Subscribe to Gizbot

ಆಂಡ್ರಾಯ್ಡ ಸೀಕ್ರೆಟ್‌ ಕೋಡ್‌

Posted By:

ಈಗಂತೂ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳದ್ದೇ ಅಬ್ಬರ. ಅದರಲ್ಲೂ ಆಂಡ್ರಾಯ್ಡ್‌ ಮೊಬೈಲ್‌ ಖರೀದಿಯಂತೂ ಹೆಚ್ಚಾಗುತ್ತಿದೆ. ಪ್ರತಿದಿನವು ಒಂದೊಂದು ಮೊಬೈಲ್‌ ಕಂಪೆನಿ ಆಂಡ್ರಾಯ್ಡ್ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಹೀಗಾಗಿ ಗಿಜ್ಬಾಟ್‌ ನಿಮಗೆ ಗೊತ್ತಿರದ ಆಂಡ್ರಾಯ್ಡ್ ಸೀಕ್ರೆಟ್‌ ಕೋಡ್‌ಗಳ ಮಾಹಿತಿಯನ್ನು ತಂದಿದೆ. ಈ ಕೋಡ್‌ಗಳನ್ನು ಕೀಪ್ಯಾಡ್‌ನಿಂದ ಟೈಪ್‌ ಮಾಡಿ ನಿಮ್ಮ ಮೊಬೈಲ್‌ ಗುಣಮಟ್ಟ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ಆಂಡ್ರಾಯ್ಡ ಸೀಕ್ರೆಟ್‌ ಕೋಡ್‌

ಐಎಂಇಐ ನಂಬರ್‌

ಕೋಡ್‌ : *#06#

ಫೋನ್‌ ಬ್ಯಾಟರಿಯ ಸಂಪೂರ್ಣ ಮಾಹಿತಿ ತಿಳಿಯಲು
ಕೋಡ್‌ : *#*#4636#*#*

ಫ್ಯಾಕ್ಟರಿಯ ಡೇಟಾ ರೀಸೆಟ್‌ ಮಾಡಲು
ಕೋಡ್‌ : *#*#7780#*#*

ಫುಲ್‌ ಫ್ಯಾಕ್ಟರಿ ಫಾರ್ಮೇಟ್‌ ಮಾಡಲು
ಕೋಡ್‌ : *2767*3855#

ಜಿ ಟಾಕ್‌ ಸರ್ವಿಸ್‌ ಮಾನಿಟರ್‌
ಕೋಡ್‌ : *#*#8255#*#*

ಕ್ಯಾಮೆರಾ ಫರ್ಮವೇರ್‌ ಸೆಟ್ಟಿಂಗ್ಸ್‌ಗಾಗಿ
ಕೋಡ್‌ : *#*#34971539#*#*

ಎಂಡ್‌ ಕಾಲ್‌/ಪವರ್‌
ಕೋಡ್‌: *#*#7594#*#*

ಬ್ಯಾಕ್‌ಅಪ್‌ ಮೋಡ್‌
ಕೋಡ್‌ : *#*#273283*255*663282*#*#*

ಸರ್ವಿಸ್‌ ಮೋಡ್‌
ಕೋಡ್‌: *#*#197328640#*#*

ವೈಬ್ರೇಷನ್‌ ಮತ್ತು ಬ್ಯಾಕ್‌ಲೈಟ್‌
ಕೋಡ್‌ : *#*#2664#*#*

ಟಚ್‌ಸ್ಕ್ರೀನ್‌ ಟೆಸ್ಟ್
ಟಚ್‌ಸ್ಕ್ರೀನ್‌ : *#*#0588#*#*

ಲಿಂಕ್‌: ಯೂ ಟ್ಯೂಬ್‌ನಿಂದ ವೀಡಿಯೋ ಡೌನ್‌ಲೋಡ್‌ ಮಾಡುವುದು ಹೇಗೆ ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot