Home
ಟೆಕ್ ನೌಕರಿ

ಮೈಕ್ರೋ ಎಸ್‌ಡಿ ಕಾರ್ಡ್ ಖರೀದಿಸುವಾಗ ಈ ತಪ್ಪುಗಳನ್ನು ಮಾಡದಿರಿ

By Shwetha

ಇತ್ತೀಚಿನ ಎಲ್ಲಾ ಡಿವೈಸ್‌ಗಳಲ್ಲಿ ಮೆಮೊರಿ ಕಾರ್ಡ್‌ಗಳನ್ನು ಬಳಸುವುದು ಹೆಚ್ಚು ಸಾಮಾನ್ಯವಾಗಿದೆ ಡಿಜಿಟಲ್ ಕ್ಯಾಮೆರಾ, ಟ್ಯಾಬ್ಲೆಟ್ ಅಥವಾ ಎಮ್‌ಪಿ 3 ಪ್ಲೇಯರ್‌ಗಳಲ್ಲಿ ಹೀಗೆ ಎಲ್ಲದಕ್ಕೂ ಮೆಮೊರಿ ಕಾರ್ಡ್ ಬೇಕು. ಬೇಡಿಕಯೆನ್ನು ತಿಳಿದುಕೊಂಡೇ, ಕಡಿಮೆ ಗುಣಮಟ್ಟದ ಕಂಪೆನಿಗಳು ಮೆಮೊರಿ ಕಾರ್ಡ್ ಅನ್ನು ತಯಾರಿಸಿ ಅವುಗಳ ಗುಣಮಟ್ಟಗಳ ಮಾನ್ಯತೆಯನ್ನು ಕಾಪಾಡಿಕೊಳ್ಳುವಲ್ಲಿ ವಿಫಗೊಂಡಿವೆ. ಒಮ್ಮೊಮ್ಮೆ ಇದು ಕಳಪೆ ಕಾರ್ಯಕ್ಷಮತೆಯೊಂದಿಗೆ ಕಾರ್ಯನಿರ್ವಹಿಸುತ್ತದೆ.

ಓದಿರಿ: ಮೊಬೈಲ್‌ನಲ್ಲಿ ಫೇಸ್‌ಬುಕ್‌ ಮೆಸೇಜಿಂಗ್‌ ಫೀಚರ್‌ ಡಿಸೇಬಲ್‌

ಅದಾಗ್ಯೂ ನಿಮ್ಮ ಡಿವೈಸ್‌ಗೆ ಮೆಮೊರಿ ಕಾರ್ಡ್ ಅನ್ನು ಆಯ್ಕೆಮಾಡುವುದು ಅಷ್ಟೊಂದು ಕಷ್ಟವಲ್ಲ, ಆದರೆ ಸಿಸ್ಟಮ್ ಕಾರ್ಯಕ್ಷಮತೆಯನ್ನು ಕುರಿತು ನೀವು ಕೆಲವೊಂದು ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು ಇಂದಿನ ಲೇಖನದಲ್ಲಿ ಎಸ್‌ಡಿ ಕಾರ್ಡ್ ಖರೀದಿ ಸಮಯದಲ್ಲಿ ನೀವು ಗಮನಹರಿಸಬೇಕಾದ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.

#1

#1

ಮೈಕ್ರೊ ಎಸ್‌ಡಿ ಕಾರ್ಡ್ ವಿಷಯಕ್ಕೆ ಬಂದಾಗ ಮೂರು ಸ್ವರೂಪಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು - ಎಸ್‌ಡಿ, ಎಸ್‌ಡಿಎಚ್‌ಸಿ, ಮತ್ತು ಎಸ್‌ಡಿಎಕ್ಸ್‌ಸಿ.
ಮೈಕ್ರೊಎಸ್‌ಡಿ: ಇದು 2ಜಿಬಿ ಸಾಮರ್ಥ್ಯವನ್ನು ಪಡೆದುಕೊಂಡಿದ್ದು ಯಾವುದೇ ಸ್ಲಾಟ್‌ಗಳಲ್ಲಿ ಬಳಸಬಹುದಾಗಿದೆ
ಮೈಕ್ರೊಎಸ್‌ಡಿಎಚ್‌ಸಿ: ಇದು 2ಜಿಬಿ ಯಿಂದ ಆರಂಭಗೊಂಡು 32ಜಿಬಿ ಸಂಗ್ರಹಣೆವರೆಗೆ ಇರುತ್ತದೆ.
ಮೈಕ್ರೊಎಸ್‌ಡಿಎಕ್ಸ್‌ಸಿ: ಇದರ ಸಂಗ್ರಹಣಾ ಸಾಮರ್ಥ್ಯ 32ಜಿಬಿಯಿಂದ ಆರಂಭಗೊಂಡು 2ಟಿಬಿವರೆಗೆ ಇದೆ ಆದರೆ ಇದು ಎಸ್‌ಡಿಎಕ್ಸ್‌ಸಿಗೆ ಮಾತ್ರವೇ ಬೆಂಬಲವನ್ನು ನೀಡುತ್ತದೆ.

#2

#2

ಮೈಕ್ರೊಎಸ್‌ಡಿ ಬೇರೆ ಬೇರೆ ವರ್ಗಗಳಲ್ಲಿ ಬರುತ್ತದೆ ವರ್ಗ 2,4,6 ಮತ್ತು 10. ಫೈಲ್‌ಗಳನ್ನು ವರ್ಗಾಯಿಸುವ ಕನಿಷ್ಟ ದರಸಂಖ್ಯೆಗಳು ಇವುಗಳಾಗಿದ್ದು ಅಲ್ಟ್ರಾ ಹೈ ಸ್ಪೀಡ್ ವರ್ಗಗಳು ಇದರಲ್ಲಿದೆ. ಆದರೆ ಇದು ಹೆಚ್ಚು ದುಬಾರಿ ಎಂದೆನಿಸಿದ್ದು ವೃತ್ತಿಪರ ಬಳಕೆಗೆ ಮಾತ್ರವೇ ಬಳಸಬಹುದಾಗಿದೆ.

#3

#3

ನೀವು ಕಾರ್ಡ್ ಅನ್ನು ಖರೀದಿಸುತ್ತಿರುವಾಗ, ನೀವು ಸೂಕ್ತವಾದುದುನ್ನು ಆರಿಸಬೇಕು ನಿಮ್ಮ ಉದ್ದೇಶ ಇಲ್ಲಿ ಪೂರ್ಣಗೊಳ್ಳಬೇಕು. ಆದರೆ ನಿಮ್ಮ ಅಗತ್ಯಗಳನ್ನು ಪೂರೈಸುವ ಮೆಮೊರಿ ಕಾರ್ಡ್ ನಿಮಗೆ ದೊರೆಯದೇ ಹೋಗಬಹುದು. ಆ ಸಮಯದಲ್ಲಿ ಪ್ರೀಮಿಯಮ್ ಕಾರ್ಡ್‌ಗಳನ್ನು ಖರೀದಿಸಿ. ದೊಡ್ಡ ಪ್ರಮಾಣದ ಫೈಲ್‌ಗಳನ್ನು ಇದರಲ್ಲಿ ನಿಮಗೆ ವರ್ಗಾಯಿಸಬಹುದಾಗಿದೆ.

#4

#4

ನಾನ್ ಕಾಂಪಿಟೇಬಲ್ ಮಾರಾಟಗಾರರಿಂದ ನಕಲಿ ಮೆಮೊರಿ ಕಾರ್ಡ್ ಅನ್ನು ನಿಮಗೆ ಸುಲಭವಾಗಿ ಖರೀದಿಸಬಹುದಾಗಿದೆ ಕೆಲವೊಮ್ಮೆ ಸಾನ್ ಡಿಸ್ಕ್ ಬ್ರ್ಯಾಂಡ್‌ಗಳನ್ನು ಹೊಂದಿದ್ದರೂ ಇವುಗಳ ನಕಲಿಯಾಗಿರುತ್ತವೆ.

#5

#5

ಒಮ್ಮೊಮ್ಮೆ ಎಸ್‌ಡಿ ಕಾರ್ಡ್‌ಗಳು ಕಾರ್ಯನಿರ್ವಹಿಸದೇ ಇರುವ ಎಷ್ಟೋ ಸಂದರ್ಭಗಳನ್ನು ನಾವು ಅನುಭವಿಸಿದ್ದೇವೆ. ಇದನ್ನು ತಪ್ಪಿಸಲು, ಯಾವಾಗಲೂ ಬ್ರ್ಯಾಂಡ್ ಉತ್ಪನ್ನಕ್ಕೆ ಆದ್ಯತೆಯನ್ನು ನೀಡಿ. ಇದರಿಂದ ದುಡ್ಡು ಕೊಟ್ಟರೂ ಉತ್ತಮ ಉತ್ಪನ್ನವನ್ನು ನೀವು ಖರೀದಿಸಿದಂತಾಗುತ್ತದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Today we have compiled 5 simple steps to avoid when buying your next MicroSD card.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+