Home
ಟೆಕ್ ನೌಕರಿ

ಆಂಡ್ರಾಯ್ಡ್ ಬಳಕೆದಾರರಿಗೆ ಹೆಚ್ಚು ಉಪಯೋಗಿ ಈ ಟಿಪ್ಸ್‌ಗಳು

By Shwetha

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಮಿಲಿಯಗಟ್ಟಲೆ ಜನರು ಬಳಸುತ್ತಿದ್ದು, ಆದರೆ ತಮ್ಮ ಸ್ಮಾರ್ಟ್‌ಫೋನ್ ಎಷ್ಟೊಂದು ಬಲಿಷ್ಟ ಮತ್ತು ಉಪಯೋಗಕಾರಿ ಎಂಬ ಮಾಹಿತಿ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ನಿಮ್ಮ ಇದೇ ಫೋನ್ ಅನ್ನು ಬಳಸಿಕೊಂಡು ಕೆಲವೊಂದು ಸಲಹೆಗಳನ್ನು ಅನುಸರಿಸುವುದರ ಮೂಲಕ ಅತ್ಯುಪಯುಕ್ತವಾದುದನ್ನು ಸಾಧಿಸಬಹುದಾಗಿದೆ.

ಓದಿರಿ: ಕಳ್ಳತನದಿಂದ ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್ ಆದವರ ಪತ್ತೆ ಹೇಗೆ?

ಹೌದು ನಿಮ್ಮ ಫೋನ್‌ನಲ್ಲಿ ಅಡಗಿರುವ ಈ ಟ್ರಿಕ್ಸ್‌ಗಳನ್ನು ನೀವು ಅರಿತುಕೊಂಡಲ್ಲಿ ಪುಟ್ಟ ಡಿವೈಸ್ ಅನ್ನು ಬಳಸಿಕೊಂಡು ಸಾಕಷ್ಟನ್ನು ಮಾಡಬಹುದಾಗಿದೆ. ಬನ್ನಿ ಅದೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದು ಇದು ಅತ್ಯುತ್ತಮ ಸಲಹೆಗಳು ಎಂದೆನಿಸಿವೆ.

#1

#1

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಗ್ಗೆ ಕಳವಳವಿದೆಯೇ? ನಿಮ್ಮ ಡಿವೈಸ್‌ ಪಾಸ್‌ವರ್ಡ್ ಆಗಾಗ್ಗೆ ಮರೆತು ಹೋಗುತ್ತಿದ್ದೀರಾ? ಫೋನ್‌ನಲ್ಲಿರುವ ಸ್ಮಾರ್ಟ್ ಲಾಕ್ ಬಳಸಿಕೊಂಡು ಫೋನ್ ಅನ್ನು ಭದ್ರಪಡಿಸಿಕೊಳ್ಳಬಹುದಾಗಿದೆ. ಫೋನ್‌ನ ಸೆಟ್ಟಿಂಗ್‌ಗೆ ಹೋಗಿ ಮತ್ತು ಲಾಕ್ ಸ್ಕ್ರೀನ್ ಆಯ್ಕೆಗೆ ಹೋಗಿ. ಇಲ್ಲಿ ಸೆಕ್ಯೂರ್ ಲಾಕ್ ಸೆಟ್ಟಿಂಗ್ಸ್ ಆಯ್ಕೆಗಳು ನಿಮಗೆ ದೊರೆಯುತ್ತದೆ. ಇಲ್ಲಿ ಸ್ಮಾರ್ಟ್ ಲಾಕ್ ಅನ್ನು ಆರಿಸಿ. ಇಲ್ಲಿ ಬೇರೆ ಬೇರೆ ವಿಧದ ಸ್ಮಾರ್ಟ್ ಲಾಕ್ ವಿಧಾನಗಳು ನಿಮಗೆ ದೊರೆಯುತ್ತದೆ.

#2

#2

ಜಿಮೇಲ್ ಖಾತೆಯೊಂದಿಗೆ ಆಂಡ್ರಾಯ್ಡ್ ಡಿವೈಸ್ ಅನ್ನು ಹೊಂದಿಸುವುದು ಕಡ್ಡಾಯವಾಗಿದೆ. ಆದರೆ ಇದನ್ನು ಬಳಸಿಕೊಂಡು ಹಲವಾರು ಕಾರ್ಯಗಳನ್ನು ನಿಮಗೆ ಮಾಡಬಹುದಾಗಿದೆ. ಮ್ಯೂಸಿಕ್, ಪಿಕ್ಚರ್ಸ್, ವೀಡಿಯೊಗಳು, ಸಂಪರ್ಕಗಳು, ಕ್ಯಾಲೆಂಡರ್, ಇಮೇಲ್ಸ್ ಮೊದಲಾದವನ್ನು ಕಂಪ್ಯೂಟರ್‌ನಿಂದ ಸಿಂಕ್ ಮಾಡಬಹುದಾಗಿದೆ.

#3

#3

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ವೈಫೈ ಹಾಟ್‌ಸ್ಪಾಟ್ ಆಗಿ ಪರಿವರ್ತಿಸಲು ಟೆದರಿಂಗ್ ಮಾಡಿ. ಇದರಿಂದ ಫೋನ್‌ನಲ್ಲಿರುವ ವೈಫೈ ಸಂಪರ್ಕವನ್ನು ಬೇರೆ ಡಿವೈಸ್‌ಗಳಿಗೆ ಬಳಸಿಕೊಳ್ಳಬಹುದಾಗಿದೆ.

#4

#4

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಬಾರ್ ಕೋಡ್ ಆಗಿ ಪರಿವರ್ತಿಸಲು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹಲವಾರು ಅಪ್ಲಿಕೇಶಣ್‌ಗಳು ಲಭ್ಯವಿದೆ. ಈ ಅಪ್ಲಿಕೇಶನ್‌ಗಳು ನಿಮ್ಮ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತವೆ ಮತ್ತು ಬಾರ್ ಕೋಡ್‌ಗಳನ್ನು ಕೂಡ.

#5

#5

ನಿಮ್ಮ ಫೋನ್ ಅನ್ನು ಕಳೆದುಕೊಳ್ಳುವುದು ಎಂದರೆ ಅದು ಅತಿದೊಡ್ಡ ನಷ್ಟವೇ ಹೌದು. ಇದರ ಜೊತೆಗೆ ನಿಮ್ಮ ಮುಖ್ಯ ಡೇಟಾ ಕೂಡ ನೀವು ಕಳೆದುಕೊಳ್ಳುತ್ತೀರಿ. ಆದರೆ ರಿಮೋಟ್ ಲೊಕೇಶನ್ ಅನ್ನು ಬಳಸಿಕೊಂಡು ನಿಮ್ಮ ಡೇಟಾವನ್ನು ಬೇರೆ ಯಾರಾದರೂ ಪ್ರವೇಶಿಸುವುದನ್ನು ನಿಮಗೆ ನಿರ್ಬಂಧಿಸಬಹುದು. ಸೆಟ್ಟಿಂಗ್ಸ್ > ಅಪ್ಲಿಕೇಶನ್ಸ್> ಗೂಗಲ್ ಸೆಟ್ಟಿಂಗ್ > ಸೆಕ್ಯುರಿಟಿ.ಇತ್

Best Mobiles in India

English summary
if you want to use your Android smartphone to the maximum extent that you can, you can go through the hidden tricks that you can actually try out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+