ನೀವು ತಿಳಿದುಕೊಳ್ಳಲೇಬೇಕಾದ ವೈಬರ್ ವಿಶೇಷತೆಗಳು
ಮೆಸೇಜಿಂಗ್ ಅಪ್ಲಿಕೇಶನ್‌ನಂತೆ, ಕಾರ್ಯನಿರ್ವಹಿಸುತ್ತಿರುವ ವೈಬರ್ ಅನ್ನು 2010 ರಲ್ಲಿ ಲಾಂಚ್ ಮಾಡಲಾಯಿತು. ಇತರ ಮೆಸೇಜಿಂಗ್ ಅಪ್ಲಿಕೇಶನ್‌ಗಳಂತೆ ನಿಯಮಿತ ಫೀಚರ್‌ಗಳನ್ನು ಇದು ಹೊಂದಿಲ್ಲದಿದ್ದರೂ ನಿಮಗಿದು ಸ್ಟಿಕ್ಕರ್‌ಗಳು ಮತ್ತು ಎಮೋಟಿಕಾನ್‌ಗಳನ್ನು ಒದಗಿಸುವ ಉತ್ತಮ ಅಪ್ಲಿಕೇಶನ್ ಆಗಿದೆ. ದಾಖಲೆಯ ಪ್ರಕಾರ 193 ದೇಶಗಳಲ್ಲಿ 200 ಕ್ಕಿಂತಲೂ ಹೆಚ್ಚಿನ ವೈಬರ್ ಬಳಕೆದಾರರಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಉತ್ಪನ್ನ ಒದಗಿಸುವ 10 ಜನಪ್ರಿಯ ತಾಣಗಳು
ನಿಮ್ಮ ಆಂಡ್ರಾಯ್ಡ್ ಡಿವೈಸ್‌ಗಾಗಿ ಇನ್ನೊಂದು ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ನೀವು ಹುಡುಕುತ್ತಿದ್ದೀರಿ ಎಂದಾದಲ್ಲಿ ನಿಮಗಾಗಿ ನಾವು 10 ಆಂಡ್ರಾಯ್ಡ್ ವೈಬರ್ ಅಪ್ಲಿಕೇಶನ್ ಸಲಹೆಗಳು ಮತ್ತು ಸೂಚನೆಗಳನ್ನು ಇಲ್ಲಿ ನೀಡುತ್ತಿದ್ದೇವೆ.

#1
ಡೀಫಾಲ್ಟ್ ಮೂಲಕ, ನಿಮ್ಮ ಸ್ನೇಹಿತರಿಂದ ನಿಮಗಾಗಿ ಕಳುಹಿಸುವ ಪ್ರತಿ ಅಧಿಸೂಚನೆಯ ಮೇಲೆ ನಿಮಗೆ ಗಮನವಿರಿಸಬಹುದಾಗಿದೆ. ಇದು ನಿಮಗೆ ಕಿರಿಕಿರಿ ಎನಿಸಿದಲ್ಲಿ, ಸ್ಮಾರ್ಟ್ ಅಧಿಸೂಚನೆ ವಿಶೇಷತೆಯನ್ನು ಆನ್ ಮಾಡಿ. ಆಗ ವೈಬರ್ ಈ ಸಂದೇಶಗಳನ್ನೆಲ್ಲಾ ಒಂದು ಅಧಿಸೂಚನೆಯನ್ನಾಗಿ ಪರಿವರ್ತಿಸುತ್ತದೆ.

#2
ಹಲವಾರು ಸಂವಾದಗಳ ನಡುವೆ ನೀವು ಸಿಲುಕಿದ್ದೀರಿ ಎಂದು ಭಾವಿಸೋಣ, ಆಗ ತ್ವರಿತವಾಗಿ ಚಾಟ್ ರೂಮ್‌ಗಳ ನಡುವೆ ನೀವು ಬದಲಾಯಿಸಬೇಕಾಗುತ್ತದೆ. ನಿಮ್ಮ ಹಿಂದಿನ ಸಂವಾದಗಳಲ್ಲಿ, ಯಾವುದೇ ಚಾಟ್ ರೂಮ್ ಅನ್ನು ನಮೂದಿಸಿ ಮತ್ತು ನಿಮ್ಮ ಡಿವೈಸ್ ಪರದೆಯ ಬಲಕ್ಕೆ ಸ್ವೈಪ್ ಮಾಡಿ.

#3
ನೀವು ನಿರ್ಬಂಧಿಸಬೇಕೆಂದು ಬಯಸುವ ವ್ಯಕ್ತಿ ಮತ್ತು ನಿಮ್ಮ ನಡುವಿನ ಸಂವಾದ ಪರದೆಯನ್ನು ಪ್ರವೇಶಿಸಿ. ಆ ವ್ಯಕ್ತಿಯನ್ನು ಬ್ಲಾಕ್ ಮಾಡಲು ಬ್ಲಾಕ್ ಆರಿಸಿ.

#4
ವೈಬರ್ ಅಪ್ಲಿಕೇಶನ್ ಪ್ರಮುಖ ಪುಟದಲ್ಲಿ, ನ್ಯಾವಿಕೋನ್ ತಟ್ಟಿರಿ ಮತ್ತು ಸೆಟ್ಟಿಂಗ್‌ಗಳನ್ನು ಆರಿಸಿ.
ಪ್ರೈವಸಿ ಮೇಲೆ ಟ್ಯಾಪ್ ಹಾಗೂ ಸೆಂಡ್ 'ಸೀನ್' ಸ್ಟೇಟಸ್ ಅನ್ನು ಅನ್‌ಟಿಕ್ ಮಾಡಿ.

#5
ಅಪ್ಲಿಕೇಶನ್ ಪ್ರಮುಖ ಪರದೆಯಲ್ಲಿ ನ್ಯಾವಿಕೋನ್ ತಟ್ಟಿರಿ ಮತ್ತು ಸೆಟ್ಟಿಂಗ್‌ಗಳನ್ನು ಆರಿಸಿ
ಅಧಿಸೂಚನೆಗಳನ್ನು ತಟ್ಟಿರಿ ಮತ್ತು ಸೆಟ್ಟಿಂಗ್ಸ್‌ಗೆ ಸಂಬಂಧಿಸಿದ ಪ್ರತೀ ಅಧಿಸೂಚನೆಯನ್ನು ಆಫ್ ಮಾಡಿ ಅಂದರೆ ಶೋ ಮೆಸೇಜ್ ಪ್ರಿವ್ಯೂ, ಕಾಂಟಾಕ್ಟ್ ಜಾಯಿನ್ಡ್ ವೈಬರ್, ನ್ಯೂ ಮೆಸೇಜ್ ಪಾಪ್‌ಅಪ್ ಮತ್ತು ಲೈಟ್ ಸ್ಕ್ರೀನ್ ಫಾರ್ ಮೆಸೇಜಸ್.

#6
ಬಲಕೆಳಭಾಗದಲ್ಲಿ ನ್ಯಾವಿಕೋನ್ ತಟ್ಟಿರಿ ಮತ್ತು ಸೆಟ್ಟಿಂಗ್ಸ್‌ಗೆ ಹೋಗಿ.
ನೋಟಿಫಿಕೇಶನ್ಸ್‌ನಲ್ಲಿ ತಟ್ಟಿರಿ ಹಾಗೂ ಸಂದೇಶಗಳಿಗಾಗಿ ಲೈಟ್ ಸ್ಕ್ರೀನ್ ಅನ್ನು ಅನ್‌ಟಿಕ್ ಮಾಡಿ.

#7
ಯಾವುದೇ ಚಾಟ್ ರೂಮ್ ಪ್ರವೇಶಿಸಿ, ನೀವು ಅಳಿಸಬೇಕೆಂದು ಬಯಸುವ ಸಂದೇಶಗಳಿಗಾಗಿ ಹುಡುಕಾಡಿ.
ಸಂದೇಶಗಳನ್ನು ಒತ್ತಿ ಹಿಡಿಯಿರಿ ಮತ್ತು ಡಿಲೀಟ್ ಆರಿಸಿ.
ಪರ್ಯಾಯವಾಗಿ, ನ್ಯಾವಿಕೋನ್ ಮೇಲೆ ಕೂಡ ನೀವು ತಟ್ಟಬಹುದು ಮತ್ತು ಸಂದೇಶಗಳನ್ನು ಸಂಪಾದಿಸಿ ಆರಿಸಿ.
ನೀವು ಅಳಿಸಬೇಕೆಂದು ಬಯಸುವ ಸಂದೇಶಗಳನ್ನು ಟಿಕ್ ಮಾಡಿ, ಕೆಳ ಬಲಭಾಗದಲ್ಲಿ ಬಿನ್ ಐಕಾನ್ ತಟ್ಟಿರಿ.

#8
ಅಪ್ಲಿಕೇಶನ್ ಮುಖ್ಯ ಪುಟದಲ್ಲಿ ನ್ಯಾವಿಕೋನ್ ಮೇಲೆ ತಟ್ಟಿರಿ, ಸೆಟ್ಟಿಂಗ್ಸ್‌ಗೆ ಹೋಗಿ
ಜನರಲ್ ಮೇಲೆ ತಟ್ಟಿರಿ ಮತ್ತು ವೈಫೈ ಸ್ಲೀಪ್ ಪಾಲಿಸಿ ಮೇಲೆ ತಟ್ಟಿರಿ
ಡಿವೈಸ್‌ನ ಸೆಟ್ಟಿಂಗ್‌ಗಳಲ್ಲಿ ತಟ್ಟಿರಿ

#9
ನಿಮ್ಮ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಲಭ್ಯವಿರುವಂತಹ ಯಾವುದೇ ಫೋಟೋದಲ್ಲಿ ನೀವು ಡೂಡಲ್ ಅನ್ನು ಹೊಂದಬಹುದು. ವೈಬರ್ ಅಪ್ಲಿಕೇಶನ್‌ನಲ್ಲಿ ನೀವು ಸ್ವೀಕರಿಸುವಂತಹ ಫೋಟೋಗಳ ಮೇಲೆ ತಟ್ಟಿರಿ, ಮತ್ತು ನ್ಯಾವಿಕೋನ್ ಸ್ಪರ್ಶಿಸಿ ನಂತರ ಈ ಫೋಟೋದ ಮೇಲೆ ಡೂಡಲ್ ಆರಿಸಿ.

#10
ನೀವು ಈ ಹಿಂದೆ ಹಂಚಿರುವ ಫೋಟೋಗಳ ಮತ್ತು ವೀಡಿಯೊಗಳಿರುವ ಯಾವುದೇ ಚಾಟ್ ರೂಮ್ ಅನ್ನು ಪ್ರವೇಶಿಸಿ, ನಿಮ್ಮ ಪರದೆಯ ಎಡಕ್ಕೆ ಸ್ವೈಪ್ ಮಾಡಿ
ಸಂವಾಗಳ ಗ್ಯಾಲರಿಯನ್ನು ಆರಿಸಿ ಮತ್ತು ಫೋಟೋಗಳು ಹಾಗೂ ವೀಡಿಯೊಗಳ ನಡುವೆ ಬದಲಾಯಿಸಲು ಎಡ ಹಾಗೂ ಬಲಕ್ಕೆ ಸ್ವೈಪ್ ಮಾಡಿ.


Click it and Unblock the Notifications








