Subscribe to Gizbot

ಹೆಚ್ಚು ಬ್ಯಾಟರಿ ಬೆಂಬಲ ಒದಗಿಸುವ ಟಾಪ್ ಫೋನ್‌ಗಳು

Written By:

2014 ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಸ್ಮಾರ್ಟ್‌ಫೋನ್ ವಿಭಾಗದಲ್ಲಿ ನೋಡ ಹೊರಟರೆ ಕ್ಯಾಮೆರಾ ಗುಣಮಟ್ಟ, ಪ್ರೊಸೆಸಿಂಗ್ ವೇಗ ಮತ್ತು ಸ್ಕ್ರೀನ್ ರೆಸಲ್ಯುಶನ್ ಇದರಲ್ಲೆಲ್ಲಾ ಸುಧಾರಣೆಗಳನ್ನು ಕಂಡುಕೊಂಡಿದೆ. ಡ್ಯುಯಲ್ ಕ್ಯಾಮೆರಾ, ಓಕ್ಟಾ ಕೋರ್ ಪ್ರೊಸೆಸರ್ ಮತ್ತು ಕರ್ವ್ ಫ್ಲೆಕ್ಸಿಬಲ್ ಫೋನ್ ಹೀಗೆ ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಹಲವಾರು ವಿಶೇಷತೆಗಳು ಸಂಶೋಧನೆಗಳು ನಡೆಯುತ್ತಲೇ ಇದೆ.

ಇದನ್ನೂ ಓದಿ: ಬ್ಲ್ಯೂಟೂತ್‌ನಲ್ಲಿ ಫೋನ್ ಸಂಪರ್ಕಗಳನ್ನು ಉಳಿಸುವುದು ಹೇಗೆ?

ಅದಾಗ್ಯೂ ಈ ಹೆಚ್ಚು ವಿಶೇಷತೆಗಳುಳ್ಳ ಫೋನ್‌ಗಳನ್ನು ರನ್ ಮಾಡಲು ನಿಮಗೆ ಹೆಚ್ಚು ಶಕ್ತಿಯುತ ಬ್ಯಾಟರಿಯ ಅಗತ್ಯವಿದೆ. ಆದ್ದರಿಂದಲೇ ಬ್ಯಾಟರಿ ಪ್ಯಾಕ್‌ಗಳು ಅಥವಾ ಪೋರ್ಟೇಬಲ್ ಬ್ಯಾಟರಿ ಚಾರ್ಜ್‌ಗಳು ಹೆಚ್ಚು ಜನಪ್ರಿಯವಾಗುತ್ತಿದೆ. ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳನ್ನು ನೀವು ಖರೀದಿಸುವಾಗ ಬ್ಯಾಟರಿ ಪ್ಯಾಕ್‌ಗಳ ಮೇಲೆಯೇ ಯಾರೂ ಅವಲಂಬಿತರಾಗಿರಲು ಸಾಧ್ಯವಿಲ್ಲ.

ಸರಾಸರಿ 10 ಗಂಟೆಗಳಷ್ಟು ಬ್ಯಾಟರಿ ಸಾಮರ್ಥ್ಯವನ್ನು ಒದಗಿಸುವ ಫೋನ್‌ಗಳತ್ತ ಬಳಕೆದಾರರು ನೋಡುವುದು ಸಾಮಾನ್ಯ. ಆದ್ದರಿಂದಲೇ ಅತ್ಯುತ್ತಮ ಬ್ಯಾಟರಿ ಸಾಮರ್ಥ್ಯವನ್ನು ನೀಡುವ ಫೋನ್‌ಗಳನ್ನು ಒದಗಿಸುತ್ತಿದ್ದು ಇವುಗಳು ನಿಜಕ್ಕೂ ಖರೀದಿಗೆ ಸೂಪರ್ ಸೆಟ್‌ಗಳಾಗಿವೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಅತ್ಯುತ್ತಮ ಬ್ಯಾಟರಿ ಸಾಮರ್ಥ್ಯವನ್ನು ಒದಗಿಸುವ ಟಾಪ್ ಫೋನ್‌ಗಳನ್ನು ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏಸರ್ ಲಿಕ್ವಿಡ್ ಇ700

#1

ಖರೀದಿ ಬೆಲೆ ರೂ: 11,949
ಪ್ರಮುಖ ವಿಶೇಷತೆಗಳು

5 ಇಂಚಿನ HD IPS ಟಚ್‌ಸ್ಕ್ರೀನ್ ಡಿಸ್‌ಪ್ಲೇ
ಆಂಡ್ರಾಯ್ಡ್ ಓಎಸ್, ಆವೃತ್ತಿ 4.4.2 ಕಿಟ್‌ಕ್ಯಾಟ್
1.3GHz MT6582 ಕ್ವಾಡ್ ಕೋರ್ ಪ್ರೊಸೆಸರ್
2ಜಿಬಿ RAM
ಟ್ರಿಪ್ಪಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ LED ಫ್ಲ್ಯಾಶ್
3ಜಿ ವೈ-ಫೈ, ಬ್ಲ್ಯೂಟೂತ್
3500 MAh ಬ್ಯಾಟರಿ

ಇಂಟೆಕ್ಸ್ ಆಕ್ವಾ ಪವರ್

#2

ಖರೀದಿ ಬೆಲೆ ರೂ: 7,190
ಪ್ರಮುಖ ವಿಶೇಷತೆಗಳು

4.5 ಇಂಚಿನ IPS ಟಚ್‌ಸ್ಕ್ರೀನ್ ಡಿಸ್‌ಪ್ಲೇ
ಆಂಡ್ರಾಯ್ಡ್ ಓಎಸ್, ಆವೃತ್ತಿ 4.4.2 ಕಿಟ್‌ಕ್ಯಾಟ್
1.3 GHz MT6582 ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ LED ಫ್ಲ್ಯಾಶ್
3ಜಿ ವೈ-ಫೈ, ಬ್ಲ್ಯೂಟೂತ್
3000 MAh ಬ್ಯಾಟರಿ

ಸ್ಪೈಸ್ ಸ್ಟೆಲ್ಲರ್ 518

#3

ಖರೀದಿ ಬೆಲೆ ರೂ: 7,737
ಪ್ರಮುಖ ವಿಶೇಷತೆಗಳು

5 ಇಂಚಿನ FWVGA IPS ಟಚ್‌ಸ್ಕ್ರೀನ್ ಡಿಸ್‌ಪ್ಲೇ
ಆಂಡ್ರಾಯ್ಡ್ ಓಎಸ್, ಆವೃತ್ತಿ 4.4 ಕಿಟ್‌ಕ್ಯಾಟ್
1.3 GHz MT6582 ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
1.3 ಎಮ್‌ಪಿ ಮುಂಭಾಗ ಕ್ಯಾಮೆರಾ LED ಫ್ಲ್ಯಾಶ್
3ಜಿ ವೈ-ಫೈ, ಬ್ಲ್ಯೂಟೂತ್
4000 MAh ಬ್ಯಾಟರಿ

ಲೆನೊವೊ S860

#4

ಖರೀದಿ ಬೆಲೆ ರೂ: 18,890
ಪ್ರಮುಖ ವಿಶೇಷತೆಗಳು

5.3 ಇಂಚಿನ HD IPS ಟಚ್‌ಸ್ಕ್ರೀನ್ ಡಿಸ್‌ಪ್ಲೇ
ಆಂಡ್ರಾಯ್ಡ್ ಓಎಸ್, ಆವೃತ್ತಿ 4.2 ಜೆಲ್ಲಿಬೀನ್ ಇದನ್ನು 4.4.2 ಕಿಟ್‌ಕ್ಯಾಟ್‌ಗೆ ವಿಸ್ತರಿಸಬಹುದು
1.3 GHz MT6582 ಕ್ವಾಡ್ ಕೋರ್ ಪ್ರೊಸೆಸರ್
2 ಜಿಬಿ RAM
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
1.6 ಎಮ್‌ಪಿ ಮುಂಭಾಗ ಕ್ಯಾಮೆರಾ LED ಫ್ಲ್ಯಾಶ್
3ಜಿ ವೈ-ಫೈ, ಬ್ಲ್ಯೂಟೂತ್
16 ಜಿಬಿ ಸಂಗ್ರಹಣಾ ಸಾಮರ್ಥ್ಯ
4000 MAh ಬ್ಯಾಟರಿ

ಜಿಯೋನಿ ಎಮ್2

#5

ಖರೀದಿ ಬೆಲೆ ರೂ: 9,977
ಪ್ರಮುಖ ವಿಶೇಷತೆಗಳು

5 ಇಂಚಿನ FWVGA ಟಚ್‌ಸ್ಕ್ರೀನ್ ಡಿಸ್‌ಪ್ಲೇ
ಆಂಡ್ರಾಯ್ಡ್ ಓಎಸ್, ಆವೃತ್ತಿ 4.2 ಜೆಲ್ಲಿಬೀನ್
1.3 GHz MT6582 ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ LED ಫ್ಲ್ಯಾಶ್
3ಜಿ ವೈ-ಫೈ, ಬ್ಲ್ಯೂಟೂತ್/FM
4200 MAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಪವರ್

#6

ಖರೀದಿ ಬೆಲೆ ರೂ: 5,865
ಪ್ರಮುಖ ವಿಶೇಷತೆಗಳು

5 ಇಂಚಿನ FWVGA ಟಚ್‌ಸ್ಕ್ರೀನ್ ಡಿಸ್‌ಪ್ಲೇ
ಆಂಡ್ರಾಯ್ಡ್ ಓಎಸ್, ಆವೃತ್ತಿ 4.1 ಜೆಲ್ಲಿಬೀನ್
1.3 GHz MT6582 ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
ಡ್ಯುಯಲ್ ಸಿಮ್
5 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
0.3 ಎಮ್‌ಪಿ ಮುಂಭಾಗ ಕ್ಯಾಮೆರಾ LED ಫ್ಲ್ಯಾಶ್
3ಜಿ ವೈ-ಫೈ, ಬ್ಲ್ಯೂಟೂತ್/FM
4000 MAh ಬ್ಯಾಟರಿ

ಕ್ಸೋಲೋ Q3000

#7

ಖರೀದಿ ಬೆಲೆ ರೂ: 14,099
ಪ್ರಮುಖ ವಿಶೇಷತೆಗಳು

5.7 ಇಂಚಿನ FHD IPS ಟಚ್‌ಸ್ಕ್ರೀನ್ ಡಿಸ್‌ಪ್ಲೇ
ಆಂಡ್ರಾಯ್ಡ್ ಓಎಸ್, ಆವೃತ್ತಿ 4.2 ಜೆಲ್ಲಿಬೀನ್
1.5 GHz MTK 6589 ಟರ್ಬೊ ಕ್ವಾಡ್ ಕೋರ್ ಪ್ರೊಸೆಸರ್
2 ಜಿಬಿ RAM
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ LED ಫ್ಲ್ಯಾಶ್
3ಜಿ ವೈ-ಫೈ, ಬ್ಲ್ಯೂಟೂತ್/FM
4000 MAh ಬ್ಯಾಟರಿ

ಒಪ್ಪೊ ಎನ್‌1

#8

ಖರೀದಿ ಬೆಲೆ ರೂ: 32,990
ಪ್ರಮುಖ ವಿಶೇಷತೆಗಳು

5.9 ಇಂಚಿನ FHD IPS ಟಚ್‌ಸ್ಕ್ರೀನ್ ಡಿಸ್‌ಪ್ಲೇ
ಆಂಡ್ರಾಯ್ಡ್ ಓಎಸ್, ಆವೃತ್ತಿ 4.2 ಜೆಲ್ಲಿಬೀನ್
1.7 ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 600 ಕ್ವಾಡ್ ಕೋರ್ ಪ್ರೊಸೆಸರ್
2 ಜಿಬಿ RAM
13 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ LED ಫ್ಲ್ಯಾಶ್
3ಜಿ ವೈ-ಫೈ, ಬ್ಲ್ಯೂಟೂತ್/FM
3610 MAh ಬ್ಯಾಟರಿ

ಜಿಯೋನಿ ಮ್ಯಾರಥಾನ್ ಎಮ್3

#9

ಖರೀದಿ ಬೆಲೆ ರೂ: 12,333
ಪ್ರಮುಖ ವಿಶೇಷತೆಗಳು

5 ಇಂಚಿನ FHD IPS ಟಚ್‌ಸ್ಕ್ರೀನ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1.3 ಕ್ವಾಡ್ ಕೋರ್ ಮೀಡಿಯಾ ಟೆಕ್ MT6582 400 GPU ಪ್ರೊಸೆಸರ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ, ಇದನ್ನು 32ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ LED ಫ್ಲ್ಯಾಶ್
3ಜಿ ವೈ-ಫೈ, ಬ್ಲ್ಯೂಟೂತ್/FM
5000 MAh ಬ್ಯಾಟರಿ

ಅಸೂಸ್ ಜೆನ್‌ಫೋನ್ 6

#10

ಖರೀದಿ ಬೆಲೆ ರೂ: 15,999
ಪ್ರಮುಖ ವಿಶೇಷತೆಗಳು

6 ಇಂಚಿನ ಕ್ಯಾಪಸಿಟೀವ್ ಮಲ್ಟಿ ಟಚ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
ಆಂಡ್ರಾಯ್ಡ್ 4.3 ಜೆಲ್ಲಿಬೀನ್ ಇದನ್ನು ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್‌ಗೆ ಅಪ್‌ಗ್ರೇಡ್ ಮಾಡಬಹುದು
1.6 GHz ಡ್ಯುಯಲ್ ಇಂಟೆಲ್ Atom Z2560 ಪ್ರೊಸೆಸರ್ ಜೊತೆಗೆ PowerVR SGX 544 MP2 GPU
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ, ಇದನ್ನು 64 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ LED ಫ್ಲ್ಯಾಶ್
3ಜಿ ವೈ-ಫೈ, ಬ್ಲ್ಯೂಟೂತ್/FM
3300 MAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about With the year 2014 is coming to an end, the smartphone department has seen a lot of advancements in terms of camera quality, processing speeds and screen resolution. The tech world witnessed the launch of dual cameras, octa-core processor and curved flexible screen phone this year.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot