Home
ಟೆಕ್ ನೌಕರಿ

ತುರ್ತುಪರಿಸ್ಥಿತಿಯಲ್ಲಿ ಮೊಬೈಲ್‌ ಚಾರ್ಜ್‌ ಮಾಡುವುದು ಹೇಗೆ ?

By Suneel

ಸ್ಮಾರ್ಟ್‌ಫೋನ್‌ ಇಂದು ಎಲ್ಲರಿಗೂ ತುರ್ತು ಪರಿಸ್ಥಿತಿಗಳಿಗೂ ಸಹ ಅಗತ್ಯವಿರುವ ಸಾಧನವಾಗಿದೆ. ಅಲ್ಲದೇ ಸ್ಮಾರ್ಟ್‌ಫೋನ್‌ ಫ್ಲ್ಯಾಶ್‌ಲೈಟ್, ದಿಕ್ಸೂಚಿ ಮತ್ತು ಜಿಪಿಎಸ್‌ಆಗಿಯೂ ಸಹ ಸಹಾಯ ಮಾಡುತ್ತದೆ. ಆದರೆ ಸ್ಮಾರ್ಟ್‌ಫೋನ್‌ಗೆ ತನ್ನೆಲ್ಲಾ ಕಾರ್ಯಗಳನ್ನು ನಿರ್ವಹಿಸಲು ಮೂಲ ಆಧಾರವಾಗಿ ಬ್ಯಾಟರಿ ಮುಖ್ಯವಾಗಿದೆ. ಬ್ಯಾಟರಿಯಲ್ಲಿ ಒಂದು ಚಿಟಕಿ ಎನ್ನುವಷ್ಟು ಪವರ್‌ ಇದ್ದರೂ ಸಹ ತನ್ನ ಕಾರ್ಯನಿರ್ವಹಿಸುತ್ತದೆ. ಆದರೆ ಒಮ್ಮೆ ಬ್ಯಾಟರಿ ತನ್ನೆಲ್ಲಾ ಪವರ್‌ ಕಳೆದುಕೊಂಡರೆ ಇನ್ನಾವುದೇ ಕೆಲಸ ಮಾಡಲು ಆಗುವುದಿಲ್ಲ. ಬ್ಯಾಟರಿ ಪವರ್ ಫುಲ್‌ ಕಾಲಿಯಾದ ನಂತರ ತುರ್ತುಪರಿಸ್ಥಿತಿಗಳಲ್ಲಿ ಬ್ಯಾಟರಿ ಚಾರ್ಜ್‌ ಮಾಡಿಕೊಳ್ಳಬಹುದಾಗಿದ್ದು, ಅಂತಹ ಅತ್ಯುತ್ತಮ ಮಾರ್ಗಗಳನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗಾಗಿ ನೀಡುತ್ತಿದೆ.

ಓದಿರಿ: ಸ್ಮಾರ್ಟ್‌ಫೋನ್‌ ಚಾರ್ಜಿಂಗ್ ವೇಗ ಸ್ಲೋ ಆಗಿದೆಯೇ? ಎಚ್ಚರ!

ಕಾರ್‌ ಚಾರ್ಜರ್‌

ಕಾರ್‌ ಚಾರ್ಜರ್‌

ಕಾರ್‌ ಚಾರ್ಜರ್‌ಗಳು ಕಡಿಮೆ ಬೆಲೆಯದಾಗಿದ್ದು, ಎಲ್ಲಾ ವಾಹನಗಳಿಗೂ ಲಭ್ಯವಿದ್ದು, ಇದರಿಂದ ಬ್ಯಾಟರಿ ಎನರ್ಜಿ ಪಡೆಯಬಹುದಾಗಿದೆ.

ಕಾರ್‌ ಚಾರ್ಜರ್‌

ಕಾರ್‌ ಚಾರ್ಜರ್‌

ಎಲ್ಲಾ ಕಾರ್‌ ಚಾರ್ಜರ್‌ಗಳು ಒಂದೇ ರೀತಿ ಕೆಲಸ ನಿರ್ವಹಿಸುತ್ತವೆ. ಆದರೆ ಐಫೋನ್‌ಗೆ ಮಾತ್ರ ಸರಿಹೊಂದುವ ಚಾರ್ಜರ್‌ ಅಥವಾ ಅಡಾಪ್ಟರ್ ಬೇಕಾಗುತ್ತದೆ.

ಬ್ಯಾಕಪ್‌ ಬ್ಯಾಟರಿ

ಬ್ಯಾಕಪ್‌ ಬ್ಯಾಟರಿ

ಬ್ಯಾಕಪ್‌ ಬ್ಯಾಟರಿ ಎಂಬುದು ಗ್ಯಾಜೆಟ್ಸ್‌ ಆಗಿದ್ದು, ಇದು ನಿಮ್ಮ ಎರಡು ಫೋನ್‌ಗಳನ್ನು ಸಂಪೂರ್ಣವಾಗಿ ಚಾರ್ಜ್‌ ಮಾಡುವಷ್ಟು ಪವರ್ ಹಿಡಿದಿಟ್ಟಕೊಂಡಿರುತ್ತದೆ. ತುರ್ತುಪರಿಸ್ಥಿತಿಗಳಲ್ಲಿ ಇದನ್ನು ಬಳಸಬಹುದಾಗಿದೆ. ಇದು ಕೇಲವ $50 ಬೆಲೆಯದಾಗಿದೆ.
ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ಸೋಲಾರ್ ಚಾರ್ಜರ್‌

ಸೋಲಾರ್ ಚಾರ್ಜರ್‌

ಮೇಲಿನ ಎರಡು ಮಾರ್ಗಗಳನ್ನು ಹೊರತುಪಡಿಸಿದರೆ ಸೋಲಾರ್‌ ಚಾರ್ಜರ್‌ ಉತ್ತಮವಾದದ್ದು, ಇದರ ಬೆಲೆ ಅಧಿಕವೆನಿಸಿದರು ಸೂರ್ಯನಿಂದ ಪವರ್ ನೀಡಬಲ್ಲ ಇದು ಹೆಚ್ಚು ಸಹಾಯಕವಾಗಿದೆ. ಇದರ ಬೆಲೆ $100, $200 ಆಗಿದ್ದು, ಆನ್‌ಲೈನ್‌ನಲ್ಲಿ ಖರೀದಿಸಬಹುದಾಗಿದೆ.
ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ.

 ಹ್ಯಾಂಡ್‌ ಕ್ರ್ಯಾಂಕ್‌ ಚಾರ್ಜರ್

ಹ್ಯಾಂಡ್‌ ಕ್ರ್ಯಾಂಕ್‌ ಚಾರ್ಜರ್

ಹ್ಯಾಂಡ್‌ ಕ್ರ್ಯಾಂಕ್‌ ಎಂಬುದು ಒಂದು ಗ್ಯಾಜೆಟ್‌ ಆಗಿದ್ದು ಇದನ್ನು ಆನ್‌ಲೈನ್‌ನಲ್ಲಿ $60 ಬೆಲೆಗೆ ಕೊಳ್ಳಬಹುದಾಗಿದೆ. ಇದು ನಿಮ್ಮ ಕ್ರ್ಯಾಂಕ್ ಅನ್ನು ಪವರ್‌ಆಗಿ ಪರಿವರ್ತಿಸಿ ಫೋನ್‌ಗೆ ಪವರ್‌ ನೀಡುತ್ತದೆ.
ಖರೀದಿಸಲು ಇಲ್ಲಿ ಕ್ಲಿಕ್‌ಮಾಡಿ.

ಬಯೋಲೈಟ್‌ ಕ್ಯಾಂಪ್‌ಸ್ವೌವ್‌

ಬಯೋಲೈಟ್‌ ಕ್ಯಾಂಪ್‌ಸ್ವೌವ್‌

ಬಯೋಲೈಟ್ ಕ್ಯಾಂಪ್‌ಸ್ವೌವ್‌ ಒಮ್ಮೆ ಉರಿಯಲು ಪ್ರಾರಂಭಿಸಿದರೆ ಇದರಿಂದ ಯುಎಸ್ಬಿ ಡಿವೈಸ್‌ಗಳನ್ನು ಚಾರ್ಜ್‌ ಮಾಡಬಹುದಾಗಿದೆ. ಇದರ ಬೆಲೆ $129.95 ಆಗಿದೆ.
ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ.

Best Mobiles in India

English summary
Smartphones can be important tools in an emergency. Besides providing the chance to call for help, a phone can act as a flashlight, compass and GPS. But all of a phone’s functions rely on the battery and the features most useful in a pinch are the ones that consume the most charge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+