Subscribe to Gizbot

ಆಂಡ್ರಾಯ್ಡ್ ಫೋನ್‌ನಲ್ಲಿ ರಹಸ್ಯ ಡಾಕ್ಯುಮೆಂಟ್‌ಗಳನ್ನು ಹೈಡ್ ಮಾಡುವುದು ಹೇಗೆ?

Written By:

ನಮ್ಮ ಫೋನ್‌ಗಳಲ್ಲಿ ನಾವೆಲ್ಲರೂ ಕೆಲವೊಂದು ರಹಸ್ಯ ಫೈಲ್‌ಗಳನ್ನು ಡಾಕ್ಯುಮೆಂಟ್‌ಗಳನ್ನು ಹೊಂದಿರುತ್ತೇವೆ. ಇದನ್ನು ಯಾರೊಂದಿಗೂ ಹಂಚಿಕೊಳ್ಳಲು ನಾವು ಇಷ್ಟಪಡುವುದಿಲ್ಲ. ಅದಾಗ್ಯೂ ಕೆಲವೊಂದು ಬಾರಿ ಈ ರಹಸ್ಯ ಮಾಹಿತಿಗಳು ಬೇರೆಯವರ ಕೈಗೆ ಸಿಕ್ಕಿಬಿದ್ದಲ್ಲಿ ಅವರದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಓದಿರಿ: ಏರ್‌ಟೆಲ್ ಆಫರ್: ರೂ 259 ಕ್ಕೆ 4ಜಿ ಡೇಟಾ, ಹೊಸ ಸ್ಮಾರ್ಟ್‌ಫೋನ್

ಇಂದಿನ ಲೇಖನದಲ್ಲಿ ಈ ರೀತಿಯಾಗದಂತೆ ಮಾಹಿತಿಗಳನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ಅರಿತುಕೊಳ್ಳಲಿದ್ದೇವೆ. ಬನ್ನಿ ಈ ಹಂತಗಳು ಹೆಚ್ಚು ಬೆಸ್ಟ್ ಎಂದೆನಿಸಿದ್ದು ನಿಮಗಿದನ್ನು ಟ್ರೈ ಮಾಡಬಹುದಾಗಿದೆ.

ಓದಿರಿ: ಜಿಯೋದ ಕುರಿತು ಇದೀಗ ಬಂದ ಲೇಟೆಸ್ಟ್ ಸುದ್ದಿ!!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮೆಲ್ಲಾ ರಹಸ್ಯಗಳನ್ನು ಗೌಪ್ಯವಾಗಿಡಿ

ನಿಮ್ಮೆಲ್ಲಾ ರಹಸ್ಯಗಳನ್ನು ಗೌಪ್ಯವಾಗಿಡಿ

ನಿಮ್ಮ ಫೈಲ್ ಮ್ಯಾನೇಜರ್‌ನಲ್ಲಿ ನಿಮ್ಮೆಲ್ಲಾ ರಹಸ್ಯ ಫೈಲ್‌ಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಸಂಗ್ರಹಿಸಿಟ್ಟುಕೊಳ್ಳಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫೋಲ್ಡರ್ ಮರುಹೆಸರಿಸಿ

ಫೋಲ್ಡರ್ ಮರುಹೆಸರಿಸಿ

ನಿಮ್ಮ ಫೋಲ್ಡರ್‌ಗಾಗಿ ಹುಡುಕಿ > ಬಲಕ್ಕೆ ಕ್ಲಿಕ್ ಮಾಡಿ > ರಿನೇಮ್ ಕ್ಲಿಕ್ಕಿಸಿ

ಫೈಲ್ ನೇಮ್‌ಗೆ ಮುನ್ನ

ಫೈಲ್ ನೇಮ್‌ಗೆ ಮುನ್ನ "" ಸೇರಿಸಿ

ನಿಮ್ಮ ರಹಸ್ಯ ಫೋಲ್ಡರ್ ಅನ್ನು ಮರುಹೆಸರಿಸಬೇಕು ಎಂದಾದಲ್ಲಿ, "" ಅನ್ನು ಸೇರಿಸಿ. ನಿಮ್ಮ ಫೋಲ್ಡರ್ ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಮರೆಯಾದ ಫೋಲ್ಡರ್ ಅನ್ನು ಹುಡುಕಿ

ನಿಮ್ಮ ಮರೆಯಾದ ಫೋಲ್ಡರ್ ಅನ್ನು ಹುಡುಕಿ

ಫೈಲ್ ಮ್ಯಾನೇಜರ್‌ನಲ್ಲಿ ನಿಮ್ಮ ಸೀಕ್ರೇಟ್ ಫೈಲ್ ಮರೆಯಾಯಿತು ಎಂದಾದಲ್ಲಿ, ಅವನ್ನು ನೀವು ಮರುಪಡೆದುಕೊಳ್ಳಬಹುದಾಗಿದೆ. ಸೆಟ್ಟಿಂಗ್ಸ್‌ಗೆ ಹೋಗಿ ಮತ್ತು 'ಶೋ ಹಿಡನ್ ಫೈಲ್ಸ್' ಟ್ಯಾಬ್ ಅನ್ನು ಆಯ್ಕೆಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

English summary
In this post, we have shared a secret way to maintain privacy on the smartphone. Follow the below steps.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot