ಆಪ್‌ ಡೌನ್‌ಲೋಡ್‌ ಮಾಡಿ, ಫೋನ್‌ ಬಿಲ್ಲು ಕಡಿಮೆ ಮಾಡಿ

Posted By:

ಈರುಳ್ಳಿ ಬೆಲೆ ಈಗ ಜಾಸ್ತಿಯಾಗುತ್ತಿದೆ. ಇಷ್ಟೆ ಅಲ್ಲದೇ ಇತರ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇವೆಲ್ಲದರ ನಡುವೆ ಸದ್ಯದಲ್ಲೇ ಟೆಲಿಕಾಂ ಕಂಪೆನಿಗಳು ಕರೆ ದರವನ್ನು ಏರಿಸಲು ಮುಂದಾಗುತ್ತಿದ್ದಾರೆ. ಈ ಹಿಂದೆ ಕರೆಗಳ ಮೇಲೆ ತುಂಬಾ ಆಫರ್‌ಗಳನ್ನು ಬಿಡುತ್ತಿದ್ದ ಟೆಲಿಕಾಂ ಕಂಪೆನಿಗಳು ಈಗ ಆ ಆಫರ್‌ಗಳನ್ನು ಒಂದೊಂದಾಗಿ ನಿಲ್ಲಿಸುತ್ತಿದ್ದಾರೆ. ಹೀಗಾಗಿ ಮೊಬೈಲ್‌ ಕರೆಯೊಂದಿಗೆ ಅಂತರಾಷ್ಟ್ರೀಯ ಕರೆಗಳ ದರ ದುಬಾರಿಯಾಗಲಿದೆ.

ಆದರೆ ಈಗ ಕರೆ ದರ ದುಬಾರಿಯಾಯಿತು ಎಂದು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ನಿಮ್ಮಲ್ಲಿರುವ ಸ್ಮಾರ್ಟ್‌ಫೋನಿನಲ್ಲಿ ಇಂಟರ್‌ನೆಟ್‌ ಸಂಪರ್ಕ ಇದ್ದರೆ ಆಯಿತು. ಕಡಿಮೆ ಖರ್ಚಿ‌ನಲ್ಲಿ ಆರಾಮವಾಗಿ ಕಾಲಿಂಗ್‌, ವೀಡಿಯೋ ಕಾಲಿಂಗ್‌ ಮಾಡಬಹುದು. ಇದಕ್ಕಾಗಿ ಈಗಾಗಲೇ ಆಂಡ್ರಾಯ್ಡ್‌,ಐಓಎಸ್‌,ವಿಂಡೋಸ್‌,ಬ್ಲ್ಯಾಕ್‌ಬೆರಿ ಸ್ಟೋರ್‌‌ ಹೌಸ್‌ನಲ್ಲಿ ಕೆಲವು ಆಪ್‌ಗಳಿವೆ. ಈ ಆಪ್‌ನ್ನು ಡೌನ್‌ಲೋಡ್‌ ಮಾಡಿ ನಿಮ್ಮ ಆಪ್ತರೊಂದಿಗೆ ಮಾತನಾಡಬಹುದು. ಹಾಗಾದ್ರೆ ಯಾವುದೆಲ್ಲ ಆ ಆಪ್‌ಗಳು ಮತ್ತು ಆ ಆಪ್‌ಗಳಲ್ಲಿ ಏನೇನು ಮಾಡಬಹುದು ಎನ್ನುವುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ. ನಂತರ ನಿಮಗೆ ಇಷ್ಟವಾದ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ.

ಇದನ್ನೂ ಓದಿ: ಗೂಗಲ್‌ನಲ್ಲಿ ಸುಲಭವಾಗಿ ಸರ್ಚ್‌ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ವಿಚಾಟ್‌

ವಿಚಾಟ್‌

ಆಪ್‌ ಡೌನ್‌ಲೋಡ್‌ ಮಾಡಿ, ಫೋನ್‌ ಬಿಲ್ಲು ಕಡಿಮೆ ಮಾಡಿ


ಮೆಸೇಜ್‌,ವಾಯ್ಸ್‌ ಕಾಲ್‌ ಮತ್ತು ವೀಡಿಯೋ ಕಾಲ್‌, ಪುಶ್‌ ಟು ಟಾಕ್‌ ಮೂಲಕ ಕಾಲ್‌ ಮಾಡಬಹುದು.ಜೊತೆಗೆ ಇದರಲ್ಲಿ ಇನ್ನೊಂದು 'ಶೇಕ್‌' ವಿಶೇಷತೆ ಇದೆ. ಫೋನ್‌ನ್ನು ಶೇಕ್‌ ಮಾಡಿ ಉಳಿದ ಸ್ನೇಹಿತರನ್ನು ಕನೆಕ್ಟ್‌ ಮಾಡಬಹುದು. ಆದರೆ ಅದೇ ಸಮಯದಲ್ಲಿ ನಿಮ್ಮ ಸ್ನೇಹಿತರು ಶೇಕ್‌ ಮಾಡಿದ್ದರೆ ಮಾತ್ರ ಈ 'ಶೇಕ್‌' ಸೌಲಭ್ಯ ಬಳಸಲು ಸಾಧ್ಯ.

ಸ್ಕೈಪ್‌:

ಸ್ಕೈಪ್‌:

ಆಪ್‌ ಡೌನ್‌ಲೋಡ್‌ ಮಾಡಿ, ಫೋನ್‌ ಬಿಲ್ಲು ಕಡಿಮೆ ಮಾಡಿ

ಟೆಕ್ಷ್ಟ್ ಮೆಸೇಜ್‌,ವಾಯ್ಸ್‌ ಕಾಲ್‌ ಮತ್ತು ವೀಡಿಯೋ ಕಾಲ್‌, ಪುಶ್‌ ಟು ಟಾಕ್‌ ಮೂಲಕ ಕಾಲ್‌ ಮಾಡಬಹುದು.

ಗೂಗಲ್‌ ಹ್ಯಾಂಗ್‌ಔಟ್‌

ಗೂಗಲ್‌ ಹ್ಯಾಂಗ್‌ಔಟ್‌

ಆಪ್‌ ಡೌನ್‌ಲೋಡ್‌ ಮಾಡಿ, ಫೋನ್‌ ಬಿಲ್ಲು ಕಡಿಮೆ ಮಾಡಿ


ಡೆಸ್ಕ್‌ಟಾಪ್‌ನಲ್ಲಿ ಹೇಗೆ ಹ್ಯಾಂಗ್‌ಔಟ್‌ ಮೂಲಕ ವೀಡಿಯೋ ಚಾಟ್‌ ಮಾಡುತ್ತಿರೋ ಅದೇ ರೀತಿಯಾಗಿ ಸ್ಮಾರ್ಟ್‌ಫೋನ್‌ಲ್ಲಿ ವೀಡಿಯೋ ಚಾಟ್‌ ಮಾಡಬಹುದು. ಅಷ್ಟೇ ಅಲ್ಲದೇ ಇದರಲ್ಲಿ ಗ್ರೂಪ್‌ ಚಾಟ್‌ ಆಯ್ಕೆ ಇದ್ದು ಒಂದೇ ಬಾರಿಗೆ 10 ಜನರೊಂದಿಗೆ ಈ ಹ್ಯಾಂಗ್‌ಔಟ್‌ ಮೂಲಕ ಕರೆ ಮಾಡಬಹುದಾಗಿದೆ.

 ಟ್ಯಾಂಗೋ(Tango)

ಟ್ಯಾಂಗೋ(Tango)

ಆಪ್‌ ಡೌನ್‌ಲೋಡ್‌ ಮಾಡಿ, ಫೋನ್‌ ಬಿಲ್ಲು ಕಡಿಮೆ ಮಾಡಿ


ಕಾಲ್‌ ಪುಷ್‌ ಟು ಟಾಕ್‌, ಜೊತಗೆ ಪೊಲೀಸರ ಕೈಯಲ್ಲಿರುವ ವಾಕಿಟಾಕಿಯಂತೆ ನಿಮ್ಮ ಸ್ಮಾರ್ಟ್‌ಫೋನ್‌ನ್ನು ಆಪ್‌ ಮೂಲಕ ಬದಲಾಯಿಸಬಹುದು!

ಫ್ರಿಂಗ್‌

ಫ್ರಿಂಗ್‌

ಆಪ್‌ ಡೌನ್‌ಲೋಡ್‌ ಮಾಡಿ, ಫೋನ್‌ ಬಿಲ್ಲು ಕಡಿಮೆ ಮಾಡಿ


ಉಚಿತ ಕರೆ, ಗುಂಪು ಕರೆ ಮಾಡಬಹುದು. ಒಂದು ಬಾರಿಗೆ ನಾಲ್ಕು ಜನರೊಂದಿಗೆ ಕರೆ ಮಾಡಬಹುದು.

ವೈಬರ್‌

ವೈಬರ್‌

ಆಪ್‌ ಡೌನ್‌ಲೋಡ್‌ ಮಾಡಿ, ಫೋನ್‌ ಬಿಲ್ಲು ಕಡಿಮೆ ಮಾಡಿ


ವಾಟ್ಸ್‌ ಆಪ್‌ನಂತೆ ಇರುವ ಈ ಆಪ್‌ನಲ್ಲಿ ಕರೆ ಮಾಡುವುದರ ಜೊತಗೆ ಮೆಸೇಜ್‌, ಫೋಟೋಗಳನ್ನು ಕಳುಹಿಸಬಹುದು.

ನಿಂಬೂಝ್‌:

ನಿಂಬೂಝ್‌:

ಆಪ್‌ ಡೌನ್‌ಲೋಡ್‌ ಮಾಡಿ, ಫೋನ್‌ ಬಿಲ್ಲು ಕಡಿಮೆ ಮಾಡಿ


ನಿಂಬೂಝ್‌ನಲ್ಲಿ ವೀಡಿಯೋ ಕಾಲಿಂಗ್‌ ವಿಶೇಷತೆ ಇಲ್ಲ. ಮೆಸೇಜ್‌ ಮಾಡಬಹುದು. ಜೊತಗೆ ಗುಂಪು ಮೆಸೇಜ್‌ ಮಾಡಬಹುದು. ಅಷ್ಟೇ ಅಲ್ಲದೇ ವೀಡಿಯೋ,ಆಡಿಯೋ,ಫೋಟೋಗಳನ್ನು ನಿಂಬೂಝ್‌‌ನಲ್ಲಿ ಶೇರ್‌ ಮಾಡಬಹುದು.

 ವಾಟ್ಸ್ ಆ್ಯಪ್:

ವಾಟ್ಸ್ ಆ್ಯಪ್:

ವಾಟ್ಸ್ ಆ್ಯಪ್:

ಜಗತ್ತಿನಲ್ಲಿ ಅತೀ ಹೆಚ್ಚು ಜನ ಬಳಸುತ್ತಿರುವ ಆಪ್‌‌. ಮೆಸೇಜ್‌ ಜೊತಗೆ ವೀಡಿಯೋ,ಆಡಿಯೋ,ಫೋಟೋಗಳನ್ನು ಈ ಆಪ್‌ ಮೂಲಕ ಶೇರ್‌ ಮಾಡಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot