ಸ್ಮಾರ್ಟ್‌ಫೋನ್‌ ಈ 4 ಚಿಂತೆಗಳನ್ನು ತಂದೇತರುತ್ತದೆ.!!

Written By:

ಅತ್ಯತ್ತಮ ಫೀಚರ್ ಇರುವ ಸ್ಮಾರ್ಟ್‌ಫೋನ್‌ ಹೊಂದಿದ್ದರೂ ಸಹ ಬಳಕೆದಾರರಿಗೆ ತಮ್ಮ ಸ್ಮಾರ್ಟ್‌ಫೋನ್‌ ಬಗ್ಗೆ ಸಮಾಧಾನ ಇರುವುದಿಲ್ಲವಂತೆ. ಆಪಲ್, ಸ್ಯಾಮ್‌ಸಂಗ್‌ ಮತ್ತು ಗೂಗಲ್‌ನಂತಹ ಹೈ ಎಂಡ್ ಸ್ಮಾರ್ಟ್‌ಫೋನ್‌ ಹೊಂದಿದ್ದರೂ ಇನ್ನು ಫೀಚರ್‌ ಹೊಂದಿರುವ ಸ್ಮಾರ್ಟ್‌ಪೊನ್‌ ಬೇಕಿತ್ತು ಎನ್ನುವುದು ಅವರ ಆಸೆ.!!

ಇನ್ನು ಇವುಗಳ ಜೊತೆಯಲ್ಲಿಯೇ ಸ್ಮಾರ್ಟ್‌ಫೋನ್‌ ಗ್ರಾಹಕರು ಸ್ಮಾರ್ಟ್‌ಫೊನ್‌ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರಂತೆ. 90% ಪರ್ಸೆಂಟ್ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ತಮ್ಮ ಸ್ಮಾರ್ಟ್‌ಫೋನ್ ಯೂಸ್‌ ಮಾಡುವಾಗಲೆಲ್ಲಾ ತನ್ನ ಸ್ಮಾರ್ಟ್‌ಫೋನ್‌ ಬಗ್ಗೆಯೇ ಚಿಂತೆ ಮಾಡಿ ಕೊರಗುತ್ತಿದ್ದಾರಂತೆ.

ದಾಖಲೆ ನಿರ್ಮಿಸಲೇ ಹುಟ್ಟಿದೆ ಜಿಯೋ!! ಏನಿದು ಮತ್ತೊಂದು ದಾಖಲೆ?

ಈ ರೀತಿಯಾಗಿ ಹಾಲಿವುಡ್ ವೆಬ್‌ಸೈಟ್ "ಸ್ಮಾರ್ಟ್‌ಫೋನ್ ಟ್ರಿಕ್" ಹೇಳಿಕೊಂಡು ಲೇಖನವನ್ನು ಪ್ರಕಟಿಸಿದೆ. ಆದರೆ, ಮೇಲಿನ ಮಾಹಿತಿ ಎಷ್ಟು ನಿಜವೂ ಸುಳ್ಳೊ ಗೊತ್ತಿಲ್ಲ! ಸ್ಮಾರ್ಟ್‌ಫೋನ್‌ ಬಳಕೆದಾರರು ತಮ್ಮ ಮೊಬೈಲ್‌ ಬಗ್ಗೆ ಚಿಂತೆ ಮಾಡುತ್ತಿರುವ 4 ಸಮಸ್ಯೆಗಳು ಯಾವವು ಎಂಬುದನ್ನು ಅದು ಹೇಳಿದೆ. ನಿಮಗೂ ಆ ಅನುಭವವಾಗಿದ್ದರೆ ಮಾಹಿತಿ ನಿಜವೇ. ಹಾಗಾಗಿ, ಆ ಐದು ಸಮಸ್ಯೆಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#1 ಬ್ಯಾಟರಿ ಬ್ಯಾಕಪ್.

#1 ಬ್ಯಾಟರಿ ಬ್ಯಾಕಪ್.

ಸ್ಮಾರ್ಟ್‌ಫೊನ್‌ ಬಳಕೆದಾರರು ಹೆಚ್ಚು ತಲೆ ಕೆಡಿಸಿಕೊಂಡಿರುವುದೇ ತಮ್ಮ ಸ್ಮಾರ್ಟ್‌ಫೋನ್‌ ಬ್ಯಾಕಪ್‌ ಬಗ್ಗೆ ಎಂದು "ಸ್ಮಾರ್ಟ್‌ಫೋನ್ ಟ್ರಿಕ್" ಹೇಳಿದೆ. ತನ್ನ ಸ್ಮಾರ್ಟ್‌ಫೋನ್ ಹೆಚ್ಚು ಬ್ಯಾಟರಿ ಹೊಂದಿಲ್ಲ ಎಂದು ಪ್ರತಿಯೊಬ್ಬರೂ ಕೊರಗುತ್ತಿರುತ್ತಾರಂತೆ.

#2 ಸ್ಮಾರ್ಟ್‌ಫೋನ್‌ ಖರೀದಿಸಿದ ಬೆಲೆ.

#2 ಸ್ಮಾರ್ಟ್‌ಫೋನ್‌ ಖರೀದಿಸಿದ ಬೆಲೆ.

ಪ್ರತಿದಿನವೂ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಏರುಪೇರಾಗುವ ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರ ಎರಡನೇ ಕೊರಗು, ನಾನು ಹೆಚ್ಚು ಹಣ ನೀಡಿ ಇದನ್ನು ಖರೀದಿಸಿದೆ. ಲಾಸ್‌ ಮಾಡಿಕೊಂಡೆ ಎನ್ನುವುದಾಗಿದೆ.

#3 ಸ್ಮಾರ್ಟ್‌ಫೋನ್‌ ವಿನ್ಯಾಸ.

#3 ಸ್ಮಾರ್ಟ್‌ಫೋನ್‌ ವಿನ್ಯಾಸ.

ನನ್ನ ಸ್ಮಾರ್ಟ್‌ಫೋನ್ ನೋಡಲು ಮತ್ತು ವಿನ್ಯಾಸದಲ್ಲಿ ಚೆನ್ನಾಗಿ ಇಲ್ಲ ಎನ್ನುವ ಕೊರಗು ಎಲ್ಲರನ್ನು ಕಾಡುತ್ತಿರುತ್ತದಂತೆ. ಬೇರೆಯವರ ಸ್ಮಾರ್ಟ್‌ಫೋನ್‌ ಚೆನ್ನಾಗಿದೆ ಎನ್ನುವ ಫೀಲ್ ಅವರಲ್ಲಿ ಮೂಡುತ್ತದಂತೆ.

ಹೆಚ್ಚು ಆಪ್‌ಗಳು!!

ಹೆಚ್ಚು ಆಪ್‌ಗಳು!!

ಸ್ಮಾರ್ಟ್‌ಫೊನ್‌ನಲ್ಲಿ ಇರುವ ಹೆಚ್ಚು ಆಪ್‌ಗಳು ಸಹ ಸ್ಮಾರ್ಟ್‌ಫೋನ್‌ ಬಳಕೆದಾರರ ಚಿಂತೆಗೆ ಕಾರಣವಂತೆ. ಆಪ್‌ಗಳನ್ನು ನೋಡುತ್ತಲೇ ಹಲವು ಜನರು ಬೇಜಾರಾಗುತ್ತಾರಂತೆ. ಆದರೆ, ಅವರು ಬೇಜಾರಾಗಲು ಸರಿಯಾದ ಕಾರಣ ಮಾತ್ರ ತಿಳಿದಿಲ್ಲ ಎಂದು ಹೇಳಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
When the biggest problem with smartphone is they’re so good they’re boring. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot