ಕಂಪ್ಯೂಟರ್ ಅನ್ನು ಫಾಸ್ಟ್ ಆಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಹೇಗೆ?

By Shwetha
|

ನಮ್ಮ ದೈನಂದಿನ ಜೀವನ ತಂತ್ರಜ್ಞಾನ ಉತ್ಪನ್ನಗಳಿಗೆ ಇಂದು ಎಷ್ಟು ಹೊಂದಿಕೊಂಡಿದೆ ಎಂದರೆ ಅವುಗಳನ್ನು ಬಿಟ್ಟು ನಾವು ಇರಲಾರೆವು ಎಂಬ ಮನೋಭಾವನೆ ಮನದಲ್ಲಿ ಬೇರೂರಿಬಿಟ್ಟಿದೆ. ದಿನನಿತ್ಯದ ಜೀವನದಲ್ಲಿ ನಾವು ಬಳಸುವ ಎಷ್ಟೇ ದುಬಾರಿ ಉತ್ಪನ್ನಗಳೇ ಆಗಿರಬಹುದು ಅವುಗಳಿಂದ ನಾವು ಪಡೆಯುವ ಲಾಭ ಬೆಟ್ಟದಷ್ಟಿರುತ್ತದೆ ಮತ್ತು ಅವುಗಳನ್ನು ಮರೆತು ನಾವು ಒಂದು ಹೆಜ್ಜೆಯನ್ನು ಮುಂದಿಡಲಾರೆವು.

ಓದಿರಿ: ಹೊಸ ಲ್ಯಾಪ್‌ಟಾಪ್ ಖರೀದಿಸಿದಾಗ ಅನುಸರಿಸಬೇಕಾದ ಸಲಹೆಗಳು

ನಿಮ್ಮ ಕಂಪ್ಯೂಟರ್ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆಯೇ? ಹಲವಾರು ವಿಧಾನಗಳನ್ನು ಅನುಸರಿಸಿದರೂ ನಿಮಗೆ ಇದರಿಂದ ಫಲಿತಾಂಶ ಸಿಕ್ಕಿಲ್ಲವೇ ಅದಕ್ಕೆಂದೇ ಇಂದಿನ ಲೇಖನದಲ್ಲಿ ಕೆಲವೊಂದು ವಿಧಾನಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದು ಅದರ ಪ್ರಯೋಜನವನ್ನು ಪಡೆದುಕೊಳ್ಳಿ.

ಪ್ರೊಗ್ರಾಮ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ

ಪ್ರೊಗ್ರಾಮ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ

ಪಿಸಿಗಳಲ್ಲಿ ಬಳಕೆಯಲ್ಲಿಲ್ಲದ ಪ್ರೊಗ್ರಾಮ್‌ಗಳು ಇರುವುದು ಸರ್ವೇ ಸಾಮಾನ್ಯವಾಗಿದೆ. ಅವುಗಳು ಇರುವುದೂ ಕೂಡ ನಿಮಗೆ ತಿಳಿದಿರುವುದಿಲ್ಲ. ನಿಮ್ಮ ಕಂಪ್ಯೂಟರ್ ಅನ್ನು ನೀವು ಲೋಡ್ ಮಾಡಿದಾಗ ಹಿನ್ನಲೆಯಲ್ಲಿ ಇವುಗಳು ಚಾಲನೆಯಾಗುತ್ತಿರುತ್ತದೆ. ಇದನ್ನು ನಿವಾರಿಸಲು ಕಂಟ್ರೋಲ್ ಪ್ಯಾನೆಲ್ ತೆರೆಯಿರಿ ಇದರಲ್ಲಿ ಪ್ರೊಗ್ರಾಮ್ ಮತ್ತು ಫೀಚರ್ಸ್ ಪುಟಕ್ಕೆ ಹೋಗಿ ಇದರಲ್ಲಿ ಇನ್‌ಸ್ಟಾಲ್ ಮಾಡಿರುವ ಪ್ರೊಗ್ರಾಮ್‌ಗಳ ಪಟ್ಟಿ ನಿಮಗೆ ದೊರೆಯುತ್ತದೆ.

ಸ್ವಯಂಚಾಲಿತವಾಗಿ ಅಳಿಸಿ

ಸ್ವಯಂಚಾಲಿತವಾಗಿ ಅಳಿಸಿ

ಮೈ ಕಂಪ್ಯೂಟರ್ ತೆರೆಯಿರಿ ಮತ್ತು ನಿಮ್ಮ ಸ್ಥಳೀಯ ಡ್ರೈವ್ ಆರಿಸಿ. ವಿಂಡೋಸ್ ಫೋಲ್ಡರ್ ಆಯ್ಕೆಮಾಡಿ ಮತ್ತು "ಟೆಂಪ್" ಹೆಸರಿನ ಫೋಲ್ಡರ್ ತೆರೆಯಿರಿ.

 ಸ್ಟೇಟ್ ಡ್ರೈವ್ ಇನ್‌ಸ್ಟಾಲ್ ಮಾಡಿ

ಸ್ಟೇಟ್ ಡ್ರೈವ್ ಇನ್‌ಸ್ಟಾಲ್ ಮಾಡಿ

ಸೋಲಿಡ್ ಸ್ಟೇಟ್ ಡ್ರೈವ್ ಅನ್ನು ಪಿಸಿಯಲ್ಲಿ ಇನ್‌ಸ್ಟಾಲ್ ಮಾಡುವುದು ನಿಮ್ಮ ಕಂಪ್ಯೂಟರ್ ಕೆಲಸವನ್ನು ವೇಗಗೊಳಿಸುತ್ತದೆ.

ಹಾರ್ಡ್ ಡ್ರೈವ್

ಹಾರ್ಡ್ ಡ್ರೈವ್

ನಿಮ್ಮ ತಾತ್ಕಾಲಿಕ ಫೈಲ್‌ಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುವುದರಿಂದ ನಿಮ್ಮ ಹಾರ್ಡ್‌ ಡ್ರೈವ್ ಭರ್ತಿಯಾಗುತ್ತದೆ. ನಿಮ್ಮ ಕಂಪ್ಯೂಟರ್‌ನ ವೇಗಕ್ಕೆ ಮಾರಕವಾಗಬಹುದು.

ಅನಗತ್ಯ ಸ್ಟಾರ್ಟಪ್‌

ಅನಗತ್ಯ ಸ್ಟಾರ್ಟಪ್‌

ಸ್ಟಾರ್ಟ್ ಕ್ಲಿಕ್ ಮಾಡಿ. ನಂತರ "ರನ್‌" ಗೆ ಹೋಗಿ ಇಲ್ಲಿ ಎಂಟರ್ ಒತ್ತಿರಿ. ಇಲ್ಲಿ ನಿಮಗೆ ಸ್ಟಾರ್ಟಪ್ ಟ್ಯಾಬ್ ಕಂಡುಬರುತ್ತದೆ.

RAM

RAM

ಹೆಚ್ಚಿನ ಪ್ರೊಗ್ರಾಮ್‌ಗಳನ್ನು ನೀವು ಬಳಸಿದಂತೆಲ್ಲಾ, ಹೆಚ್ಚು RAM ಬಳಕೆಯನ್ನು ನೀವು ಮಾಡಬೇಕಾಗುತ್ತದೆ. ಇದರಿಂದ ನಿಮ್ಮ ಕಂಪ್ಯೂಟರ್ ನಿಧಾನವಾಗುತ್ತದೆ.

ಡಿಸ್ಕ್ ಡಿಫ್ರಾಗ್‌ಮೆಂಟ್

ಡಿಸ್ಕ್ ಡಿಫ್ರಾಗ್‌ಮೆಂಟ್

ಮೈ ಕಂಪ್ಯೂಟರ್‌ಗೆ ಹೋಗಿ, ಹಾರ್ಡ್ ಡ್ರೈವ್ ಮೇಲೆ ಬಲ ಕ್ಲಿಕ್ ಮಾಡಿ ಮತ್ತು "ಪ್ರಾಪರ್ಟೀಸ್" ಆಯ್ಕೆಮಾಡಿ. "ಪರಿಕರಗಳು" ಅಡಿಯಲ್ಲಿ ಡಿಫ್ರಾಗ್‌ಮೆಂಟ್ ನೌ ಆಯ್ಕೆಮಾಡಿ.

ಎಲ್ಲಾ ಪ್ರೊಗ್ರಾಮ್‌ಗಳು > ಆಕ್ಸೆಸರೀಸ್ > ಸಿಸ್ಟಮ್ ಟೂಲ್ಸ್ > ಡ..." data-gal-src="kannada.gizbot.com/img/600x100/img/2016/01/14-1452770221-computer8.jpg">
ಡಿಸ್ಕ್ ಕ್ಲೀನ್ ಅಪ್

ಡಿಸ್ಕ್ ಕ್ಲೀನ್ ಅಪ್

ವಿಂಡೋಸ್‌ಗಳಲ್ಲಿ ಡಿಸ್ಕ್ ಕ್ಲೀನ್ ಅಪ್ ಆಯ್ಕೆ ಇರುತ್ತದೆ. "ಸ್ಟಾರ್ಟ್ > ಎಲ್ಲಾ ಪ್ರೊಗ್ರಾಮ್‌ಗಳು > ಆಕ್ಸೆಸರೀಸ್ > ಸಿಸ್ಟಮ್ ಟೂಲ್ಸ್ > ಡಿಸ್ಕ್ ಕ್ಲೀನಪ್ ಈ ವಿಧಾನದಲ್ಲಿ ಡಿಸ್ಕ್ ಕ್ಲೀನಪ್ ತೆರೆಯಿರಿ.

ಐಪಿ

ಐಪಿ

ನಿಮ್ಮ ಕಂಪ್ಯೂಟರ್‌ಗೆ ನಿಖರವಾದ ಐಪಿ ವಿಳಾಸವನ್ನು ನೀಡುವುದು ನಿಮ್ಮ ಕಂಪ್ಯೂಟರ್ ವೇಗವನ್ನು ದುಪ್ಪಟ್ಟುಗೊಳಿಸುತ್ತದೆ.

ಅಪಾಯಕಾರಿ ಶತ್ರು

ಅಪಾಯಕಾರಿ ಶತ್ರು

ಧೂಳು ನಿಮ್ಮ ಕಂಪ್ಯೂಟರ್‌ನ ಅಪಾಯಕಾರಿ ಶತ್ರುವಾಗಿದೆ. ನೀವು ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಅನ್ನು ಹೊಂದಿದ್ದೀರಿ ಎಂದಾದಲ್ಲಿ, ಆದಷ್ಟು ಧೂಳನ್ನು ತೆಗೆಯಿರಿ. ಈ ಸಮಯದಲ್ಲಿ ಸಾಧ್ಯವಾದಷ್ಟು 30 ನಿಮಿಷಗಳ ಕಾಲ ಕಂಪ್ಯೂಟರ್ ಸ್ವಿಚ್ ಆಫ್ ಆಗಿರಲಿ

Best Mobiles in India

English summary
In this article we can find out some tips to run slow computer fast. These tips are very important to solve your computer problem.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X