಡೆದೋಡಿಸಲು ಟಿಪ್ಸ್‌ಗಳು

ಫೋನ್‌ನಲ್ಲಿರುವ ವೈರಸ್ ಮಾರಿಯನ್ನು ಹೊಡೆದೋಡಿಸಲು ಟಿಪ್ಸ್‌ಗಳು

ನಿಮ್ಮ ಫೋನ್ ಅನ್ನು ನಿಯಮಿತವಾಗಿ ಸ್ಕ್ಯಾನ್ ಮಾಡಿಕೊಳ್ಳುವುದು ಅತೀ ಅಗತ್ಯವಾಗಿದೆ. ನಿಮ್ಮ ಫೋನ್‌ನಲ್ಲಿ ಯಾವುದೇ ಹಾನಿಕಾರಕ ಫೈಲ್‌ಗಳಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಈ ಸ್ಕ್ಯಾನಿಂಗ್ ಅತೀ ಅಗತ್ಯವಾಗಿದೆ.

ಫೋನ್‌ನಲ್ಲಿರುವ ವೈರಸ್ ಮಾರಿಯನ್ನು ಹೊಡೆದೋಡಿಸಲು ಟಿಪ್ಸ್‌ಗಳು

ಫೋನ್‌ನಲ್ಲಿರುವ ವೈರಸ್ ಮಾರಿಯನ್ನು ಹೊಡೆದೋಡಿಸಲು ಟಿಪ್ಸ್‌ಗಳು

ವೈರಸ್ ಅನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ನಿಮ್ಮ ಸೆಲ್ ಫೋನ್ ಮೋಡೆಲ್ ಸಂಖ್ಯೆಯನ್ನು ಅಂತರ್ಜಾಲದಲ್ಲಿ ಹುಡುಕಾಡುವುದರ ಮೂಲಕ ಇದನ್ನು ಮಾಡಬಹುದಾಗಿದೆ. ಈ ವಿವರಗಳನ್ನು ಕಲೆಹಾಕುವ ಮೂಲಕ ನಿಮ್ಮ ಫೋನ್‌ನಲ್ಲಿ ಯಾವ ವೈರಸ್ ಇದೆ ಎಂಬುದನ್ನು ಕಂಡುಹಿಡಿಯಬಹುದಾಗಿದೆ.

ಫೋನ್‌ನಲ್ಲಿರುವ ವೈರಸ್ ಮಾರಿಯನ್ನು ಹೊಡೆದೋಡಿಸಲು ಟಿಪ್ಸ್‌ಗಳು

ಫೋನ್‌ನಲ್ಲಿರುವ ವೈರಸ್ ಮಾರಿಯನ್ನು ಹೊಡೆದೋಡಿಸಲು ಟಿಪ್ಸ್‌ಗಳು

ಮ್ಯಾನುವಲ್ ಗೈಡ್ ಬಳಸಿ ನಿಮ್ಮ ಫೋನ್ ಅನ್ನು ಫ್ಯಾಕ್ಟ್ರಿ ಅಥವಾ ಡೀಫಾಲ್ಟ್ ಸೆಟ್ಟಿಂಗ್‌ಗೆ ಹೇಗೆ ಹಾಕಬಹುದು ಎಂಬುದನ್ನು ಅರಿಯಿರಿ. ಇದರಿಂದ ನಿಮ್ಮ ಸಂಪರ್ಕಗಳು ಮತ್ತು ಇತರ ಫೈಲ್‌ಗಳನ್ನು ನೀವು ಕಳೆದುಕೊಳ್ಳಬಹುದು ಆದರೆ ಸ್ಪೈವೇರ್ ಮತ್ತು ವೈರಸ್‌ಗಳಿಂದ ನಿಮ್ಮ ಫೋನ್ ಮುಕ್ತಿ ಪಡೆಯುವುದು ಖಂಡಿತ.

ಫೋನ್‌ನಲ್ಲಿರುವ ವೈರಸ್ ಮಾರಿಯನ್ನು ಹೊಡೆದೋಡಿಸಲು ಟಿಪ್ಸ್‌ಗಳು

ಫೋನ್‌ನಲ್ಲಿರುವ ವೈರಸ್ ಮಾರಿಯನ್ನು ಹೊಡೆದೋಡಿಸಲು ಟಿಪ್ಸ್‌ಗಳು

ಒಮ್ಮೆ ನೀವು ವೈರಸ್ ಅನ್ನು ಲೊಕೇಟ್ ಮಾಡಿಕೊಂಡ ನಂತರ, ಅಪ್ಲಿಕೇಶನ್ ಮ್ಯಾನೇಜರ್ ಅನ್ನು ಬಳಸಿಕೊಂಡು ವೈರಸ್‌ಗಳ ಸಂಖ್ಯೆಯನ್ನು ಪತ್ತೆಹಚ್ಚಬಹುದಾಗಿದೆ.

ಫೋನ್‌ನಲ್ಲಿರುವ ವೈರಸ್ ಮಾರಿಯನ್ನು ಹೊಡೆದೋಡಿಸಲು ಟಿಪ್ಸ್‌ಗಳು

ಫೋನ್‌ನಲ್ಲಿರುವ ವೈರಸ್ ಮಾರಿಯನ್ನು ಹೊಡೆದೋಡಿಸಲು ಟಿಪ್ಸ್‌ಗಳು

ಯಾವುದೇ ವಿಶ್ವಾಸಾರ್ಹ ಸ್ಥಳದಿಂದ ಆಂಟಿವೈರಸ್ ಪರಿಕರಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿ. ಆದರೆ ನಿಯಮಿತವಾಗಿ ಇಂತಹ ಪರಿಕರಗಳನ್ನು ಬಳಸದಿರಿ.

ಫೋನ್‌ನಲ್ಲಿರುವ ವೈರಸ್ ಮಾರಿಯನ್ನು ಹೊಡೆದೋಡಿಸಲು ಟಿಪ್ಸ್‌ಗಳು

ಫೋನ್‌ನಲ್ಲಿರುವ ವೈರಸ್ ಮಾರಿಯನ್ನು ಹೊಡೆದೋಡಿಸಲು ಟಿಪ್ಸ್‌ಗಳು

ಇದು ಯಾವುದೂ ಕಾರ್ಯನಿರ್ವಹಿಸದಿದ್ದಲ್ಲಿ, ಸೆಲ್ ಫೋನ್ ತಯಾರಕರನ್ನು ಸಂಪರ್ಕಿಸಿ. ಅವರ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ಸಹಾಯವನ್ನು ಪಡೆದುಕೊಳ್ಳಿ.

Best Mobiles in India

English summary
Unlike a PC or laptop, you are at risk to some of the lethal viruses and other malicious type of spyware waiting to wreck all havoc. To get rid of this problem you need to carry a number of preventive measurements to enjoy a flawless experience while using these cell phone devices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X