Subscribe to Gizbot

ಲ್ಯಾಪ್‌ಟಾಪ್‌ನ ಬ್ಯಾಟರಿ ಕಾಪಾಡಲು ಟಿಪ್ಸ್‌

Posted By:

ಲ್ಯಾಪ್‌ಟಾಪ್‌ ಬಳಸುವ ಮಂದಿಯಲ್ಲಿ ಬಹುತೇಕ ಮಂದಿ ಮಾಡುವ ತಪ್ಪು ಕೆಲಸ ಏನು ಗೊತ್ತಾ? ಲ್ಯಾಪ್‌ಟಾಪ್‌ನ ಬ್ಯಾಟರಿ ನೋಡದೇ ಕೆಲಸ ಮಾಡುವುದು.ಲ್ಯಾಪ್‌ಟಾಪ್‌ ಬಳಸಿ ತಮ್ಮ ಕೆಲಸ ಆರಂಭಿಸುತ್ತಾರೆ. ಫೈಲ್‌ ಸೇವ್‌ ಮಾಡದೇ ಕೆಲಸ ಮಾಡುತ್ತಿರುತ್ತಾರೆ. ಅರ್ಧದಲ್ಲೇ ಬ್ಯಾಟರಿ ಚಾರ್ಜ್ ಮಗಿಯುತ್ತದೆ. ಕೊನೆಗೆ ಅವರೇ ಮಾಡಿದ ಸ್ವಯಂಕೃತ ಅಪರಾಧಕ್ಕೆ ಲ್ಯಾಪ್‌ಟಾಪ್‌ಗೆ ಹಿಡಿಶಾಪ ಹಾಕಿ ಮತ್ತೆ ಲ್ಯಾಪ್‌ಟಾಪ್‌ ಚಾರ್ಜ್ ಮಾಡುತ್ತಾರೆ.

ಲ್ಯಾಪ್‌ಟಾಪ್‌ ಬಳಸುವ ಮಹಳಷ್ಟು ಮಂದಿಗೆ ಈ ರೀತಿಯ ಅನುಭವ ಆಗಿಯೇ ಆಗಿರುತ್ತದೆ. ಹೀಗಾಗಿ ಗಿಝ್‌ಬಾಟ್‌ ಇಂದು ಲ್ಯಾಪ್‌ಟಾಪ್‌ನ ಬ್ಯಾಟರಿ ದೀರ್ಘಕಾಲ ಬರುವಂತೆ ಮಾಡಿ ನಿಮ್ಮ ಕೆಲಸವನ್ನು ಸುಲಭ ಮಾಡುವುದು ಹೇಗೆ ಎನ್ನುವುದಕ್ಕೆ ಕೆಲವು ಟಿಪ್ಸ್‌ ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಲ್ಯಾಪ್‌ಟಾಪ್‌ನ ಬ್ಯಾಟರಿ ಕಡಿಮೆ ಆದ್ರೆ ಅಲಾರ್ಮ್ ಮಾಡುತ್ತವೆ ಈ ಸಾಫ್ಟ್‌ವೇರ್‌ಗಳು

ಇದನ್ನೂ ಓದಿ: ಆಲ್ಟ್ರಾ ಮಾಡರ್ನ್‌ ಶೇವಿಂಗ್‌ ಟೆಕ್ನಾಲಜಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಲ್ಯಾಪ್‌ಟಾಪ್‌ನ ಬ್ಯಾಟರಿ ಕಾಪಾಡಲು ಟಿಪ್ಸ್‌

ಲ್ಯಾಪ್‌ಟಾಪ್‌ನ ಬ್ಯಾಟರಿ ಕಾಪಾಡಲು ಟಿಪ್ಸ್‌


ಲ್ಯಾಪ್‌ಟಾಪ್‌ನ ಬ್ರೈಟ್‌ನೆಸ್‌ ಕಡಿಮೆ ಮಾಡಿ.

ಲ್ಯಾಪ್‌ಟಾಪ್‌ನ ಬ್ಯಾಟರಿ ಕಾಪಾಡಲು ಟಿಪ್ಸ್‌

ಲ್ಯಾಪ್‌ಟಾಪ್‌ನ ಬ್ಯಾಟರಿ ಕಾಪಾಡಲು ಟಿಪ್ಸ್‌

ವಯರ್‌ಲೆಸ್‌ ಮೂಲಕ ಡೇಟಾ ಕಳುಹಿಸಿದ ಬಳಿಕ ತಕ್ಷಣವೇ ಬ್ಲೂಟೂತ್‌ ಸಂಪರ್ಕ‌ನ್ನು ಆಫ್‌ ಮಾಡಿದರೆ ಒಳ್ಳೇಯದು.

ಲ್ಯಾಪ್‌ಟಾಪ್‌ನ ಬ್ಯಾಟರಿ ಕಾಪಾಡಲು ಟಿಪ್ಸ್‌

ಲ್ಯಾಪ್‌ಟಾಪ್‌ನ ಬ್ಯಾಟರಿ ಕಾಪಾಡಲು ಟಿಪ್ಸ್‌


ಸ್ಕ್ರೀನಿನ ಡಿಸ್ಪ್ಲೇ ಸೆಟ್ಟಿಂಗ್ಸ್‌ನ್ನು ನಿಗದಿತ ಸಮಯಕ್ಕೆ ಸೆಟ್‌ ಮಾಡಿಕೊಂಡು ಆಟೋಮ್ಯಾಟಿಕ್‌ ಆಗಿ ಆಫ್‌ ಮಾಡುವಂತೆ ಸೆಟ್ಟಿಂಗ್ಸ್‌ ಬದಲಾಯಿಸಿ.

ಲ್ಯಾಪ್‌ಟಾಪ್‌ನ ಬ್ಯಾಟರಿ ಕಾಪಾಡಲು ಟಿಪ್ಸ್‌

ಲ್ಯಾಪ್‌ಟಾಪ್‌ನ ಬ್ಯಾಟರಿ ಕಾಪಾಡಲು ಟಿಪ್ಸ್‌


ಬ್ಯಾಕ್‌ಲಿಟ್‌ ಕೀ ಬೋರ್ಡ್ ಟರ್ನ್‌ ಆಫ್‌ ಮಾಡಿದರೆ ಉತ್ತಮ.

ಲ್ಯಾಪ್‌ಟಾಪ್‌ನ ಬ್ಯಾಟರಿ ಕಾಪಾಡಲು ಟಿಪ್ಸ್‌

ಲ್ಯಾಪ್‌ಟಾಪ್‌ನ ಬ್ಯಾಟರಿ ಕಾಪಾಡಲು ಟಿಪ್ಸ್‌


ಅನಗತ್ಯವಾಗಿ ಯುಎಸ್‌ಬಿ ಪೋರ್ಟ್‌ಗೆ ಕನೆಕ್ಟ್‌ ಆಗಿರುವ ಹಾರ್ಡ್‌ವೇರ್‌ ಸಾಧನಗಳ ಸಂಪರ್ಕ‌ವನ್ನು
ತೆಗೆಯಿರಿ.

ಲ್ಯಾಪ್‌ಟಾಪ್‌ನ ಬ್ಯಾಟರಿ ಕಾಪಾಡಲು ಟಿಪ್ಸ್‌

ಲ್ಯಾಪ್‌ಟಾಪ್‌ನ ಬ್ಯಾಟರಿ ಕಾಪಾಡಲು ಟಿಪ್ಸ್‌

ಅಗತ್ಯವಿರುವ ಫೈಲ್‌‌, ಫೋಲ್ಡರ್‌ ಮಾತ್ರ ಓಪನ್‌ ಮಾಡಿ ಕೆಲಸ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot