ಫೇಸ್‌ಬುಕ್‌ನಲ್ಲಿ ಇವರಿಂದ ದೂರವಿರಿ
ಫೇಸ್‌ಬುಕ್‌ನಲ್ಲಿ ಯಾರನ್ನು ಫ್ರೆಂಡ್ ಮಾಡಬೇಕು? ಯಾರನ್ನು ಫ್ರೆಂಡ್ ಮಾಡಬಾರದು? ಬಹಳಷ್ಟು ಜನರಿಗೆ ಈ ಪ್ರಶ್ನೆ ಕಾಡುತ್ತಿರುತ್ತದೆ. ಹಾಗಾಗಿ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕಾಗಿ ಬಹಳಷ್ಟು ವೆಬ್‌ಸೈಟ್‌ಗಳು ಸಮೀಕ್ಷೆ ನಡೆಸಿವೆ.ಈ ಸಮೀಕ್ಷೆಗಳಲ್ಲಿ ಹೆಚ್ಚಿನ ಜನರು ಫೇಸ್‌ಬುಕ್‌ನಲ್ಲಿ ಯಾರನ್ನು ಫ್ರೆಂಡ್ ಮಾಡಬೇಕು? ಯಾರನ್ನು ಫ್ರೆಂಡ್ ಮಾಡಬಾರದು? ಎಂಬ ಪ್ರಶ್ನೆಗೆ ಜನರು ಸ್ವಾರಸ್ಯಕರ ಉತ್ತರವನ್ನು ನೀಡಿದ್ದಾರೆ. ಈ ಸ್ವಾರಸ್ಯಕರು ಯಾವುದು ಎಂದು ತಿಳಿಯಲು ಒಂದೊಂದೆ ಪುಟವನ್ನು ತಿರುಗಿಸಿ.
ಇದನ್ನೂ ಓದಿ : ಫೇಸ್‌ಬುಕ್ ಡೇಟಾ ಸೆಂಟರ್ ರೂಮ್ ಹೇಗಿದೆ ಗೊತ್ತಾ ?

ಫೇಸ್‌ಬುಕ್‌ನಲ್ಲಿ ಇವರಿಂದ ದೂರವಿರಿ
ಗೊತ್ತಿಲ್ಲದ ವ್ಯಕ್ತಿಗಳನ್ನು ಫ್ರೆಂಡ್ ಮಾಡುವುದಕ್ಕಿಂದ ದೂರವಿರುವುದೇ ಉತ್ತಮ

ಫೇಸ್‌ಬುಕ್‌ನಲ್ಲಿ ಇವರಿಂದ ದೂರವಿರಿ
ಫೇಸ್‌ಬುಕ್‌ನಲ್ಲಿರುವ ಎಲ್ಲಾ ಫ್ರೆಂಡ್ಸ್‌ಗಳು ಶೇರ್ ಮಾಡಿದ ಎಲ್ಲಾ ಮಾಹಿತಿಗಳನ್ನು ಲೈಕ್ ಮಾಡುವ ವ್ಯಕ್ತಿಯನ್ನು ಫ್ರೆಂಡ್ ಮಾಡಬೇಡಿ.

ಫೇಸ್‌ಬುಕ್‌ನಲ್ಲಿ ಇವರಿಂದ ದೂರವಿರಿ
ನೀವು ಪ್ರೀತಿ ಮಾಡಿದ ವ್ಯಕ್ತಿಯ ಮಾಜಿ ಪ್ರಿಯಕರ ಅಥವಾ ಪ್ರಿಯತಮೆಯನ್ನು ಫ್ರೆಂಡ್ ಮಾಡಲೇಬೇಡಿ

ಫೇಸ್‌ಬುಕ್‌ನಲ್ಲಿ ಇವರಿಂದ ದೂರವಿರಿ

ಫೇಸ್‌ಬುಕ್‌ನಲ್ಲಿ ಇವರಿಂದ ದೂರವಿರಿ
ಜಾಹೀರಾತುಗಳನ್ನು ಲೈಕ್ ಮಾಡುವ ವ್ಯಕ್ತಿಗಳನ್ನು ಯಾವುದೇ ಕಾರಣಕ್ಕೂ ಫ್ರೆಂಡ್ ಮಾಡಲೇಬಾರದು
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications