ಮೋದಿ, ವಿರಾಟ್ ಕೊಹ್ಲಿ ಮತ್ತು ಕಿಚ್ಚ ಸುದೀಪ್ ಉಪಯೋಗಿಸುವ ಸ್ಮಾರ್ಟ್‌ಫೊನ್ ಯಾವುವು ಗೊತ್ತಾ?

By: Bhaskar N J

ಒಂದು ಸ್ಮಾರ್ಟ್‌ಫೋನ್ ಖರೀದಿಸಲು ಫೋನ್ ತಯಾರಿಸಿದ ಕಂಪೆನಿ, ಆ ಫೋನ್ ಫೀಚರ್, ಬೆಲೆ ಮುಖ್ಯವಾಗಿರುತ್ತದೆ ಎಂಬುದು ಮಾರುಕಟ್ಟೆ ಸತ್ಯ!. ಆದರೆ, ಭಾರತದಲ್ಲಿ ಕ್ರಿಕೆಟ್ ಆಟಗಾರ ಅಥವಾ ಸಿನಿಮಾ ನಟರು ಜಾಹಿರಾತು ನೀಡುವ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಮಾರಾಟವಾಗುತ್ತವೆ ಎಂದು ಸಮೀಕ್ಷೆಯೊಂದು ಹೇಳಿದೆ.!!

ನಟರು ಮತ್ತು ಆಟಗಾರರು ಜಾಹಿರಾತು ನೀಡುವ ಸ್ಮಾರ್ಟ್‌ಫೋನ್ ಬೇರೆ ಮತ್ತು ಅವರು ಉಪಯೋಗಿಸುತ್ತಿರುವ ಸ್ಮಾರ್ಟ್‌ಫೋನ್ ಬೇರೆಯದ್ದಾಗಿರುತ್ತದೆ! ಜಾಹಿರಾತು ನೀಡುವುದಕ್ಕಿಂತ ಅವರು ಉಪಯೋಗಿಸುತ್ತಿರುವ ಸ್ಮಾರ್ಟ್‌ಫೋನ್ ಯಾವುದು ಎಂದು ಎಲ್ಲರೂ ಕುತೋಹಲ ಹೊಂದಿರುತ್ತಾರೆ! ಹಾಗಾಗಿ, ಭಾರತ ಮತ್ತು ಕರ್ನಾಟಕದ ಯಾವ ಯಾವ ಪ್ರಮುಖ ವ್ಯಕ್ತಿಗಳು ಮತ್ತು ನಟರು ಯಾವ ಯಾವ ಸ್ಮಾರ್ಟ್‌ಫೋನ್ ಉಪಯೋಗಿಸುತ್ತಿದ್ದಾರೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಜಿಯೋ "happy new year" ಎಫೆಕ್ಟ್! ಏರ್‌ಟೆಲ್ ಇತಿಹಾಸದಲ್ಲಿಯೇ ಅತ್ಯುತ್ತಮ ಆಫರ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರಧಾನಮಂತ್ರಿ ನರೇಂದ್ರ ಮೋದಿ.

ಪ್ರಧಾನಮಂತ್ರಿ ನರೇಂದ್ರ ಮೋದಿ.

ಸೆಲ್ಫಿ ಪ್ರಿಯರಾದ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಪಲ್ ಕಂಪೆನಿಯ ಐಫೋನ್ ಬಳಸುತ್ತಾರೆ ಎನ್ನಲಾಗಿದೆ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹೇಂದ್ರಸಿಂಗ್ ಧೋನಿ.

ಮಹೇಂದ್ರಸಿಂಗ್ ಧೋನಿ.

ಕ್ಯಾಪ್ಟನ್ ಕೂಲ್ ಮಹೇಂದ್ರಸಿಂಗ್ ಧೋನಿ ಭಾರತ ತಂಡದ ಶ್ರೇಷ್ಟ ಕ್ಯಾಪ್ಟನ್‌ಗಳಲ್ಲಿ ಒಬ್ಬರು. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಇವರು ಬ್ಲಾಕ್‌ಬೆರ್ರಿ ಝಡ್ 3 ( Blackberry Z3 ) ಸ್ಮಾರ್ಟ್‌ಫೋನ್ ಬಳಸುತ್ತಾರೆ ಎನ್ನಲಾಗಿದೆ.

ಕಿಚ್ಚ ಸುದೀಪ್

ಕಿಚ್ಚ ಸುದೀಪ್

ಕನ್ನಡ ಚಲನಚಿತ್ರ ನಟ ಕಿಚ್ಚ ಸದೀಪ್ ಅವರು ಎಲ್ಲಿಯೂ ಹೆಚ್ಚಾಗಿ ಸ್ಮಾರ್ಟ್‌ಫೋನ್ ಹಿಡಿದು ಕಾಣಿಸಿಕೊಂಡವರಲ್ಲ. ಆದರೆ ಸುದೀಪ್ ಅವರನ್ನು ಹತ್ತಿರದಿಂದ ನೋಡಿದವರು ಅವರು ಆಪಲ್ ಐಫೋನ್ ಸೀರಿಸ್ ಮೊಬೈಲ್‌ಗಳನ್ನು ಉಪಯೋಗಿಸುತ್ತಾರೆ ಎಂದು ಹೇಳಿದ್ದಾರೆ. ಇನ್ನು ಈ ಅಪರೂಪದ ಫೋಟೊದಲ್ಲಿ ಸುದೀಪ್ ಫೋನ್ ಹಿಡಿದಿರುವ ದೃಶ್ಯ ನೋಡಬಹುದು.

ದರ್ಶನ್ ತೂಗುದೀಪ್.

ದರ್ಶನ್ ತೂಗುದೀಪ್.

ಕನ್ನಡ ಚಲನಚಿತ್ರ ಮತ್ತೊಬ್ಬ ಮಹಾನ್‌ ನಟ ದರ್ಶನ್ ತೂಗುದೀಪ್ ಅವರು ಟ್ರಕ್ಕಿಂಗ್ ಪ್ರಿಯರೆನ್ನುವ ಅವರ ಆಪ್ತರು ದರ್ಶನ ಅವರು ಐಫೋನ್ ಸೀರಿಸ್ ಮತ್ತು ಬ್ಲಾಕ್‌ಬೆರ್ರಿ ಮೊಬೈಲ್ ಸೀರಿಸ್ ಮೊಬೈಲ್‌ಗಳನ್ನು ಉಪಯೋಗಿಸುತ್ತಾರೆ ಎಂದು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ.

ವಿರಾಟ್ ಕೊಹ್ಲಿ.

ಭಾರತದ ಕ್ರಿಕೆಟ್ ತಂಡದ ದ್ರುವತಾರೆ. ಇಂದಿನ ಕ್ರಿಕೆಟ್ ಶ್ರೇಷ್ಟ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರು ಬ್ಲಾಕ್‌ಬೆರ್ರಿ ಕ್ಲಾಸಿಕ್ ಐ ಸ್ಮಾರ್ಟ್‌ಫೋನ್ ಮತ್ತು ಐಫೋನ್ ಸೀರಿಸ್ ಮೊಬೈಲ್‌ಗಳನ್ನು ಉಪಯೋಗಿಸುತ್ತಾರೆ ಎನ್ನಲಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
you can see dhoni's daughter ziva is trying to call someone: its virat kohl's phone which is may be blackberry classic. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot