ನೀವು ಕಂಡರಿಯದ ಫೇಸ್‌ಬುಕ್‌ನ ಅನೂಹ್ಯ ವಿಶೇಷತೆಗಳು

Written By:

ಫೇಸ್‌ಬುಕ್ ಎಂಬ ಸಾಮಾಜಿಕ ಮಾಧ್ಯಮವನ್ನು ಅರಿಯದವರು ಯಾರಿದ್ದಾರೆ ಹೇಳಿ? ಜಗತ್ತಿನ ಮೂಲೆಯಲ್ಲಿರುವ ವ್ಯಕ್ತಿಗಳೊಂದಿಗೆ ಸಂಪರ್ಕವನ್ನು ಸಾಧಿಸಿ ಅವರೊಂದಿಗೆ ಮುಕ್ತವಾಗಿ ಸಂದರ್ಶಿಸುವ ವೇದಿಕೆಯಾಗಿ ಫೇಸ್‌ಬುಕ್ ರೂಪುಗೊಂಡಿದೆ. ವೀಡಿಯೊಗಳು ಚಲನಚಿತ್ರಗಳು ಮತ್ತು ಹೆಚ್ಚಿನವುಗಳ ಹಂಚಿಕೆಯನ್ನು ಈ ತಾಣವನ್ನು ಬಳಸಿಕೊಂಡು ನಿಮಗೆ ಮಾಡಬಹುದಾಗಿದೆ.

ಫೇಸ್‌ಬುಕ್ ಅನ್ನು ಇನ್ನಷ್ಟು ಸ್ನೇಹಿಯನ್ನಾಗಿ ಹೇಗೆ ಬಳಸುವುದು ಎಂಬುದನ್ನು ಕುರಿತು ಇಂದಿನ ಲೇಖನದಲ್ಲಿ ಅರಿತುಕೊಳ್ಳೊಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಖಾಲಿ ಸ್ಟೇಟಸ್ ಅನ್ನು ಅಪ್‌ಡೇಟ್ ಮಾಡುವುದು

ಖಾಲಿ ಸ್ಟೇಟಸ್ ಅನ್ನು ಅಪ್‌ಡೇಟ್ ಮಾಡುವುದು

ನೀವು ಕಂಡರಿಯದ ಫೇಸ್‌ಬುಕ್‌ನ ಅನೂಹ್ಯ ವಿಶೇಷತೆಗಳು

ನಿಮ್ಮ ಸ್ಟೇಟಸ್ ಬಾಕ್ಸ್‌ನಲ್ಲಿ @[3:3: ] ಎಂದು ನಮೂದಿಸಿ ಹೀಗೆ ಮಾಡಿದಾಗ ಖಾಲಿ ಸ್ಟೇಟಸ್ ನಿಮಗೆ ಫೇಸ್‌ಬುಕ್‌ನಲ್ಲಿ ಅಪ್‌ಡೇಟ್ ಆಗುತ್ತದೆ.

ಜಿಫ್ ಚಿತ್ರಗಳನ್ನು ಪೋಸ್ಟ್ ಮಾಡುವುದು

ಜಿಫ್ ಚಿತ್ರಗಳನ್ನು ಪೋಸ್ಟ್ ಮಾಡುವುದು

ನೀವು ಕಂಡರಿಯದ ಫೇಸ್‌ಬುಕ್‌ನ ಅನೂಹ್ಯ ವಿಶೇಷತೆಗಳು

ಜಿಫ್ ಚಿತ್ರಗಳನ್ನು ಗೂಗಲ್ ಪ್ಲಸ್ ಪೋಸ್ಟ್ ಮಾಡಲು ನಿಮ್ಮನ್ನು ಅನುಮತಿಸುತ್ತದೆ ಅಂತೆಯೇ ಫೇಸ್‌ಬುಕ್‌ನಲ್ಲಿ ಕೂಡ ಜಿಫ್ ಚಿತ್ರಗಳನ್ನು ನಿಮಗೆ ಪೋಸ್ಟ್ ಮಾಡಬಹುದಾಗಿದೆ. ಜಿಫ್ ವೆಬ್‌ಸೈಟ್‌ಗೆ ಹೋಗಿ ಮತ್ತು ಅಲ್ಲಿ ಅನಿಮೇಶನ್ ಮಾಡಿರುವ ಜಿಫ್ ಚಿತ್ರವನ್ನು ಫೇಸ್‌ಬುಕ್‌ಗೆ ಪೋಸ್ಟ್ ಮಾಡಿ.
ಫೇಸ್‌ಬುಕ್ ಸ್ಟೇಟಸ್‌ನಲ್ಲಿ ಚಿತ್ರ ಮತ್ತು ಲಿಂಕ್ ಅನ್ನು ಪೇಸ್ಟ್ ಮಾಡಿ

ಸಿಂಗಲ್ ಕ್ಲಿಕ್‌ನಲ್ಲಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಲು ಸ್ನೇಹಿತರನ್ನು ಆಮಂತ್ರಿಸಿ

ಸಿಂಗಲ್ ಕ್ಲಿಕ್‌ನಲ್ಲಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಲು ಸ್ನೇಹಿತರನ್ನು ಆಮಂತ್ರಿಸಿ

ನೀವು ಕಂಡರಿಯದ ಫೇಸ್‌ಬುಕ್‌ನ ಅನೂಹ್ಯ ವಿಶೇಷತೆಗಳು

ನೀವು ಹೊಸ ಫೇಸ್‌ಬುಕ್ ಫ್ಯಾನ್ ಪುಟವನ್ನು ರಚಿಸಿದ್ದೀರಿ ಮತ್ತು ಅದಕ್ಕೆ ಯಾವುದೇ ಲೈಕ್ಸ್ ಅನ್ನು ನೀವು ಪಡೆದಿಲ್ಲವೇ? ನಿಮ್ಮ ಫೇಸ್‌ಬುಕ್ ಖಾತೆಗೆ ಲಾಗಿನ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೆ ಆಮಂತ್ರಣಗಳನ್ನು ಕಳುಹಿಸುವ ಪುಟವನ್ನು ತೆರೆಯಿರಿ.

ಸಿಂಗಲ್ ಕ್ಲಿಕ್‌ನಲ್ಲಿ ಫೇಸ್‌ಬುಕ್ ಫೋಟೋ ಆಲ್ಬಮ್ ಡೌನ್‌ಲೋಡ್ ಮಾಡಿ

ಸಿಂಗಲ್ ಕ್ಲಿಕ್‌ನಲ್ಲಿ ಫೇಸ್‌ಬುಕ್ ಫೋಟೋ ಆಲ್ಬಮ್ ಡೌನ್‌ಲೋಡ್ ಮಾಡಿ

ನೀವು ಕಂಡರಿಯದ ಫೇಸ್‌ಬುಕ್‌ನ ಅನೂಹ್ಯ ವಿಶೇಷತೆಗಳು

  • ಮೊದಲಿಗೆ ಫೇಸ್‌ಬುಕ್ ಪುಟವನ್ನು ಪ್ರವೇಶಿಸಿ
  • ನೀವು ಯಾರಿಂದ ಫೋಟೋ ಆಲ್ಬಮ್ ಅನ್ನು ಡೌನ್‌ಲೋಡ್ ಮಾಡಬೇಕೆಂದು ಬಯಸುತ್ತೀರೋ ಆ ಸ್ನೇಹಿತರನ್ನು ಆರಿಸಿ
  • ಈಗ ಡೌನ್‌ಲೋಡ್ ಮಾಡಲು ಬಯಸುವ ಆಲ್ಬಮ್ ಆರಿಸಿ
  • ನಿಮ್ಮ ಇಷ್ಟದ ಸ್ಥಾನದಲ್ಲಿ ಫೋಟೋ ಆಲ್ಬಮ್ ಅನ್ನು ಉಳಿಸಲು ಡೌನ್‌ಲೋಡ್ ಬಟನ್ ಕ್ಲಿಕ್ ಮಾಡಿ.
ಫೇಕ್ ಫೇಸ್‌ಬುಕ್ ಸ್ಟೇಟಸ್ ರಚನೆ

ಫೇಕ್ ಫೇಸ್‌ಬುಕ್ ಸ್ಟೇಟಸ್ ರಚನೆ

ನೀವು ಕಂಡರಿಯದ ಫೇಸ್‌ಬುಕ್‌ನ ಅನೂಹ್ಯ ವಿಶೇಷತೆಗಳು

ವಾಲ್ ಮೆಶೀನ್ ವೆಬ್‌ಸೈಟ್‌ಗೆ ಭೇಟಿ ಕೊಡಿ
ನಿಮ್ಮ ಫೇಸ್‌ಬುಕ್ ಪ್ರೊಫೈಲ್‌ ಅನ್ನು ಅದಕ್ಕೆ ಸಂಪರ್ಕಪಡಿಸಿ ಮತ್ತು ಲಾಗಿನ್ ಮಾಡಿ
ಈಗ ನೀವು ಯಾವುದೇ ಪ್ರಕಾರದ ಸುಳ್ಳು ಫೆಸ್‌ಬುಕ್ ಸ್ಟೇಟಸ್ ಅನ್ನು ರಚಿಸಬಹುದು ಮತ್ತು ನಿಮ್ಮ ಪ್ರೊಫೈಲ್‌ನಲ್ಲಿ ಪೋಸ್ಟ್ ಮಾಡಬಹುದು.

ನಿಮ್ಮ ಫೇಸ್‌ಬುಕ್ ಚಿತ್ರಗಳಿಂದ ವೀಡಿಯೊ ರಚಿಸಿ

ನಿಮ್ಮ ಫೇಸ್‌ಬುಕ್ ಚಿತ್ರಗಳಿಂದ ವೀಡಿಯೊ ರಚಿಸಿ

ನೀವು ಕಂಡರಿಯದ ಫೇಸ್‌ಬುಕ್‌ನ ಅನೂಹ್ಯ ವಿಶೇಷತೆಗಳು

ಪಿಕ್ಸೇಬಲ್.ಕಾಮ್‌ಗೆ ಹೋಗಿ ನಿಮ್ಮ ಫೇಸ್‌ಬುಕ್ ಖಾತೆಯಿಂದ ಲಾಗಿನ್ ಮಾಡಿ ನಿಮ್ಮ ಫೇಸ್‌ಬುಕ್ ಚಿತ್ರಗಳನ್ನು ಬಳಸಿಕೊಂಡು ವೀಡಿಯೊ ರಚನೆಯನ್ನು ನಿಮಗೆ ಮಾಡಬಹುದಾಗಿದೆ.

ಫೇಸ್‌ಬುಕ್‌ನಲ್ಲಿ ನಿಮ್ಮನ್ನು ಅನ್‌ಫ್ರೆಂಡ್ ಯಾರು ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು

ಫೇಸ್‌ಬುಕ್‌ನಲ್ಲಿ ನಿಮ್ಮನ್ನು ಅನ್‌ಫ್ರೆಂಡ್ ಯಾರು ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು

ನೀವು ಕಂಡರಿಯದ ಫೇಸ್‌ಬುಕ್‌ನ ಅನೂಹ್ಯ ವಿಶೇಷತೆಗಳು

ಅಪ್ಲಿಕೇಶನ್ ಅನ್ನು ಬಳಸಿಕೊಂಡು ನಿಮ್ಮನ್ನು ಅನ್‌ಫ್ರೆಂಡ್ ಮಾಡಿದವರು ಯಾರು ಎಂಬುದನ್ನು ಪತ್ತೆಹಚ್ಚಬಹುದಾಗಿದೆ.

ಫೇಸ್‌ಬುಕ್ ಗುಂಪಿನಲ್ಲಿ ನಿಮ್ಮ ಸ್ಟೇಟಸ್ ಅನ್ನು ಪೋಸ್ಟ್ ಮಾಡುವುದು

ಫೇಸ್‌ಬುಕ್ ಗುಂಪಿನಲ್ಲಿ ನಿಮ್ಮ ಸ್ಟೇಟಸ್ ಅನ್ನು ಪೋಸ್ಟ್ ಮಾಡುವುದು

ನೀವು ಕಂಡರಿಯದ ಫೇಸ್‌ಬುಕ್‌ನ ಅನೂಹ್ಯ ವಿಶೇಷತೆಗಳು

ಮಲ್ಟಿ ಪೋಸ್ಟ್ ಅಪ್ಲಿಕೇಶನ್‌ಗೆ ಹೋಗಿ ಮತ್ತು ಫೇಸ್‌ಬುಕ್‌ನೊಂದಿಗೆ ಲಾಗಿನ್ ಮಾಡಿ.
ನೀವು ಇನ್ನೊಂದು ಅಪ್ಲಿಕೇಶನ್ ಬಳಸಿ ಕೂಡ ಇದನ್ನು ಮಾಡಬಹುದಾಗಿದೆ.

ಗೂಗಲ್ ಕ್ಯಾಲೆಂಡರ್‌ನೊಂದಿಗೆ ಫೇಸ್‌ಬುಕ್ ಕ್ಯಾಲೆಂಡರ್ ಸಿಂಕ್ ಮಾಡುವುದು

ಗೂಗಲ್ ಕ್ಯಾಲೆಂಡರ್‌ನೊಂದಿಗೆ ಫೇಸ್‌ಬುಕ್ ಕ್ಯಾಲೆಂಡರ್ ಸಿಂಕ್ ಮಾಡುವುದು

ನೀವು ಕಂಡರಿಯದ ಫೇಸ್‌ಬುಕ್‌ನ ಅನೂಹ್ಯ ವಿಶೇಷತೆಗಳು

  • ನಿಮ್ಮ ಫೇಸ್‌ಬುಕ್ ತೆರೆಯಿರಿ ಮತ್ತು ಕ್ಯಾಲೆಂಡರ್ ಟ್ಯಾಬ್‌ಗೆ ಹೋಗಿ
  • ಸೆಟ್ಟಿಂಗ್ ಸ್ಪರ್ಶಿಸಿ ಮತ್ತು ಎಕ್ಸ್‌ಪೋರ್ಟ್ ಬಟನ್ ಕ್ಲಿಕ್ಕಿಸಿ
  • ನೀವು ಎಕ್ಸ್‌ಪೋರ್ಟ್ ಮಾಡಬೇಕೆಂದಿರುವ ಈವೆಂಟ್ ಅನ್ನು ಆರಿಸಿ ಮತ್ತು ಆ ಲಿಂಕ್ ವಿಳಾಸವನ್ನು ಕಾಪಿ ಮಾಡಿ
  • ನಿಮ್ಮ ಗೂಗಲ್ ಖಾತೆಯೊಂದಿಗೆ ಲಾಗಿನ್ ಮಾಡಿ ಮತ್ತು ಗೂಗಲ್ ಕ್ಯಾಲೆಂಡರ್ ಪುಟಕ್ಕೆ ಭೇಟಿ ನೀಡಿ.
  • ಇತರ ಕ್ಯಾಲೆಂಡರ್ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರಾಪ್ ಡೌನ್ ಬಟನ್ ಸ್ಪರ್ಶಿಸಿ ನಂತರ ಏಡ್ ಬೈ ಯುಆರ್‌ಎಲ್ ಆರಿಸಿ
  • ಎಫ್‌ಬಿ ಕ್ಯಾಲೆಂಡರ್‌ನಿಂದ ಪಡೆದುಕೊಂಡಿರುವ ಲಿಂಕ್ ಅನ್ನು ಇಲ್ಲಿ ಪೇಸ್ಟ್ ಮಾಡಿ ಮತ್ತು ಕ್ಯಾಲೆಂಡರ್ ಬಟನ್ ಸೇರಿಸಿ ಕ್ಲಿಕ್ ಮಾಡಿ.
ಚಾಟ್ ಬಾಕ್ಸ್‌ನಲ್ಲಿ ಫೋಟೋಗಳನ್ನು ಕಳುಹಿಸಿ

ಚಾಟ್ ಬಾಕ್ಸ್‌ನಲ್ಲಿ ಫೋಟೋಗಳನ್ನು ಕಳುಹಿಸಿ

ನೀವು ಕಂಡರಿಯದ ಫೇಸ್‌ಬುಕ್‌ನ ಅನೂಹ್ಯ ವಿಶೇಷತೆಗಳು

ನಿಮ್ಮ ಸ್ನೇಹಿತರೊಂದಿಗೆ ನೀವು ಚಾಟ್ ಮಾಡುತ್ತಿರುವಾಗ ಫೋಟೋಗಳನ್ನು ನಿಮಗೆ ಕಳುಹಿಸಬಹುದು.
ಚಾಟ್ ಬಾಕ್ಸ್‌ನಲ್ಲಿ ಫೋಟೋಗಳನ್ನು ಹೇಗೆ ಕಳುಹಿಸುವುದು ಎಂಬುದನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Facebook a Social networking website from whom no one is unknown these days. It allows you to connect with anyone all around the Globe and Chat with them, Share Videos & movies and many more.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot