Just In
Don't Miss
- News
Budget 2023: ಇದು "ಕಾರ್ಪೊರೇಟ್ ಪ್ರೇಮಿ" ಬಜೆಟ್ ಎಂದ ಹೆಚ್. ಸಿ. ಮಹದೇವಪ್ಪ
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- Movies
'ಕಬ್ಜ', 'ಕೆಜಿಎಫ್' ಅಂಥಹಾ ಸಿನಿಮಾ ಮಾಡಲು ತಾಕತ್ ಇರಬೇಕು: ಆರ್ ಚಂದ್ರು
- Automobiles
ಭಾರತದಿಂದ ಬ್ರಿಟನ್ಗೆ ರಾಯಲ್ ಎನ್ಫೀಲ್ಡ್ ಸೂಪರ್ ಮಿಟಿಯೊರ್ 650 ರಫ್ತು ಪ್ರಾರಂಭ
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Lifestyle
ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ಧರಿಸಿರುವ ಸೀರೆಯ ವಿಶೇಷತೆ ಗೊತ್ತೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೈಕ್ರೊ ಸಿಮ್ ತಯಾರಿಗೆ ಅನುಸರಿಸಿ ನಾಲ್ಕೇ ನಾಲ್ಕು ಹಂತ!
ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಪ್ರಮಾಣಿತ ಸಿಮ್‌ನಿಂದ ಈಗ ಮೈಕ್ರೊ ಮತ್ತು ನ್ಯಾನೊ ಆವೃತ್ತಿಗಳಿಗೆ ಮಾರ್ಪಾಡುಗಳನ್ನು ಪಡೆದುಕೊಳ್ಳುತ್ತಿವೆ, ಹೊಸ ಸಿಮ್‌ಗಾಗಿ ತಮ್ ಟೆಲಿಕಾಮ್ ಆಪರೇಟರ್‌ಗಳಿಗೆ ಹಿಂತಿರುಗಿಸಲು ಬಳಕೆದಾರರು ಯಾವಾಗಲೂ ಬೇಡಿಕೆಯನ್ನು ಇಡುತ್ತಾರೆ.
ಓದಿರಿ: ನೀವು ಇದುವರೆಗೂ ಬಳಸದಿರುವ 6 ವಾಟ್ಸಾಪ್ ಫೀಚರ್‌ಗಳು
ತಮ್ಮ ಸಿಮ್ ಅನ್ನು ರೀಪ್ಲೇಸ್ ಮಾಡಲು ಸಾಧ್ಯವಿಲ್ಲದ ಹಳೆಯ ಗ್ರಾಹಕರು ಮನೆಯಲ್ಲೇ ಹಳೆಯ ಸಿಮ್ ಕಾರ್ಡ್‌ಗಳನ್ನು ಕನ್‌ವರ್ಟ್ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಕುರಿತು ತಿಳಿದುಕೊಳ್ಳಲು ಎರಡು ವಿಧಾನಗಳಿವೆ. ಆನ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿರುವ ಸಿಮ್ ಕಟರ್ ಅನ್ನು ಬಳಸುವುದು ಒಂದಾಗಿದ್ದರೆ ಇನ್ನೊಂದರ ಮೂಲಕ ಹೆಚ್ಚು ಹಣವನ್ನು ಉಳಿಸಬಹುದಾಗಿದೆ.

#1
ಮೈಕ್ರೊ ಸಿಮ್ ಅಡಾಪ್ಟರ್
ಶಾರ್ಪ್ ಪೆನ್ಸಿಲ್
ಕತ್ತರಿ
ಹೆಚ್ಚು ಆತ್ಮವಿಶ್ವಾಸ ಮತ್ತು ನಡುಗದ ಕೈಗಳು

#1
ಆರಂಭಿಸಲು, ಪ್ರಸ್ತುತ ಸಿಮ್‌ನಲ್ಲಿ ಒಂದು ಗೆರೆಯನ್ನು ಎಳೆದುಕೊಳ್ಳಿ. ಮೈಕ್ರೋ ಸಿಮ್ ಟ್ರೇ ಅಡಿಯಲ್ಲಿ ಸಿಮ್ ಅನ್ನು ಇರಿಸಿ. ಚಿಪ್ ಮೇಲ್ಮುಖವಾಗಿರಬೇಕು

#2
ಸಿಮ್ ಮತ್ತು ಟ್ರೇಯನ್ನು ಹೊಂದಿಸಿ, ಇದು ಸರಿಯಾದ ಸ್ಥಿತಿಯಲ್ಲಿದೆ ಎಂಬುದನ್ನು ನೀವು ಖಾತ್ರಿಪಡಿಸಿಕೊಂಡ ನಂತರ, ಸಿಮ್‌ನ ಔಟ್‌ಲೈನ್ ಅನ್ನು ತೆಗೆಯಿರಿ. ಸರಿಯಾಗಿ ಇದನ್ನು ಟ್ರೇಸ್ ಮಾಡಿದ್ದೀರಿ ಎಂಬುದನ್ನು ಗಮನಿಸಿಕೊಳ್ಳಿ.

#4
ಔಟ್‌ಲೈನ್ ಪೂರ್ಣಗೊಂಡ ನಂತರ, ಔಟ್‌ಲೈನ್‌ಗೆ ಸರಿಯಾಗಿ ಕತ್ತರಿಸಲು ಕತ್ತರಿಯನ್ನು ಬಳಸಿಕೊಳ್ಳಿ. ನಿಮ್ಮ ಕೈಗಳು ನಡುಗದಂತೆ ನೋಡಿಕೊಳ್ಳಿ.

#5
ಒಮ್ಮೆ ಸಿಮ್ ಅನ್ನು ಕತ್ತರಿಸಿದ ನಂತರ, ಸ್ಲಾಟ್‌ನಲ್ಲಿ ಇದನ್ನು ಸುಲಭವಾಗಿ ಬಳಸಬಹುದಾಗಿದೆ. ಸಿಮ್ ಸೂಕ್ತವಾಗಿ ಸ್ಲಾಟ್‌ನಲ್ಲಿ ಕುಳಿತುಕೊಳ್ಳುತ್ತದೆ ಕೂಡ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470