Just In
- 14 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 15 hrs ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
- 16 hrs ago
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
- 16 hrs ago
ಗೂಗಲ್ ಕ್ರೋಮ್ ಬಳಸುವವರಿಗೆ ಭಾರತ ಸರ್ಕಾರದಿಂದ ಖಡಕ್ ಎಚ್ಚರಿಕೆ! ಯಾಕೆ ? ಸಮಸ್ಯೆ ಏನು?
Don't Miss
- Sports
SA Vs Eng 1st ODI: ಚೇಸಿಂಗ್ನಲ್ಲಿ ಎಡವಿದ ಇಂಗ್ಲೆಂಡ್ : ದಕ್ಷಿಣ ಆಫ್ರಿಕಾಗೆ 27 ರನ್ಗಳ ಜಯ
- News
Assembly elections: ಪಿಯುಸಿ ಮತ್ತು ಎಸೆಸೆಲ್ಸಿ ಪರೀಕ್ಷೆಯ ನಂತರವೇ ರಾಜ್ಯ ವಿಧಾನಸಭೆ ಚುನಾವಣೆ?
- Movies
"ನಮ್ಮ ತಂದೆ 5 ಎಕರೆ ಜಮೀನು ಮಾಡಿಟ್ಟಿದ್ದರೆ ದನ- ಹಂದಿ ಸಾಕಿಕೊಂಡು ಇರುತ್ತಿದ್ದೆ": ದರ್ಶನ್
- Automobiles
ವೈರಲ್: ಬೆಂಗಳೂರಿನಲ್ಲಿ ಕಾಣಿಸಿಕೊಂಡಿತು ಹೊಚ್ಚ ಹೊಸ ವಾಹನ... ಇದರ ಬಗ್ಗೆ ಗೊತ್ತಾ?
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಡ್ರೀಮ್ 11" ಫ್ಯಾಂಟಸಿ ಕ್ರಿಕೆಟ್ ಲೀಗ್‌ನಲ್ಲಿ ಹಣ ಗಳಿಸುವುದು ಹೇಗೆ?
ಕ್ರಿಕೆಟ್ ಎಂದರೆ ಹಾಗೆ ಭಾರತದ ಪ್ರತಿಯೊಬ್ಬರಿಗೂ ರೋಮಾಂಚನ, ಏನೋ ಪುಳಕ! ಪ್ರಪಂಚದಲ್ಲಿ ಭಾರತೀಯರಿಗಿಂತ ಹೆಚ್ಚು ಕ್ರಿಕೆಟ್ ಆಟವನ್ನು ಇಷ್ಟಪಡುವ ರಾಷ್ಟ್ರ ಇನ್ನೊಂದಿಲ್ಲ ಎಂದು ಹೇಳಬಹುದು!! ಇಂತಹ ಕ್ರಿಕೆಟ್ ಬಗ್ಗೆ ತಿಳಿಯದ ಓರ್ವ ಯುವಕನು ಭಾರತದಲ್ಲಿ ಇಲ್ಲ ಎನ್ನಬಹುದು! ಹಾಗಾಗಿ ಕ್ರಿಕೆಟ್ ಪ್ರೇಮಿಗಳಿಗಾಗಿಯೇ "ಡ್ರೀಮ್ 11" ಫ್ಯಾಂಟಸಿ ಕ್ರಿಕೆಟ್ ಲೀಗ್ ಎನ್ನುವ ಆಪ್ ಒಂದು ಹುಟ್ಟಿಕೊಂಡಿದೆ.
"ಡ್ರೀಮ್ 11" ಫ್ಯಾಂಟಸಿ ಕ್ರಿಕೆಟ್ ಲೀಗ್ ಆಪ್ ಹೆಚ್ಚು ಸೆಕ್ಯೂರ್ ಆಪ್ ಆಗಿದ್ದು, ಈ ಭಾರತದ 100 ಸ್ಟಾರ್ಟ್‌ಅಪ್‌ಗಳಲ್ಲಿ ಇದು ಸಹ ಒಂದಾಗಿದೆ. ನೀವು ಕ್ರಿಕೆಟ್ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದರೆ ನೀವು ಈ ಆಪ್ ಮೂಲಕ ಹಣ ಗಳಿಸಬಹುದಾಗಿದೆ. ಪ್ರಪಂಚದಾದ್ಯಂತ ಈ ಆಪ್ ಮೂಲಕ ಹಲವರು ಹಣಗಳಿಸುತ್ತಿದ್ದಾರೆ!. ಹಾಗೆಯೇ ಇದು ಯಾವುದೇ ಕ್ರೀಡಾ ಬೆಟ್ಟಿಂಗ್ ಅಲ್ಲ! ಈ ಫ್ಯಾಂಟಸಿ ಸ್ಪೋರ್ಟ್ಸ್ ಮತ್ತು ಸ್ಪೋರ್ಟ್ಸ್ ಬೆಟ್ಟಿಂಗ್ ಅಯಸ್ಕಾಂತಹ ಎರಡು ವಿರುದ್ದ ದಿಕ್ಕುಗಳಿದ್ದಂತೆ!!
ಮೋದಿ, ವಿರಾಟ್ ಕೊಹ್ಲಿ ಮತ್ತು ಕಿಚ್ಚ ಸುದೀಪ್ ಉಪಯೋಗಿಸುವ ಸ್ಮಾರ್ಟ್‌ಫೊನ್ ಯಾವುವು ಗೊತ್ತಾ?
ಲೈವ್ ನಡೆಯುತ್ತಿರುವ ಪಂದ್ಯಗಳಲ್ಲಿ ಫ್ಯಾಂಟಸಿ ಕ್ರಿಕೆಟ್ ಲೀಗ್ ಆಡಬೇಕಾಗಿದ್ದು, ನಿಮಗೆ ಕ್ರಿಕೆಟ್ ಸ್ಕಿಲ್‌ಗಳ ಬಗ್ಗೆ ಹೆಚ್ಚು ತಿಳಿದಿದ್ದರೆ ನಿವು ಹೆಚ್ಚು ಹಣಗಳಿಸಬಹುದಾಗಿದೆ. ಡ್ರೀಮ್ 11 ಆಪ್‌ಗೆ ನೀವು ಲಾಗಿನ್ ಆದರೆ 250 ರೂಪಾಯಿ ಹಣವನ್ನು ಅವರು ನೀಮಗೆ ಬೋನಸ್ ಆಗಿ ನಿಡುತ್ತಾರೆ. ಹಾಗಾಗಿ "ಡ್ರೀಮ್ 11" ಫ್ಯಾಂಟಸಿ ಕ್ರಿಕೆಟ್ ಲೀಗ್ ಎಂಜಾಯ್ ಮಾಡಿ! ಮತ್ತು ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಡ್ರೀಮ್ 11 ವೆಬ್‌ಸೈಟ್‌ಗೆ ಲಾಗಿನ್ ಆಗಿ.
Dream11.com ವೆಬ್‌ಸೈಟ್ ತೆರೆದು ನಿಮ್ಮ ಇ-ಮೇಲ್ ಅಕೌಂಟ್ ಮೂಲಕ ಲಾಗಿನ್ ಆಗಿ. ಪೆಜ್ ತೆರದ ನಂತರ ಪೇಜ್ ಬಲಬಾಗದಲ್ಲಿ ಕಾಣುವ ವೆರಿಫೈ ಐಕಾನ್ ಕ್ಲಿಕ್ ಮಾಡಿ ನಿಮ್ಮ ಪಾನ್‌ಕಾರ್ಡ್ ಡೀಟೆಲ್ಸ್ ಮತ್ತು ನಿಮ್ಮ ಬ್ಯಾಂಕ್ ಡೀಟೆಲ್ಸ್ ನಮೂದಿಸಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಕನಸಿನ ಕ್ರಿಕೆಟ್ ಟೀಂ ಕ್ರಿಯೆಟ್ ಮಾಡಿ.
ನಿಮ್ಮ ಪಾನ್‌ಕಾರ್ಡ್ ಮಾಹಿತಿ ನಿಡಿದ ನಂತರ ಪೇಜ್‌ನಲ್ಲಿ ಕಾಣುವ ಕ್ರಿಕೆಟ್ ಮ್ಯಾಚ್‌ಗಳಲ್ಲಿ ಒಂದನ್ನು ಆಯ್ಕ ಮಾಡಿ. ಮತ್ತು ಎರಡು ತಂಡಗಳ ಆಟಗಾರರನ್ನು ಸೇರಿಸಿ ನಿಮ್ಮದೇ ಒಂದು ಕನಸಿನ ತಂಡ ಕಟ್ಟಿರಿ. ನೀವು ಒಂದು ಪಂದ್ಯಕ್ಕೆ ನಾಲ್ಕು ಆಯ್ಕೆಯ ಕ್ರಿಕೆಟ್ ಟೀಂಗಳನ್ನು ಕಟ್ಟಬಹುದು.

ಕ್ಯಾಪ್ಟನ್ ಮತ್ತು ವೈಸ್‌ಕ್ಯಾಪ್ಟನ್ ಆಯ್ಕೆ ಮಾಡಿ.
ನಿಮ್ಮ ಕ್ರಿಕೆಟ್ ಟೀಂ ಕಟ್ಟಿದ ನಂತರ ಆ ತಂಡಕ್ಕೆ ನಾಯಕ ಮತ್ತು ಉಪನಾಯಕನ್ನು ಆಯ್ಕೆಮಾಡಿ. ನೀವು ಆಯ್ಕೆ ಮಾಡಿದ ಕ್ಯಾಪ್ಟನ್ ಮತ್ತು ವೈಸ್‌ಕ್ಯಾಪ್ಟನ್ ಗಳಿಸುವ ಯಾವುದೇ ಪಾಯಿಂಟ್ಸ್‌ಗಳು ಎರಡುಪಟ್ಟು ಹೆಚ್ಚಿರುತ್ತದೆ.

ಪಾಯಿಂಟ್‌ಗಳಿಸಿ ಹಣಗಳಿಸಿ!!
ನಿಮಗೆ ಹೆಚ್ಚು ಕ್ರಿಕೆಟ್ ಸ್ಕಿಲ್ ತಿಳಿದಿದ್ದರೆ ಎರಡು ಕ್ರಿಕೆಟ್ ತಂಡಗಳಿಂದ ನಿಮ್ಮ ಉತ್ತಮ ತಂಡ ಕಟ್ಟಿರಿ. ನಿಮ್ಮ ತಂಡದ ಆಟಗಾರರು ಹೆಚ್ಚು ರನ್, ವಿಕೆಟ್, ಕ್ಯಾಚ್ ಪಡೆದರೆ ನಿಮಗೆ ಹೆಚ್ಚು ಪಾಯಿಂಟ್ ಸಿಗುತ್ತದೆ. ಒಂದೇ ಪಂದ್ಯದ ಹಲವು ಲೀಗ್‌ಗಳಿದ್ದು, ಯಾವ ಲೀಗ್ ಆದರೂ ನೀವು ಆಡಬಹುದು. ಇಲ್ಲ ಕೆಲವು ಉಚಿತ ಲೀಗ್‌ಗಳು ಸಹ ಇರುತ್ತವೆ!!

ಹಣ ಪಡೆಯಿರಿ!
ನೀವು ಕಟ್ಟುವ ಕ್ರಿಕೆಟ್ ತಂಡಗಳು ಉತ್ತಮ ಪಾಯಿಂಟ್ ಗಳಿಸಿ ಲೀಗ್ ಗೆದ್ದರೆ ನಿಮಗೆ ಹಣ ಸಂದಾಯವಾಗುತ್ತದೆ. ಅದನ್ನು ರಿಸೀವ್ ಮಾಡಿ ಆ ಹಣವನ್ನು ನಿಮ್ಮ ಬ್ಯಾಂಕ್ ಅಕೌಂಟ್‌ಗೆ ತೆಗೆದುಕೊಳ್ಳಬಹುದು. ಆದರೆ ಹಣಕ್ಕೆ ಟ್ಯಾಕ್ಸ್ ಕಟ್ಟಬೆಕಾಗುತ್ತದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470