ಖರ್ಚಿಲ್ಲದೆ ಮೆನೆಯಲ್ಲಿಯೇ "ನೆಟ್‌ವರ್ಕ್ ಬೂಸ್ಟರ್" ತಯಾರಿಸುವುದು ಹೇಗೆ? ವಿಡಿಯೋ ನೋಡಿ!!

ಒಂದು ಪೆನ್ಸಿಲ್ ಮತ್ತು ಒಂದು ಡೇಟಾ ಕೇಬಲ್ ಇದ್ದರೆ ನಿಮ್ಮ ಸಿಗ್ನಲ್ ಬೂಸ್ಟರ್ ತಯಾರಾಗುತ್ತದೆ.!!

|

ಮನೆಯಲ್ಲಿ ನೆಟ್‌ವರ್ಕ್ ಸಿಗ್ನಲ್ ಸಿಗುತ್ತಿಲ್ಲ ಎಂದರೆ ಮಾರುಕಟ್ಟೆಯಲ್ಲಿ ಸಿಗ್ನಲ್ ಬೂಸ್ಟರ್ ಖರೀದಿಸಬಹುದು. ಆದರೆ ಅದಕ್ಕಾಗಿ ಹೆಚ್ಚು ಹಣವನ್ನು ವೆಚ್ಚಮಾಡಬೇಕಾಗುತ್ತದೆ.!! ಹಾಗಾಗಿ, ಖರ್ಚಿಲ್ಲದೆ ಮೆನೆಯಲ್ಲಿಯೇ ಸಿಗ್ನಲ್ ಬೂಸ್ಟರ್ ತಯಾರಿಸಿದರೆ ಹೇಗಿರುತ್ತದೆ.!!

ಹೌದು, ಮನೆಯಲ್ಲಿಯೇ ನೆಟ್‌ವರ್ಕ್ ಸಿಗ್ನಲ್ ಬೂಸ್ಟರ್ ತಯಾರಿಸಬಹುದು. ಅದು ಕೇವಲ ಒಂದು ಪೆನ್ಸಿಲ್ ಮೂಲಕ.!! ಇಂತಹ ಸರಳ ವಿಧಾನ ನಿಮಗೆ ಅಚ್ಚರಿ ಮುಡಿಸಬಹುದು.! ಒಂದು ಪೆನ್ಸಿಲ್ ಮತ್ತು ಒಂದು ಡೇಟಾ ಕೇಬಲ್ ಇದ್ದರೆ ನಿಮ್ಮ ಸಿಗ್ನಲ್ ಬೂಸ್ಟರ್ ತಯಾರಾಗುತ್ತದೆ.!!

ಖರ್ಚಿಲ್ಲದೆ ಮೆನೆಯಲ್ಲಿಯೇ

ಮನೆಯಲ್ಲಿ ನೆಟ್‌ವರ್ಕ್‌ ಸರಿಯಾಗಿ ಸಿಗುತ್ತಿಲ್ಲವೇ? ಇಲ್ಲಿದೆ ಪರಿಹಾರ!!

ಈ ಸಿಗ್ನಲ್ ಬೂಸ್ಟರ್ ಸಹಾಯದಿಂದ ಮೂರು ಪಟ್ಟು ಹೆಚ್ಚು ವೇಗದಲ್ಲಿ ಇಂಟರ್‌ನೆಟ್ ಡೌನ್‌ಲೋಡ್ ಮಾಡಬಹುದು. ಮತ್ತು ಕರೆ ಕಡಿತವನ್ನು ತಪ್ಪಿಸಬಹುದು. ಹಾಗಾದರೆ, ಮನೆಯಲ್ಲಿಯೇ ಸಿಗ್ನಲ್ ಬೂಸ್ಟರ್ ತಯಾರಿಸುವುದು ಹೇಗೆ? ಅದು ಹೇಗೆ ಕಾರ್ಯನಿರ್ವಹಣೆ ನೀಡುತ್ತದೆ. ಎಂಬುದನ್ನು ಕೆಳಗಿನ ವಿಡಿಯೋದಲ್ಲಿ ನೋಡಿರಿ.

Best Mobiles in India

Read more about:
English summary
Hope this helps you improve your cell signal! What do you think?to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X