Subscribe to Gizbot

ಟೆಕ್ ತಂತ್ರ ಬಳಸಿ ಹಣ ಉಳಿಸಿ

Written By:

ತಂತ್ರಜ್ಞಾನದ ಬಳಕೆಯನ್ನು ಮಾಡುತ್ತಾ ನೀವು ದುಡ್ಡು ಉಳಿಸಬಹುದಾಗಿದ್ದು ಅದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸಲಿರುವೆವು. ನಿಮ್ಮ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಮಾಡುವುದು ಮೊದಲಾದ ಕಾರ್ಯಗಳನ್ನು ನಿಮಗೆ ನೀವೇ ಮಾಡಬಹುದಾಗಿದ್ದು ಶಾಪ್‌ಗೆ ಹೋಗಿ ಇದಕ್ಕಾಗಿ ಹಣ ವ್ಯಯಿಸುವುದನ್ನು ತಡೆಗಟ್ಟಬಹುದಾಗಿದೆ.

ಓದಿರಿ: ಅರೇ! ಬರೇ 3 ಸೆಕೆಂಡ್‌ಗಳಲ್ಲಿ 1 ಜಿಬಿ ಫೈಲ್ ಡೌನ್‌ಲೋಡ್

ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಟೆಕ್ ಮೂಲಕ ನೀವು ಹಣ ಉಳಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ. ಇವುಗಳು ಹೆಚ್ಚು ಸರಳ ವಿಧಾನಗಳಾಗಿದ್ದು ಅವುಗಳನ್ನು ಸ್ಲೈಡರ್‌ನಿಂದ ಅರಿಯಿರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಾಕಷ್ಟು ರೀಸರ್ಚ್

ಹಾರ್ಡ್‌ವೇರ್ ಸಂಶೋಧನೆ

ಗ್ಯಾಜೆಟ್ ಅನ್ನು ಖರೀದಿಸುವ ಮುನ್ನ, ಡಿವೈಸ್ ಕುರಿತಾಗಿ ನೀವು ಸಾಕಷ್ಟು ರೀಸರ್ಚ್ ಮಾಡಿಕೊಂಡಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ರಿವ್ಯೂ ಓದಿ, ವಿಶೇಷತೆಗಳ ಪಟ್ಟಿಯನ್ನು ಅರಿತುಕೊಳ್ಳಿ

ಖಾತ್ರಿಪಡಿಸಿಕೊಳ್ಳುವುದು

ನಿಮಗೆ ಇದು ಬೇಕೇ? ಎಂಬುದನ್ನು ಅರಿಯಿರಿ

ನಿಮಗೆ ಇದು ಬೇಕೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ಗೆ ರೂ 30,000 ಖರ್ಚು ಮಾಡುವುದು ಯೋಗ್ಯವೇ ಎಂಬುದನ್ನು ಚಿಂತಿಸಿಕೊಳ್ಳಿ.

ದುಡ್ಡಿನ ವ್ಯವಸ್ಥೆ

ಆರ್ಥಿಕ ವ್ಯವಸ್ಥೆ ಮಾಡಿಕೊಳ್ಳಿ

ನೀವು ಖರೀದಿಸುವ ಗ್ಯಾಜೆಟ್‌ಗೆ ತಕ್ಕುದಾದಷ್ಟು ದುಡ್ಡು ನಿಮ್ಮಲ್ಲಿದೆಯೇ ಎಂಬುದನ್ನು ಕಂಡುಕೊಳ್ಳಿ.

ಆನ್‌ಲೈನ್ ಶಾಪಿಂಗ್

ಎಕ್ಸ್‌ಚೇಂಜ್ ಆಫರ್‌ಗಳು

ನಿಮ್ಮ ಹಳೆಯ ಡಿವೈಸ್‌ಗಳನ್ನು ವಿನಿಮಯ ಮಾಡಿಕೊಂಡು ಹೊಸದನ್ನು ಖರೀದಿಸುವಂತಹ ಕೆಲವೊಂದು ಆಫರ್‌ಗಳನ್ನು ಆನ್‌ಲೈನ್ ಶಾಪಿಂಗ್ ಸೈಟ್‌ಗಳು ನೀಡುತ್ತಿರುತ್ತವೆ ಈ ರೀತಿಯಲ್ಲಿ ಡಿವೈಸ್ ಅನ್ನು ಖರೀದಿಸಿ.

ಹೆಚ್ಚು ಶಾಂತತೆ

ಸಮಾಧಾನಚಿತ್ತದಿಂದ ಡಿವೈಸ್ ಖರೀದಿಸಿ

ನೀವು ಶಾಪಿಂಗ್ ಮಾಡುತ್ತಿರುವಾಗ ಹೆಚ್ಚು ಶಾಂತತೆಯಿಂದ ಇರಿ. ಅದರಲ್ಲೂ ದುಬಾರಿ ಫೋನ್ ಅನ್ನು ನೀವು ಖರೀದಿಸುತ್ತಿದ್ದೀರಿ ಎಂದಾದಲ್ಲಿ ಹೆಚ್ಚಿನ ತನಿಖೆಯ ಅಗತ್ಯವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Adopt these 5 habits to make sure you save money and get the gadgets and hardware. Have a look at slider below.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot