Home
ಟೆಕ್ ನೌಕರಿ

ಸ್ಮಾರ್ಟ್‍ಫೋನಿನಲ್ಲಿ ಕಲಾತ್ಮಕವಾಗಿ ಸೆಲ್ಫಿ ತೆಗೆದುಕೊಳ್ಳಲು 8 ಭಂಗಿಗಳು

By Prateeksha

ನಮಸ್ಕಾರ ಹುಡುಗಿಯರೆ, ನೀವು ಸೆಲ್ಫಿ ಪ್ರೀಯರೆ ಆದರೆ ಒಂದು ಸರಿಯಾದ ಶೊಟ್ ಬರುತ್ತಿಲ್ಲವೇ ? ಕೆಲವೊಮ್ಮೆ ಫೋನನ್ನು ಹಿಡಿದುಕೊಂಡು ಭಂಗಿ ಸರಿಮಾಡಿಕೊಂಡು ಬೆಳಕಿಗನುಗುಣವಾಗಿ ಫೋಟೊ ತೆಗೆಯುವುದು ಕಷ್ಟವಾಗುತ್ತದೆ.

ಸ್ಮಾರ್ಟ್‍ಫೋನಿನಲ್ಲಿ ಕಲಾತ್ಮಕವಾಗಿ ಸೆಲ್ಫಿ ತೆಗೆದುಕೊಳ್ಳಲು 8 ಭಂಗಿಗಳು

ಓದಿರಿ: ವಾಟ್ಸಾಪ್‌ನಲ್ಲಿ ನಿಮ್ಮ ಬೆಸ್ಟ್‌ ಫ್ರೆಂಡ್ ಯಾರು ತಿಳಿಯಲು ಈ ಸಿಂಪಲ್ ಟ್ರಿಕ್ ಸಾಕು!

ಅದಕ್ಕಾಗಿ ಇಲ್ಲಿವೆ ಕೆಲ ಸಲಹೆಗಳು, ಇದನ್ನು ಮುಂದಿನ ಬಾರಿ ಉಪಯೋಗಿಸಿಕೊಳ್ಳಿ.

ಭಂಗಿ 1: ನಿಮ್ಮ ಪಾದ ಮಾತಾಡಲಿ

ಭಂಗಿ 1: ನಿಮ್ಮ ಪಾದ ಮಾತಾಡಲಿ

ನೀವು ಸೆಲ್ಫಿಯೆಂದರೆ ಕೇವಲ ಮುಖ ಸೆರೆಹಿಡಿಯುವುದು ಎಂದುಕೊಂಡಿದ್ದರೆ ಅದು ತಪ್ಪು. ನಿಮ್ಮ ಪಾದಗಳನ್ನು ಕೂಡ ತೆಗೆಯಬಹುದು ವಿಶೇಷವಾಗಿ ಒಂದು ವೇಳೆ ನೀವು ಹೊಸ ಹೀಲ್ಸ್ ಇಲ್ಲವೆ ಶೂಸ್ ಧರಿಸಿದಲ್ಲಿ. ಇನ್ನೂ ಚೆನ್ನಾಗಿ ಕಾಣಲು ಒಳ್ಳೆಯ ಬ್ಯಾಕ್‍ಗ್ರೌಂಡ್ ಆರಿಸಿಕೊಳ್ಳಿ.

ಭಂಗಿ 2: ಸಾಮಾನ್ಯವಾಗಿ ಕ್ರೊಪ್ ಇನ್ ಟೈಟ್

ಭಂಗಿ 2: ಸಾಮಾನ್ಯವಾಗಿ ಕ್ರೊಪ್ ಇನ್ ಟೈಟ್

ನಾವು ಸೆಲ್ಫಿ ತೆಗೆದುಕೊಳ್ಳುವಾಗ ತಲೆಕೆಡಿಸುವ ಅಂಶವೆಂದರೆ ವ್ಯಸ್ತ ಬ್ಯಾಕ್‍ಗ್ರೌಂಡ್, ಈ ಸಮಸ್ಯೆ ಪರಿಹರಿಸಿ ನಿಮ್ಮ ಮುಖವನ್ನು ಶೊಟ್ ನಲ್ಲಿ ಕ್ರೊಪಿಂಗ್ ಇನ್ ಟೈಟ್ ಮೂಲಕ. ಕ್ಯಾಂಡಿಡ್ ಶೊಟ್ ಲುಕ್ ಕೊಡಲು ಲೆನ್ಸ್ ಕಡೆಗೆ ನೋಡುವುದನ್ನು ತಪ್ಪಿಸಿ. ಅಂತಹುಗಳು ನಿಮ್ಮ ಮುಖದ ಶಾರ್ಪ್ ಫೀಚರ್ಸ್ ಎತ್ತಿ ತೋರಿಸುತ್ತವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಂಗಿ 3: ರೂಲ್ ಆಫ್ ಥಡ್ರ್ಸ್

ಭಂಗಿ 3: ರೂಲ್ ಆಫ್ ಥಡ್ರ್ಸ್

ಪ್ರೊಫೆಶನಲ್ ಫೊಟೊಗ್ರಾಫರ್ಸ್ ರಲ್ಲಿ ಇದು ಸಾಮಾನ್ಯ. ಆದರೆ ನಮ್ಮಂತಹ ಸಾಮಾನ್ಯರಿಗೆ ಮುಖವನ್ನು ಮೇಲೆ ಎಡಗಡೆ ಮೂಲೆಗೆ ಅಥವಾ ಮೇಲೆ ಬಲಗಡೆ ಮೂಲೆಯ ಫ್ರೇಮ್ ನಲ್ಲಿ ಬರುವುದು ಸಾಮಾನ್ಯಕ್ಕಿಂತ ಭಿನ್ನವೆನಿಸುತ್ತದೆ.

ಭಂಗಿ 4: ವಾಟರ್ ಶೊಟ್

ಭಂಗಿ 4: ವಾಟರ್ ಶೊಟ್

ಹೆಸರಿನಂತೆ ಸೆಲ್ಫಿ ನೀರನ್ನು ಒಳಗೊಂಡಿದೆ. ನಿಮ್ಮ ಫೋನಿಗೆ ಇದು ಅಪಾಯಕಾರಿಯಾಗಬಹುದು. ಇದೊಂದು ನಿಮಗೆ ಬಹಳಷ್ಟು ಹೊಗಳಿಕೆ ತರುವ ವಿಶೇಷ ಭಂಗಿಯಾಗಿರುತ್ತದೆ. ನೀರಿನೊಳಗೆ ಹೋಗಿ ಬೆನ್ನಿನ ಮೇಲೆ ಮಲಗಿ ನೀರಿಗಿಂತ ಸ್ವಲ್ಪ ಮೇಲೆ ಮುಖ ಎತ್ತಿ ಮತ್ತು ಕ್ಲಿಕ್ ಮಾಡಿ.

ಭಂಗಿ 5: 2 ಕೈಗಳ ಸೆಲ್ಫಿ

ಭಂಗಿ 5: 2 ಕೈಗಳ ಸೆಲ್ಫಿ

ಸೆಲ್ಫಿ ತೆಗಿವಾಗ ಎರಡು ಕೈ ಉಪಯೋಗಿಸುವುದು ಸುಲಭ ಏಕೆಂದರೆ ನೀವು ಒಂದು ಕೈಯಲ್ಲಿ ಫೋನ್ ಹಿಡಿದು ಇನ್ನೊಂದು ಕೈಯಿಂದ ಶಟರ್ ರಿಲೀಜ್ ಬಟನ್ ಒತ್ತಬಹುದು. ಜೊತೆಗೆ ಇದರಿಂದ ನಿಮ್ಮ ತೋಳುಗಳು ಕಟ್ಟಿನಂತೆ ಕೆಲಸ ಮಾಡುತ್ತದೆ.

ಭಂಗಿ 6: ಸೆಲ್ಫಿಯ ಸೆಲ್ಫಿ ತೆಗೆಯಿರಿ

ಭಂಗಿ 6: ಸೆಲ್ಫಿಯ ಸೆಲ್ಫಿ ತೆಗೆಯಿರಿ

ಈ ಭಂಗಿ ಅಷ್ಟೊಂದು ಪ್ರಚಲಿತದಲ್ಲಿಲ್ಲಾ ಆದರೆ ಕ್ರೀಯಾತ್ಮಕಗಳಲ್ಲಿ ಒಂದು. ಯಾರಿಗಾದರು ನಿಮ್ಮ ಫೋಟೊ ತೆಗೆಯಲು ಹೇಳಿ ನೀವು ಸೆಲ್ಫಿ ತೆಗಿವಾಗ.

ಭಂಗಿ 7: ಮೇಲಿನಿಂದ ಶೊಟ್ ತೆಗೆಯಿರಿ

ಭಂಗಿ 7: ಮೇಲಿನಿಂದ ಶೊಟ್ ತೆಗೆಯಿರಿ

ಇದು ನಿಮಗೆ ತೆಳುವಾಗಿ ಕಾಣುವಂತೆ ಮಾಡುತ್ತದೆ ಜೊತೆಗೆ ನಿಮ್ಮ ಡಬಲ್ ಚಿನ್ ಅಡಗಿಸುತ್ತದೆ ಒಂದು ವೇಳೆ ನಿಮಗಿದ್ದಲ್ಲಿ.

ಭಂಗಿ 8: ಮಾಯದ ಸಮಯದಲ್ಲಿ ತೆಗೆಯಿರಿ

ಭಂಗಿ 8: ಮಾಯದ ಸಮಯದಲ್ಲಿ ತೆಗೆಯಿರಿ

ಮಾಯದ ಸಮಯ ಯಾವುದೆಂದು ನೀವು ಆಶ್ಚರ್ಯ ಪಡಬಹುದು. ಇದು ಸುರ್ಯೊದಯ ಆದ 1 ತಾಸಿನ ನಂತರ ಮತ್ತು ಸೂರ್ಯಾಸ್ತ ವಾದ 1 ತಾಸು ನಂತರ. ನಿಜವಾದ ಸೆಲ್ಫಿ ತೆಗೆದು ಕೊಳ್ಳಲು ಉತ್ತಮ ಸಮಯ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
If you'd like to learn to take better pictures of yourself while looking totally fabulous, take a note of these poses.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+