ಬ್ಲಾಕ್ ಮಾಡಿದ ಸೈಟ್‌ಗಳನ್ನು ತೆರೆಯಲು 9 ವಿಧಾನಗಳು

By Shwetha
|

ನಿಮ್ಮ ಶಾಲೆ, ಕಚೇರಿ, ಕಾಲೇಜು ನಿಮ್ಮನ್ನು ಸಾಮಾಜಿಕ ಜಾಲತಾಣಗಳನ್ನು ಪ್ರವೇಶಿಸದಂತೆ ತಡೆಯುತ್ತದೆಯೇ? ಹಾಗಿದ್ದರೆ ಈ ತಡೆಯನ್ನು ನಿವಾರಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ಇದನ್ನೂ ಓದಿ: ನಿಮಗೂ ತಿಳಿಯದ ಗೂಗಲ್‌ನ ಅದ್ಭುತ ಜಗತ್ತಿದು

ಬ್ಲಾಕ್ ಮಾಡಿರುವ ಸೈಟ್‌ಗಳನ್ನು ತೆರೆಯುವುದು ಹೇಗೆ ಎಂಬುದನ್ನು ಕುರಿತು ಸರಳ ವಿಧಾನಗಳನ್ನು ಇಂದಿನ ಲೇಖನ ಒಳಗೊಂಡಿದ್ದು ನಿಮಗಿದು ಮಹತ್ವಪೂರ್ಣ ಎಂದೆನಿಸಲಿದೆ.

ಬ್ಲಾಕ್ ಮಾಡಿದ ಸೈಟ್‌ಗಳನ್ನು ತೆರೆಯಲು 9 ವಿಧಾನಗಳು

ಬ್ಲಾಕ್ ಮಾಡಿದ ಸೈಟ್‌ಗಳನ್ನು ತೆರೆಯಲು 9 ವಿಧಾನಗಳು

ಬಳಸಿದ ಸಾಫ್ಟ್‌ವೇರ್/ಅಪ್ಲಿಕೇಶನ್ ಅನ್ನು ಇದು ಆಧರಿಸಿರುತ್ತದೆ. ಕೆಲವೊಮ್ಮೆ ಬ್ಲಾಕ್ ಆಗಿರುವ ಸೈಟ್‌ಗಳನ್ನು ಯುಆರ್‌ಎಲ್ ಪಟ್ಟಿಗಳಂತೆ ಸಂಗ್ರಹಿಸಿಡಲಾಗುತ್ತದೆ. ಈ ಸಮಯದಲ್ಲಿ ಯುಆರ್‌ಎಲ್ ಬದಲಿಗೆ ಐಪಿಯನ್ನು ಟೈಪ್ ಮಾಡುವುದು ಕೆಲಸ ಮಾಡುತ್ತದೆ.

ಬ್ಲಾಕ್ ಮಾಡಿದ ಸೈಟ್‌ಗಳನ್ನು ತೆರೆಯಲು 9 ವಿಧಾನಗಳು

ಬ್ಲಾಕ್ ಮಾಡಿದ ಸೈಟ್‌ಗಳನ್ನು ತೆರೆಯಲು 9 ವಿಧಾನಗಳು

ಕೆಲವೊಮ್ಮೆ ಯುಆರ್‌ಎಲ್‌ಗಳನ್ನು ಸಣ್ಣ ಯುಆರ್‌ಎಲ್‌ಗೆ ಮಾರ್ಪಡಿಸುವುದು ನಿಮಗೆ ಬ್ಲಾಕ್ ಮಾಡಿರುವ ಸೈಟ್‌ನ ಪ್ರವೇಶವನ್ನು ಒದಗಿಸುತ್ತದೆ.

ಬ್ಲಾಕ್ ಮಾಡಿದ ಸೈಟ್‌ಗಳನ್ನು ತೆರೆಯಲು 9 ವಿಧಾನಗಳು

ಬ್ಲಾಕ್ ಮಾಡಿದ ಸೈಟ್‌ಗಳನ್ನು ತೆರೆಯಲು 9 ವಿಧಾನಗಳು

ಸರ್ಚ್ ಎಂಜಿನ್‌ಗಳಾದ ಗೂಗಲ್ ಹಾಗೂ ಯಾಹೂ ಕ್ಯಾಶ್ ವೆಬ್ ಪುಟಗಳು ಸರ್ಚ್ ಎಂಜಿನ್‌ಗಳಲ್ಲಿ ಹಾಗೇಯೇ ಸೇವ್ ಆಗಿರುತ್ತವೆ. ಬ್ಲಾಕ್ ಪಟ್ಟಿಗೆ ಇದನ್ನು ನಂತರ ಸೇರಿಸಲಾಗಿರುತ್ತದೆ.

ಬ್ಲಾಕ್ ಮಾಡಿದ ಸೈಟ್‌ಗಳನ್ನು ತೆರೆಯಲು 9 ವಿಧಾನಗಳು

ಬ್ಲಾಕ್ ಮಾಡಿದ ಸೈಟ್‌ಗಳನ್ನು ತೆರೆಯಲು 9 ವಿಧಾನಗಳು

ದಿನಾಂಕದಿಂದ ಹಿಡಿದು ಎಲ್ಲಾ ಮಾಹಿತಿ ಅಂತರ್ಜಾಲದಲ್ಲಿ ದೊರೆಯುತ್ತದೆ. ಈ ಮಾರ್ಗವನ್ನೂ ನೀವು ಬಳಸಿ ಬ್ಲಾಕ್ ಸೈಟ್‌ಗೆ ಪ್ರವೇಶವನ್ನು ಪಡೆಯಬಹುದಾಗಿದೆ.

ಬ್ಲಾಕ್ ಮಾಡಿದ ಸೈಟ್‌ಗಳನ್ನು ತೆರೆಯಲು 9 ವಿಧಾನಗಳು

ಬ್ಲಾಕ್ ಮಾಡಿದ ಸೈಟ್‌ಗಳನ್ನು ತೆರೆಯಲು 9 ವಿಧಾನಗಳು

ಕೆಲವೊಮ್ಮೆ ಸೈಟ್‌ಗಳು ಅವುಗಳ ಪ್ರೊಕ್ಸಿ ಅಥವಾ ಡೊಮೇನ್‌ಗಳ ಪ್ರಯೋಜನವನ್ನು ಪಡೆದುಕೊಳ್ಳಲು ಅನುಮತಿಯನ್ನು ನೀಡುತ್ತವೆ.

ಬ್ಲಾಕ್ ಮಾಡಿದ ಸೈಟ್‌ಗಳನ್ನು ತೆರೆಯಲು 9 ವಿಧಾನಗಳು

ಬ್ಲಾಕ್ ಮಾಡಿದ ಸೈಟ್‌ಗಳನ್ನು ತೆರೆಯಲು 9 ವಿಧಾನಗಳು

ಉಚಿತವಾದ ಪ್ರೊಕ್ಸಿಗಳನ್ನು ಒದಗಿಸುವ ವೆಬ್‌ಸೈಟ್‌ಗಳಿದ್ದು ಇದನ್ನು ಬಳಸಿ ನೀವು ಬ್ಲಾಕ್ ಮಾಡಿರುವ ಸೈಟ್ ಅನ್ನು ಪ್ರವೇಶಿಸಬಹುದಾಗಿದೆ.

ಬ್ಲಾಕ್ ಮಾಡಿದ ಸೈಟ್‌ಗಳನ್ನು ತೆರೆಯಲು 9 ವಿಧಾನಗಳು

ಬ್ಲಾಕ್ ಮಾಡಿದ ಸೈಟ್‌ಗಳನ್ನು ತೆರೆಯಲು 9 ವಿಧಾನಗಳು

ಕೆಲವೊಂದು ಆನ್‌ಲೈನ್ ಟ್ರಾನ್ಸ್‌ಲೇಶನ್ ಸೇವೆಗಳು ವೆಬ್‌ಸೈಟ್ ಅನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವ ಸೌಲಭ್ಯವನ್ನು ಒದಗಿಸುತ್ತಿದ್ದು ಇದರ ಫಲಿತಾಂಶವನ್ನು ಅವರ ಸ್ವಂತ ಪುಟಗಳಲ್ಲಿ ಕಾಣಬಹುದಾಗಿದೆ. ಯುಆರ್‌ಎಲ್ ಅನ್ನು ನಮೂದಿಸಿ ಅದನ್ನು ಮರುಅನುವಾದಿಸಿ ಹಾಗೂ ಗೂಗಲ್‌ಗೆ ಈ ವಿಷಯವನ್ನು ಹುಡುಕಲು ಬಿಡಿ.

ಬ್ಲಾಕ್ ಮಾಡಿದ ಸೈಟ್‌ಗಳನ್ನು ತೆರೆಯಲು 9 ವಿಧಾನಗಳು

ಬ್ಲಾಕ್ ಮಾಡಿದ ಸೈಟ್‌ಗಳನ್ನು ತೆರೆಯಲು 9 ವಿಧಾನಗಳು

ಇದು ಎಲ್ಲಾ ಸೈಟ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ, ನೀವು ಪ್ರವೇಶಿಸಬೇಕೆಂದುಕೊಂಡಿರುವ ಸೈಟ್‌ಗಳು ಆರ್‌ಎಸ್‌ಎಸ್ ಫೀಡ್ ಅನ್ನು ಒದಗಿಸಿದಲ್ಲಿ ನೀವು ಚಂದಾದಾರರಾಗಬಹುದು ಹಾಗೂ ಆರ್‌ಎಸ್ಎಸ್ ರೀಡರ್‌ನಂತೆ ಅದನ್ನು ಓದಬಹುದು.

ಬ್ಲಾಕ್ ಮಾಡಿದ ಸೈಟ್‌ಗಳನ್ನು ತೆರೆಯಲು 9 ವಿಧಾನಗಳು

ಬ್ಲಾಕ್ ಮಾಡಿದ ಸೈಟ್‌ಗಳನ್ನು ತೆರೆಯಲು 9 ವಿಧಾನಗಳು

ವೆಬ್2 ಮೇಲ್ ಉಚಿತ ಸೇವೆಯಾಗಿದ್ದು ಇದು ನಿಮ್ಮ ಇನ್‌ಬಾಕ್ಸ್‌ನಲ್ಲೇ ಓದುವಂತಹ ವೆಬ್‌ಸಟ್‌ಗಳನ್ನು ಕಳುಹಿಸುತ್ತದೆ.

Best Mobiles in India

English summary
This article tells about 9 Alternative Ways To Access Blocked Sites.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X