ಕಳ್ಳತನದಿಂದ ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್ ಆದವರ ಪತ್ತೆ ಹೇಗೆ?

By Suneel
|

ವೈಫೈ ಅನ್ನು ಇಂದು ಕಂಪ್ಯೂಟರ್‌ ಮತ್ತು ಸ್ಮಾರ್ಟ್‌ಫೋನ್‌ ಬಳಸುವ ಬಹುಸಂಖ್ಯಾತರು ಬಳಸುತ್ತಾರೆ. ಅಲ್ಲದೇ ವಯಕ್ತಿಕವಾಗಿ ವೈಫೈ ನೆಟ್‌ವರ್ಕ್‌ ಅನ್ನು ಹೊಂದಿರುತ್ತಾರೆ.

ವಯಕ್ತಿಕ ವೈಫೈ ನೆಟ್‌ವರ್ಕ್‌ ಹೊಂದಿರುವವರಿಗೆ ಒಂದೇ ಒಂದು ಸಮಸ್ಯೆ ಎಂದರೆ ವೈಫೈ ನೆಟ್‌ವರ್ಕ್‌ ಹ್ಯಾಕರ್‌ಗಳು ವೈಫೈ ನೆಟ್‌ವರ್ಕ್‌ ಪಾಸ್‌ವರ್ಡ್‌ ತಿಳಿದು ಇಂಟರ್ನೆಟ್ ಬಳಸುವುದಾಗಿದೆ. ಈ ರೀತಿ ವೈಫೈ ಕಳ್ಳತನದಿಂದ ನೀವು ಬಳಸುವ ವೈಫೈ ನೆಟ್‌ವರ್ಕ್‌ನ ಇಂಟರ್ನೆಟ್‌ ವೇಗ ಕುಸಿಯುತ್ತದೆ. ಆದ್ದರಿಂದ ಪ್ರಸ್ತುತ ವೇಳೆ ನಿಮ್ಮ ವೈಫೈ ನೆಟ್‌ವರ್ಕ್‌ಗೆ ಯಾರು ಕನೆಕ್ಟ್‌ ಆಗಿರುತ್ತಾರೆ ಎಂಬುದನ್ನು ಸುಲಭವಾಗಿ ತಿಳಿಯಬಹುದಾಗಿದೆ.

ನಿಮ್ಮ ವೈಫೈ ನೆಟ್‌ವರ್ಕ್‌ಗೆ ಪಾಸ್‌ವರ್ಡ್‌ ತಿಳಿದು ಅನುಮತಿ ಇಲ್ಲದೇ ಕನೆಕ್ಟ್ ಆಗಿರುವವರು ಯಾರು ಎಂದು ತಿಳಿಯಲು ಸ್ಲೈಡರ್‌ನಲ್ಲಿ ತಿಳಿಸಲಾದ ಹಂತಗಳನ್ನು ಪಾಲಿಸಿ.

ವೈಫೈ ಬಳಸುವವರು ಸುರಕ್ಷತೆಗೆ ಪಾಲಿಸಲೇ ಬೇಕಾದ ನಿಯಮಗಳು

ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್‌ ಆಗಿರುವವರ ಪತ್ತೆ ಹೇಗೆ?

ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್‌ ಆಗಿರುವವರ ಪತ್ತೆ ಹೇಗೆ?

ಮೊದಲಿಗೆ ನಿಮ್ಮ ವಿಂಡೋಸ್‌ ಕಂಪ್ಯೂಟರ್‌ಗೆ 'ವೈರ್‌ಲೆಸ್‌ ನೆಟ್‌ವರ್ಕ್‌ ವಾಚರ್‌' ಸಾಫ್ಟ್‌ವೇರ್‌ ಅನ್ನು ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿರಿ. ಇನ್‌ಸ್ಟಾಲ್‌ ಆದ ನಂತರ ಸ್ಕ್ರೀನ್‌ನಲ್ಲಿ ಚಿತ್ರದಲ್ಲಿರುವಂತೆ ಡಿಸ್‌ಪ್ಲೇ ಪ್ರದರ್ಶನವಾಗುತ್ತದೆ.

ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್‌ ಆಗಿರುವವರ ಪತ್ತೆ ಹೇಗೆ?

ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್‌ ಆಗಿರುವವರ ಪತ್ತೆ ಹೇಗೆ?

ಈ ಹಂತದಲ್ಲಿ ನಿಮ್ಮ ವೈಫೈ ನೆಟ್‌ವರ್ಕ್‌ ಅನ್ನು ಲಾಂಚ್‌ ಮಾಡಿರಿ. ನಂತರ ಕಂಪ್ಯೂಟರ್‌ನಲ್ಲಿ ಇನ್‌ಸ್ಟಾಲ್‌ ಆಗಿರುವ ಸಾಫ್ಟ್‌ವೇರ್‌ ಅನ್ನು ಓಪನ್ ಮಾಡಿ 'ಸ್ಟಾರ್ಟ್‌ ಸ್ಕ್ಯಾನಿಂಗ್‌' ಮೇಲೆ ಕ್ಲಿಕ್‌ ಮಾಡಿ.

ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್‌ ಆಗಿರುವವರ ಪತ್ತೆ ಹೇಗೆ?

ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್‌ ಆಗಿರುವವರ ಪತ್ತೆ ಹೇಗೆ?

ಸ್ಕ್ಯಾನಿಂಗ್‌ ಸ್ಟಾರ್ಟ್‌ ಆದ ನಂತರ ಕೆಲವು ನಿಮಿಷಗಳತನಕ ಸ್ಕ್ಯಾನಿಂಗ್‌ ಕೊನೆಗೊಳ್ಳುವ ತನಕ ಕಾಯಿರಿ.

ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್‌ ಆಗಿರುವವರ ಪತ್ತೆ ಹೇಗೆ?

ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್‌ ಆಗಿರುವವರ ಪತ್ತೆ ಹೇಗೆ?

ಸ್ಕ್ಯಾನಿಂಗ್‌ ಪೂರ್ಣಗೊಂಡ ನಂತರ ನಿಮ್ಮ ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್‌ ಆದ ಎಲ್ಲಾ ಡಿವೈಸ್‌ಗಳು ಐಪಿ ವಿಳಾಸ ಸಹಿತ ಪ್ರದರ್ಶನವಾಗುತ್ತವೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ವೈಫೈ ವೇಗಗೊಳಿಸಬೇಕೇ ಇಲ್ಲಿದೆ ಸಲಹೆಗಳುವೈಫೈ ವೇಗಗೊಳಿಸಬೇಕೇ ಇಲ್ಲಿದೆ ಸಲಹೆಗಳು

ವೈಫೈ ಬಳಸುವವರು ಸುರಕ್ಷತೆಗೆ ಪಾಲಿಸಲೇ ಬೇಕಾದ ನಿಯಮಗಳು ವೈಫೈ ಬಳಸುವವರು ಸುರಕ್ಷತೆಗೆ ಪಾಲಿಸಲೇ ಬೇಕಾದ ನಿಯಮಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
How To Find Devices Connected To your Wifi Network. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X