ಯೂಟ್ಯೂಬ್ ವೀಡಿಯೊಗಳನ್ನು MP3'ಗೆ ಕನ್‌ವರ್ಟ್ ಮಾಡಲು ಈ 4 ಹಂತಗಳು

ಯೂಟ್ಯೂಬ್ ವೀಡಿಯೊಗಳನ್ನು MP3'ಗೆ ಕನ್‌ವರ್ಟ್ ಮಾಡಲು ಈ 4 ಹಂತಗಳನ್ನು ಫಾಲೋ ಮಾಡಿ.

By Suneel
|

ಯೂಟ್ಯೂಬ್ ಪ್ರಪಂಚದಾದ್ಯಂತದ ಬೃಹತ್‌ ವೀಡಿಯೊ ಸಂಗ್ರಹ ತಾಣವಾಗಿದೆ. ದಿನನಿತ್ಯವೂ ಬೃಹತ್‌ ಸಂಖ್ಯೆಯ ಟ್ರೆಂಡಿಂಗ್‌ ವೀಡಿಯೊಗಳ ಸಂಗ್ರಹವನ್ನು ವೀಡಿಯೊ ಫ್ಯಾನ್‌ಗಳಿಗಾಗಿಯೇ ನೀಡುವ ತಾಣವೂ ಇದಾಗಿದೆ. ಯೂಟ್ಯೂಬ್‌ನ ಒಂದೇ ಒಂದು ಲಿಮಿಟೇಶನ್‌ ಎಂದರೆ ಕೇವಲ ಆನ್‌ಲೈನ್‌ನಲ್ಲಿ ಮಾತ್ರ ಲಭ್ಯ. ಇಂಟರ್ನೆಟ್ ಸಂಪರ್ಕ ಇದ್ದರೇ ಮಾತ್ರ ಯೂಟ್ಯೂಬ್ ಸೇವೆ ಸಿಗುವುದು.

ಬೆಳವಣಿಗೆ ಹೊಂದುತ್ತಿರುವ ದೇಶಗಳಲ್ಲಿ ಇನ್ನೂ ಸಹ ಕಡಿಮೆ ಬ್ಯಾಂಡ್‌ವಿಡ್ತ್‌ನ ಇಂಟರ್ನೆಟ್ ಪ್ರಿಕ್ವೆನ್ಸಿ ಬಳಸುತ್ತಿರುವ ಕಾರಣ, ಯೂಟ್ಯೂಬ್ ಆಫ್‌ಲೈನ್ ವೀಡಿಯೊ ಫೀಚರ್‌ ಅಭಿವೃದ್ದಿಪಡಿಸಿದ್ದು, ಅಲ್ಲದೇ ಯೂಟ್ಯೂಬ್, 'ಯೂಟ್ಯೂಬ್ ಗೊ'(YouTube Go) ಆಪ್‌ ಅನ್ನು ಅಭಿವೃದ್ದಿಪಡಿಸಿದೆ.

ವಿಂಡೋಸ್‌ ಮೀಡಿಯಾ ಪ್ಲೇಯರ್‌ನಲ್ಲಿ ಸಬ್‌ಟೈಟಲ್ ಆಡ್‌ ಮಾಡುವುದು ಹೇಗೆ?

ಯೂಟ್ಯೂಬ್ ನೀಡಿರುವ ನಾವು ಹೇಳಿದ ಫೀಚರ್‌ಗಳನ್ನು ಬಳಕೆದಾರರು ಎಂಜಾಯ್‌ ಮಾಡಲು, ವೀಡಿಯೊವನ್ನು ನಂತರದಲ್ಲಿ ನೋಡಲು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಕೇವಲ ಆಡಿಯೋ ಕೇಳಬೇಕು ಎಂದರೂ ಸಹ, ಒಂದು ವೀಡಿಯೊದ ಡಾಟಾ ಮೌಲ್ಯವೇ ಆಗುತ್ತದೆ.

ಅಂದಹಾಗೆ MP4 ಡೌನ್‌ಲೋಡ್‌, ಆಡಿಯೋ MP3 ಗಿಂತ ಹೆಚ್ಚಿನ ಡಾಟಾವನ್ನು ಬಳಸಿಕೊಳ್ಳುತ್ತದೆ. ಆದ್ದರಿಂದ ಇಂದಿನ ಲೇಖನದಲ್ಲಿ ಯೂಟ್ಯೂಬ್‌ ವೀಡಿಯೊವನ್ನು MP3 ಫಾರ್ಮ್ಯಾಟ್‌ಗೆ ಕನ್‌ವರ್ಟ್‌ ಮಾಡುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಕೆಳಗಿನ ಹಂತಗಳನ್ನು ಫಾಲೋ ಮಾಡಿ.

ಹಂತ 1

ಹಂತ 1

ಯೂಟ್ಯೂಬ್‌ನಲ್ಲಿ ನಿಮ್ಮ ಆಯ್ಕೆಯ ವೀಡಿಯೊವನ್ನು ಪ್ಲೇ ಮಾಡಿ. ನಂತರ ನಾವಿಗೇಷನ್‌ ಬಾರ್‌ನಿಂದ ವೀಡಿಯೊ URL ಕಾಪಿ ಮಾಡಿ.

ಹಂತ 2

ಹಂತ 2

ನಂತರ vidtomp3.com ಅನ್ನು ನಿಮ್ಮ ಬ್ರೌಸರ್‌ನಲ್ಲಿ ಓಪನ್ ಮಾಡಿ, ನಂತರ ವೀಡಿಯೊದ URL ಅನ್ನು ಬಾಕ್ಸ್‌ನಲ್ಲಿ ಪೇಸ್ಟ್‌ ಮಾಡಿ. ಡೌನ್‌ಲೋಡ್‌ ಎಂಬಲ್ಲಿ ಕ್ಲಿಕ್‌ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 3

ಹಂತ 3

ನಿಮ್ಮ ಸ್ಕ್ರೀನ್‌ನಲ್ಲಿ ಡೌನ್‌ಲೋಡ್‌ ಲಿಂಕ್‌ ಬರುವ ತನಕ ಕಾಯಿರಿ. ಬಂದ ನಂತರ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.

ಹಂತ 4

ಹಂತ 4

ದಟ್ಸ್ ಆಲ್‌. ಆಟೋಮೆಟಿಕಲಿ MP3 ಆಡಿಯೋ ನಿಮ್ಮ ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್‌ ಆರಂಭವಾಗಿರುವುದನ್ನು ನೋಡಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
4 Easy Steps to Convert YouTube Videos into MP3. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X