ನಿಮಗೂ ತಿಳಿಯದ ಗೂಗಲ್‌ನ ಅದ್ಭುತ ಜಗತ್ತಿದು
ಟೆಕ್ ಜಗತ್ತಿನಲ್ಲೇ ಅತಿರಥ ಎಂದೆನಿಸಿರುವ ಗೂಗಲ್ ನಿಜಕ್ಕೂ ಕೌತುಕಮಯವಾದ ಜಗತ್ತನ್ನು ನಮ್ಮ ಮುಂದೆ ತೆರೆದಿಡುತ್ತದೆ. ಈ ಸರ್ಚ್ ಜಯೆಂಟ್ ಹೊಸ ಹೊಸ ಅನ್ವೇಷಣೆಗಳೊಂದಿಗೆ ಬರುತ್ತಿದ್ದು ಕಂಪ್ಯೂಟರ್ ಜಗತ್ತನ್ನೇ ಮಾಯಾನಗರಿಯನ್ನಾಗಿಸಿದೆ.
ಗೂಗಲ್ ಬಗ್ಗೆ ಅರಿಯದವರು ಯಾರೂ ಇಲ್ಲ. ನಮಗೆ ಬೇಕಾದ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ಒದಗಿಸುವ ಟೆಕ್ ಮಾಂತ್ರಿಕ ನಿಜಕ್ಕೂ ಅದ್ಭುತ ಸಾಧನೆಗಳನ್ನು ಸಾಧಿಸುವ ಸಾಮರ್ಥ್ಯವುಳ್ಳದ್ದಾಗಿದೆ.

ನಿಮಗೂ ತಿಳಿಯದ ಗೂಗಲ್‌ನ ಅದ್ಭುತ ಜಗತ್ತಿದು
"ಡು ಅ ಬ್ಯಾರೆಲ್ ರೋಲ್" ಅಥವಾ "ಜೆಡ್ ಅಥವಾ ಆರ್ ಟ್ವೈಸ್ ಪುಟವನ್ನು ಸ್ಪಿನ್ ಮಾಡುತ್ತದೆ.

ನಿಮಗೂ ತಿಳಿಯದ ಗೂಗಲ್‌ನ ಅದ್ಭುತ ಜಗತ್ತಿದು
ಇದನ್ನು ಹುಡುಕಿದಾಗ ಪುಟವನ್ನು ಟಿಲ್ಟ್ ಮಾಡುತ್ತದೆ.

ನಿಮಗೂ ತಿಳಿಯದ ಗೂಗಲ್‌ನ ಅದ್ಭುತ ಜಗತ್ತಿದು
ರಿಕರ್ಷನ್‌ಗಾಗಿ ಅದನ್ನು ಹುಡುಕಾಟ ಸ್ಥಳದಲ್ಲ ಹಾಕಿ ಹುಡುಕಾಡಿ.

ನಿಮಗೂ ತಿಳಿಯದ ಗೂಗಲ್‌ನ ಅದ್ಭುತ ಜಗತ್ತಿದು
ಡಿಫೈನ್ ಅನಾಗ್ರಾಮ್ ಅನ್ನು ಹುಡುಕಿದಾಗ ನಿಮಗೆ ಅದ್ಭುತ ಕಾದಿದೆ.

ನಿಮಗೂ ತಿಳಿಯದ ಗೂಗಲ್‌ನ ಅದ್ಭುತ ಜಗತ್ತಿದು
ಅನಾಗ್ರಾಮ್ ಅನ್ನು ಹುಡುಕಿದಾಗ ಇದು ಅದ್ಭುತ ಜಗತ್ತನ್ನೇ ತೆರೆಯುತ್ತದೆ.

ನಿಮಗೂ ತಿಳಿಯದ ಗೂಗಲ್‌ನ ಅದ್ಭುತ ಜಗತ್ತಿದು
ಇದು ನಿಜಕ್ಕೂ ಕಮಾಲನ್ನೇ ನಿಮ್ಮಲ್ಲಿ ಉಂಟುಮಾಡಲಿದೆ.

ನಿಮಗೂ ತಿಳಿಯದ ಗೂಗಲ್‌ನ ಅದ್ಭುತ ಜಗತ್ತಿದು
ಇದು ಕೂಡ ಅತ್ಯಪೂರ್ಣ ಹುಡುಕಾಟ ಎಂದೆನಿಸಿದೆ.

ನಿಮಗೂ ತಿಳಿಯದ ಗೂಗಲ್‌ನ ಅದ್ಭುತ ಜಗತ್ತಿದು
ಬಿಲ್ಡ್ ವಿದ್ ಕ್ರೋಮ್ ಕೂಡ ಅತ್ಯದ್ಭುತವಾಗಿದೆ.

ನಿಮಗೂ ತಿಳಿಯದ ಗೂಗಲ್‌ನ ಅದ್ಭುತ ಜಗತ್ತಿದು
ಗೂಗಲ್ ಬಳಸಿ ವಿಶೇಷ ದಿನಗಳನ್ನು ಹುಡುಕಾಡಬಹುದಾಗಿದೆ.

ನಿಮಗೂ ತಿಳಿಯದ ಗೂಗಲ್‌ನ ಅದ್ಭುತ ಜಗತ್ತಿದು
ಬುಕ್ಸ್ ಬೈ ಬಳಸಿ ಪುಸ್ತಕಗಳನ್ನು ಹುಡುಕಬಹುದಾಗಿದೆ.


Click it and Unblock the Notifications








