ಫೋನ್ ರೂಟ್ ಮಾಡದೆಯೇ ಫೋನ್‌ನಲ್ಲಿ ಈ ಕೆಲಸಗಳನ್ನು ಮಾಡಬಹುದು
ಫೋನ್ ರೂಟಿಂಗ್ ಮಾಡದೆಯೇ ನಿರ್ವಹಿಸಬಹುದಾದ ಕೆಲಸಗಳ ಪಟ್ಟಿಯನ್ನು ಇಂದಿಲ್ಲಿ ನೀಡಿದ್ದು ನಿಮ್ಮ ಫೋನ್ ಅತ್ಯದ್ಭುತವಾಗಿ ಇಲ್ಲಿ ಕಾರ್ಯನಿರ್ವಹಿಸಲಿದೆ.
ನಿಮ್ಮ ಆಂಡ್ರಾಯ್ಡ್ ಡಿವೈಸ್ ನಿಮ್ಮ ಯೋಚನೆಗೂ ಮೀರಿ ಬಹಳಷ್ಟನ್ನು ನಡೆಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಅದಾಗ್ಯೂ ಹೆಚ್ಚಿನವರಿಗೆ ಡಿವೈಸ್‌ನಿಂದ ಸಾಕಷ್ಟು ಅನುಕೂಲಕರ ಸೌಲಭ್ಯಗಳನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲಾಗುತ್ತಿಲ್ಲ. ಇಂದಿನ ಲೇಖನದಲ್ಲಿ ಅತ್ಯುತ್ತಮ ಆಂಡ್ರಾಯ್ಡ್ ಟ್ರಿಕ್ಸ್‌ಗಳನ್ನು ನಾವು ನೀಡುತ್ತಿದ್ದು ಈ ಟ್ರಿಕ್ಸ್‌ಗಳನ್ನು ಪಾಲಿಸಿಕೊಂಡು ನಿಮ್ಮ ಕೆಲಸಗಳನ್ನು ನಿಮಗೆ ಮಾಡಿಕೊಳ್ಳಬಹುದಾಗಿದೆ.

ನಿಮ್ಮ ಡೆಸ್ಕ್‌ಟಾಪ್‌ನಿಂದ ಫೋನ್ ನಿಯಂತ್ರಿಸಿ
ಕ್ರೋಮ್ ರಿಮೋಟ್ ಡೆಸ್ಕ್‌ಟಾಪ್ ಅನ್ನು ಗೂಗಲ್ ಇತ್ತೀಚೆಗೆ ಬಿಡುಗಡೆ ಮಾಡಿದ್ದು ಇದನ್ನು ಆರಂಭಿಸಲು, ನಿಮ್ಮ ಫೋನ್‌ನಲ್ಲಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ಇದೇ ಹೆಸರಿನಲ್ಲಿ ಕ್ರೋಮ್ ಎಕ್ಸ್‌ಟೆನ್ಶನ್‌ಗೆ ಸೇರಿಸಿ ಮತ್ತು ಮುಂದುವರಿಯಿರಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಕ್ರೀನ್ ರೆಕಾರ್ಡರ್
ನಿಮ್ಮ ಫೋನ್ ಅನ್ನು ಟ್ರ್ಯಾಕ್ ಮಾಡುತ್ತಾ ಅದರಲ್ಲಿ ಗೇಮ್ಸ್ ಆಡುವ ಸಣ್ಣ ಮಕ್ಕಳು ಮನೆಯಲ್ಲಿದ್ದಾರೆ ಎಂದಾದಲ್ಲಿ ರೆಕ್, AZ ಸ್ಕ್ರೀನ್ ರೆಕಾರ್ಡರ್ ಅಥವಾ ಶೊ ಅನ್ನು ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಿ.

ಬೈಪಾಸ್ ಸೆಕ್ಯುರಿಟಿ ಚೆಕ್
ನೀವು ವೈಫೈ ಬಳಕೆದಾರರು ಆಗಿದ್ದು ನಿಮ್ಮ ಪಿನ್ ಅನ್ನು ಆಗಾಗ್ಗೆ ಹಾಕಿ ಚೆಕ್ ಮಾಡಬೇಕು ಎಂದಿದ್ದಲ್ಲಿ ಸೆಟ್ಟಿಂಗ್ಸ್ > ಸ್ಮಾರ್ಟ್ ಲಾಕ್ > ನಿಮ್ಮ ವೈಫೈ ಪಿನ್ > ಹಿಟ್ ಹೀಗೆ ಮಾಡಿ. ಇದರಿಂದ ನಿಮ್ಮ ಫೋನ್ ಅನ್ನು ಪಿನ್ ಕೋಡ್ ಹಾಕಿ ಅನ್‌ಲಾಕ್ ಮಾಡಬೇಕಾಗಿಲ್ಲ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್‌ಕಮಿಂಗ್ ಮತ್ತು ಔಟ್‌ಗೋಯಿಂಗ್ ಕರೆಗಳ ಮೇಲೆ ಹಿಡಿತ
ಅಟೊಮ್ಯಾಟಿಕ್ ಕಾಲ್ ರೆಕಾರ್ಡರ್ ಅಪ್ಲಿಕೇಶನ್ ನಿಮ್ಮ ಆಂಡ್ರಾಯ್ಡ್ ಫೋನ್‌ನ ರೂಟಿಂಗ್ ಅನ್ನು ಮಾಡಬೇಕಾಗಿಲ್ಲ. ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕು ಮತ್ತು ಅದನ್ನು ಲಾಂಚ್ ಮಾಡಿದರೆ ಆಯಿತು. ಇದು ಹಿನ್ನಲೆಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ನಿಮ್ಮ ಫೋನ್‌ನಲ್ಲಿರುವ ಎಲ್ಲಾ ಕರೆಗಳನ್ನು ಸ್ವಯಂಚಾಲಿತವಾಗಿ ರೆಕಾರ್ಡ್ ಮಾಡುತ್ತದೆ.

ಹೋಮ್ ಸ್ಕ್ರೀನ್‌ಗೆ ಬ್ಯಾಕ್/ಹೋಮ್/ಸಾಫ್ಟ್ ಬಟನ್ ಸೇರಿಸಿ
ಇಂದಿನ ದಿನಗಳಲ್ಲಿ ಎಲ್ಲಾ ಸ್ಮಾರ್ಟ್‌ಫೋನ್ ಫಿಸಿಕಲ್ ಹೋಮ್, ಸಾಫ್ಟ್ ಅಥವಾ ಬ್ಯಾಕ್ ಬಟನ್‌ಗಳನ್ನು ಹೊಂದಿರುವುದಿಲ್ಲ. ಇದನ್ನು ಪಡೆದುಕೊಳ್ಳಲು ನಿಮ್ಮ ಫೋನ್ ಅನ್ನು ಬದಲಾಯಿಸುವ ಅಗತ್ಯವಿಲ್ಲ. ಬ್ಯಾಕ್ ಬಟನ್ ಎಂಬ ಅಪ್ಲಿಕೇಶನ್‌ನಿಂದ ಇದನ್ನು ನಿರ್ವಹಿಸಬಹುದಾಗಿದೆ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಪ್ಲಿಕೇಶನ್ ಶಾರ್ಟ್‌ಗಟ್‌ಗಳಂತೆ ನ್ಯಾವಿಗೇಶನ್ ಬಟನ್‌ಗಳನ್ನು ಆನ್ ಮಾಡಿ
ಹೋಮ್2 ಶಾರ್ಟ್‌ಕಟ್ ಅಪ್ಲಿಕೇಶನ್ ಬಳಸಿಕೊಂಡು ನಿಮ್ಮ ನ್ಯಾವಿಗೇಶನ್ ಬಟನ್‌ಗಳಿಗೆ ಶಾರ್ಟ್‌ಕಟ್‌ಗಳನ್ನು ಸೇರಿಸಬಹುದಾಗಿದೆ. ಯಾವುದೇ ಸ್ಕ್ರೀನ್‌ನಿಂದ ನಿಮ್ಮ ಮೆಚ್ಚಿನ ಅಪ್ಲಿಕೇಶನ್‌ಗಳನ್ನು ಪ್ರವೇಶಿಸಲು ಇದು ನಿಮ್ಮನ್ನು ಅನುಮತಿಸುತ್ತದೆ.


ಹಿನ್ನಲೆಯಲ್ಲಿ ಯೂಟ್ಯೂಬ್ ವೀಡಿಯೊಗಳನ್ನು ಚಾಲನೆ ಮಾಡಿ
ಡೀಫಾಲ್ಟ್ ಮೂಲಕ, ನಿಮ್ಮ ಫೋನ್‌ನಲ್ಲಿ ನೀವು ಯಾವುದೇ ಫಂಖ್ಶನ್‌ಗೆ ಬದಲಾಯಿಸಿದಾಗ ಯೂಟ್ಯೂಬ್ ಸ್ವಯಂಚಾಲಿತವಾಗಿ ಆಫ್ ಆಗುತ್ತದೆ. ಆದರೆ ಮೂರನೇ ವ್ಯಕ್ತಿ ಅಪ್ಲಿಕೇಶನ್ ಆದ ಆಸಮ್ ಪಾಪ್ ಅಪ್ ವೀಡಿಯೊವನ್ನು ಬಳಸಿಕೊಂಡು ಪ್ಲೇಯಾಗುತ್ತಿರುವ ವೀಡಿಯೊವನ್ನು ಕ್ಲೋಸ್ ಮಾಡದೆಯೇ ಮಲ್ಟಿ ಟಾಸ್ಕ್ ಮಾಡಬಹುದಾಗಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








