ಮನೆಯ ಸುರಕ್ಷತೆಗಾಗಿ ಈ ಸಾಧನಗಳು

By Suneel
|

ಮನೆ ಕಟ್ಟೋಕೆ ಅಂತಾನೆ ಸಾಲ ಮಾಡ್ತಾರೆ ಜನ. ಆದ್ರೆ ಮನೆಯಲ್ಲಿರೋ ವಸ್ತುಗಳನ್ನು ಕಳ್ಳರಿಂದ ಕಾಪಾಡಿಕೊಳ್ಳಲು ಮಾತ್ರ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ತಿಳಿದಿಲ್ಲ. ಹೌದು. ಇಂದು ಎಷ್ಟೋ ಜನ ತಮ್ಮ ಮನೆಯನ್ನು ವೈಭವವಾಗಿ, ವಿವಿಧ ರೀತಿಯ ಹೊಸ ವಿನ್ಯಾಸಗಳೊಂದಿಗೆ ಮನೆ ನಿರ್ಮಾಣ ಮಾಡುತ್ತಾರೆ. ತದನಂತರದಲ್ಲಿ ಆ ಮನೆಯ ವಸ್ತುಗಳನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಎಂದು ತಿಳಿದಿರುವುದಿಲ್ಲಾ.

ಓದಿರಿ: ಭಾರತದಲ್ಲಿ ಓಡಲಿದೆ ಸೋಲಾರ್ ರೈಲು

ನೀವು ಉತ್ತಮವಾದ ವಿನ್ಯಾಸದಲ್ಲಿ ಮನೆ ನಿರ್ಮಾಣ ಮಾಡಿದ್ದೇ ಆದಲ್ಲಿ, ಕಳ್ಳರು, ದರೋಡೆ ಕೋರರಿಂದ ಮನೆಯನ್ನು ರಕ್ಷಿಸಬೇಕೆ, ಹಾಗಾದರೆ ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮ್ಮ ಮನೆಯನ್ನು ರಕ್ಷಿಸುವ ಕೆಲವು ವಿಭಿನ್ನ ಗ್ಯಾಜೆಟ್ಸ್‌ಗಳನ್ನು ನಿಮಗಾಗಿ ನೀಡಿದೆ.

ಮೋಶನ್‌ ಡಿಟೆಕ್ಟರ್‌ ಇನ್ಟ್ಸಾಲ್‌ಮಾಡಿ

ಮೋಶನ್‌ ಡಿಟೆಕ್ಟರ್‌ ಇನ್ಟ್ಸಾಲ್‌ಮಾಡಿ

ಇದು ನೀವು ಮನೆಯಲ್ಲಿರಲಿ ಅಥವಾ ಬೇರೆ ಸ್ಥಳದಲ್ಲಿದ್ದರು ಇತರರ ಬೇಟಿ ಬಗ್ಗೆ ಅಲರ್ಟ್ ಮಾಡುತ್ತದೆ.

ವಿಂಡೋ ಮತ್ತು ಡೋರ್‌ ಅಲಾರಾಂ

ವಿಂಡೋ ಮತ್ತು ಡೋರ್‌ ಅಲಾರಾಂ

ನಿಮ್ಮ ಮನೆಯ ಡೋರ್‌ ಮತ್ತು ವಿಂಡೋಗಳನ್ನು ಯಾರಾದರೂ ತೆಗೆದರೇ ಇದು ಜೋರಾಗಿ ಧ್ವನಿ ಮಾಡುತ್ತದೆ.

ಯುನಿಕ್ಯು ಡೋರ್‌ ಅಲಾರಾಂ

ಯುನಿಕ್ಯು ಡೋರ್‌ ಅಲಾರಾಂ

ಇದು ಸಹ ಇನ್ನೊಂದು ರೀತಿಯ ಡೋರ್‌ ಅಲಾರಂ ಆಗಿದ್ದು, ಡೋರ್‌ ತೆಗೆದು ಯಾರಾದರೂ ನೆಡೆದು ಹೋದರೆ ಧ್ವನಿ ಮಾಡುತ್ತದೆ.

 ಸಿಸಿ ಟಿವಿ ಕ್ಯಾಮೆರಾಗಳ ಅಳವಡಿಕೆ

ಸಿಸಿ ಟಿವಿ ಕ್ಯಾಮೆರಾಗಳ ಅಳವಡಿಕೆ

ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡುವುದರಿಂದ ನಿಮ್ಮ ಸ್ಥಳೀಯ ಕಳ್ಳರನ್ನು ಬೇಗ ಹಿಡಿಯಬಹುದು.

ಡಿಜಿಟಲಿ ಕಂಟ್ರೋಲ್‌

ಡಿಜಿಟಲಿ ಕಂಟ್ರೋಲ್‌

ಡಿಜಿಟಲಿ ಕಂಟ್ರೋಲ್‌ ಅಳವಡಿಕೆ ಕಡಿಮೆ ವೆಚ್ಚದ್ದಾಗಿದೆ.

ಇಲೆಕ್ಟ್ರಾನಿಕ್‌ ಸೆಕ್ಯುರಿಟಿ ಸೇಫ್

ಇಲೆಕ್ಟ್ರಾನಿಕ್‌ ಸೆಕ್ಯುರಿಟಿ ಸೇಫ್

ಅತಿ ಮುಖ್ಯವಾದ ವಸ್ತುಗಳನ್ನು ಹೆಚ್ಚು ಸುರಕ್ಷತೆಗೊಳಿಸಿ.

Best Mobiles in India

English summary
Simple ways to make your house safe from the average burglar.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X