ದೈನಂದಿನ ಜೀವನಕ್ಕೆ ಅತಿ ಉಪಯುಕ್ತವಾಗಿರುವ 10 ಗೂಗಲ್ ಪರಿಕರಗಳು
ನಮ್ಮ ದೈನಂದಿನ ಜೀವನದಲ್ಲಿ ಗೂಗಲ್ ಸರ್ಚ್ ಹೆಚ್ಚು ಅವಲಂಬಿತ ಉಪಕರಣವಾಗಿದೆ. ಯೂಟ್ಯೂಬ್, ಮ್ಯಾಪ್ಸ್, ಟ್ರಾನ್ಸಲೇಟ್, ಜಿಮೇಲ್, ಆಂಡ್ರಾಯ್ಡ್, ನ್ಯೂಸ್ ಅಥವಾ ಅನಾಲಿಟಿಕ್ಸ್ ಹೀಗೆ ಗೂಗಲ್ ಅನ್ನು ಒಂದಿಲ್ಲೊಂದು ವಿಷಯದಲ್ಲಿ ನಾವು ಎಡತಾಕುತ್ತಿರುತ್ತೇವೆ. ಆದರೆ ಇಷ್ಟನ್ನು ಮಾತ್ರ ಬಳಕೆದಾರರಿಗೆ ಒದಗಿಸದೇ ಗೂಗಲ್ ಇನ್ನೊಂದಿಷ್ಟು ಉಪಯೋಗಕಾರಿ ಪರಿಕರಗಳನ್ನು ಬಳಕೆದಾರರಿಗೆ ಗೂಗಲ್ ಒದಗಿಸುತ್ತಿದೆ.
ಇದನ್ನೂ ಓದಿ:ಹೆಚ್ಚು ಬ್ಯಾಟರಿ ಬೆಂಬಲ ಒದಗಿಸುವ ಟಾಪ್ ಫೋನ್‌ಗಳು
ಗೂಗಲ್‌ನ ಈ ಪರಿಕರಗಳು ನಿಜಕ್ಕೂ ಸಹಕಾರಿಯಾಗಿದ್ದು ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದೆನಿಸಲಿದೆ.

#1
ವೆಬ್‌ಸೈಟ್‌ನಲ್ಲಿ ಯಾವುದೇ ಸಮಯವನ್ನು ನಿಗದಿಪಡಿಸಿ ಗೂಗಲ್‌ನಲ್ಲಿ ಟೈಮರ್ ಅನ್ನು ನಿಮಗೆ ಹೊಂದಿಸಬಹುದು.

#2
ನಾಸಾ ಸ್ಯಾಟಲೈಟ್‌ನಿಂದ ಚಿತ್ರಗಳನ್ನು ಬಳಸಿಕೊಂಡು ವಿಶ್ವದ ದೂರದ ತಲುಪುವಿಕೆಗಳನ್ನು ಗೂಗಲ್ ಸ್ಕೈ ಅನುಮತಿಸುತ್ತದೆ.

#3
ನಿಮ್ಮ ವಿವಾಹ ದಿನ ಹತ್ತಿರ ಬರುತ್ತಿದೆಯೇ? ಸುದ್ದಿಯನ್ನು ಮಾಡುವ ಮೂಲಕ, ನಿಮ್ಮ ವಿವಾಹ ಸ್ಥಳವನ್ನು ಆಯೋಜಿಸುವ ಮೂಲಕ, ವೆಬ್‌ಸೈಟ್ ರೂಪಿಸುವ ಮೂಲಕ ಹೀಗೆ ಗೂಗಲ್ ನಿಮ್ಮ ವಿವಾಹ ದಿನವನ್ನು ಅದ್ಭುತವನ್ನಾಗಿಸುತ್ತದೆ.

#4
1500 ಮತ್ತು 2800 ರ ನಡುವೆ ಮುದ್ರಿತವಾಗಿರುವ 5.2 ಮಿಲಿಯನ್ ಪುಸ್ತಕಗಳಲ್ಲಿನ ಪದಗಳಿಗಾಗಿ ಹುಡುಕಾಡಲು ಗೂಗಲ್ ಎನ್‌ಗ್ರಾಮ್ಸ್ ನಿಮ್ಮನ್ನು ಅನುಮತಿಸುತ್ತದೆ.

#5
ದೊಡ್ಡ ಸಂಖ್ಯೆಗಳಿಂದ ಆತಂಕಿತರಾಗಿದ್ದೀರಾ? ಈ ದೊಡ್ಡ ಸಂಖ್ಯೆಗಳನ್ನು ಹೇಗೆ ಉಚ್ಛರಿಸಬೇಕು ಎಂಬುದನ್ನು ಇದು ನಿಮಗೆ ತಿಳಿಸಿಕೊಡುತ್ತದೆ.

#6
ಗೂಗಲ್ ಟ್ರಾನ್ಸಲೇಟ್‌ನಲ್ಲಿರುವ "ಮ್ಯಾನುವಲ್" ಫೀಚರ್ ನಿಮಗೆ ಅಕ್ಷರಗಳು ಮತ್ತು ಚಿಹ್ನೆಗಳನ್ನು ರಚಿಸಲು ನೆರವನ್ನು ನೀಡುತ್ತದೆ.

#7
ವಿಶೇಷ ಕೀಬೋರ್ಡ್ ಅನ್ನು ಡೌನ್‌ಲೋಡ್ ಮಾಡದೆಯೇ 80 ವಿವಿಧ ಭಾಷೆಗಳಲ್ಲಿ ಟೈಪ್ ಮಾಡಲು ಗೂಗಲ್ ಇನ್‌ಪುಟ್ ಟೂಲ್ಸ್ ನಿಮ್ಮನ್ನು ಅನುಮತಿಸುತ್ತದೆ.

#8
ಗೂಗಲ್.ಕಾಮ್ ಫಾಂಟ್ಸ್ ಬಳಸಿಕೊಂಡು ಅದ್ಭುತ ಫಾಂಟ್ ಅನ್ನು ನಿಮಗೆ ಬಳಸಬಹುದು.

#9
ವೃತ್ತಿಪರ ಪತ್ರಿಕೆ ಮತ್ತು ಸುದ್ದಿಗಳಲ್ಲಿ ಹುಡುಕಾಟವನ್ನು ಇದು ಸರಳಗೊಳಿಸುತ್ತದೆ.

#10
ಹೆಚ್ಚು ರೆಸಲ್ಯೂಶನ್ ಫೋಟೋಗಳನ್ನು ಕ್ರಿಯಾತ್ಮಕಗೊಳಿಸುವ ಗೂಗಲ್ ಆರ್ಟ್ ಪ್ರಾಜೆಕ್ಟ್ ನಿಜಕ್ಕೂ ಗೂಗಲ್ ಪರಿಕರಗಳಲ್ಲಿ ಹೆಚ್ಚು ಉಪಯುಕ್ತವಾದುದು.


Click it and Unblock the Notifications








