'ಟ್ರೂ ಕಾಲರ್' ಆಪ್‌ ಮೂಲಕ ಬ್ಯಾಂಕ್ ಖಾತೆಗೆ ಹಣ ತುಂಬುವುದು ಹೇಗೆ?

Written By:

ಬಹುತೇಕರ ಸ್ಮಾರ್ಟ್‌ಫೋನ್‌ನಲ್ಲಿ ಜಾಗಪಡೆದಿರುವ, ಅಪರಿಚಿತರ ಕರೆಗಳ ವಿವರಗಳನ್ನು ತಿಳಿಯಲು ಮತ್ತು ಮೊಬೈಲ್ ಸಂಖ್ಯೆಯನ್ನು ನಿರ್ಬಂಧಿಸಲು ಉಪಯೋಗಿಸುತ್ತಿದ್ದ ಟ್ರೂ ಕಾಲರ್ ಆಪ್‌ ಇದೀಗ ಮತ್ತಷ್ಟು ಅಪ್‌ಡೇಟ್ ಆಗಿದೆ.!! ಹಾಗಾಗಿ,ಇನ್ನು ಮುಂದೆ ಟ್ರೂ ಕಾಲರ್ ಆಪ್‌ನಲ್ಲಿ ನಗದು ವರ್ಗಾವಣೆಯನ್ನೂ ಸಹ ಮಾಡಬಹುದಾಗಿದೆ.!!

ಐಸಿಐಸಿಐ ಬ್ಯಾಂಕ್ ಸಹಯೋಗದಲ್ಲಿ 'ಟ್ರೂ ಕಾಲರ್ ಪೇ' ಹೆಸರಿನ ಹೊಸ ಸೌಲಭ್ಯವನ್ನು ಟ್ರೂ ಕಾಲರ್ ತಂತ್ರಾಂಶ ಒದಗಿಸಲಿದ್ದು, ಈಗಾಗಲೇ ಈ ತಂತ್ರಾಂಶವನ್ನು ನೂತನ ಆಪ್‌ನಲ್ಲಿ ಅಳವಡಿಸಲಾಗಿದೆ.!! ಇದರ ಮೂಲಕ ಹಣ ವರ್ಗಾವಣೆ ಮಾಡಬಹುದು ಎಂದು ಟ್ರೂ ಕಾಲರ್ ಸಂಸ್ಥೆಯ ವ್ಯವಸ್ಥಾಪಕರು ಹೇಳಿದ್ದಾರೆ.

'ಟ್ರೂ ಕಾಲರ್' ಆಪ್‌ ಮೂಲಕ ಬ್ಯಾಂಕ್ ಖಾತೆಗೆ ಹಣ ತುಂಬುವುದು ಹೇಗೆ?

ಬ್ಯಾಂಕಿಂಗ್, ಮೊಬೈಲ್ ರೀಚಾರ್ಜ್, ವಿಡಿಯೊ ಕರೆಯಂತಹ ಹೊಸ ಹೊಸ ಸೌಲಭ್ಯಗಳೊಂದಿಗೆ ಟ್ರೂ ಕಾಲರ್ ಆಪ್‌ ಅಭಿವೃದ್ಧಿಪಡಿಸಲಾಗಿದೆ. ಈ ಎಲ್ಲಾ ಸೌಲಭ್ಯಗಳು ಬಳಕೆದಾರರಿಗೆ ಮುಕ್ತವಾಗಿವೆ ಎಂದು 'ಟ್ರೂ ಸಾಫ್ಟ್‌ವೇರ್ ಸ್ಕಾಂಡಿನೇವಿಯಾ ಎಬಿ' ಸಂಸ್ಥೆ ತಿಳಿಸಿದೆ.

'ಟ್ರೂ ಕಾಲರ್' ಆಪ್‌ ಮೂಲಕ ಬ್ಯಾಂಕ್ ಖಾತೆಗೆ ಹಣ ತುಂಬುವುದು ಹೇಗೆ?

ಯುಪಿಐ ಅಥವಾ ಭೀಮ್ ಆಪ್‌ ಜೊತೆ ಜೋಡಿಸಲಾಗಿರುವ ಮೊಬೈಲ್ ಸಂಖ್ಯೆಗೆ ಹಣ ವರ್ಗಾವಣೆ ಮಾಡುವ ತಂತ್ರಜ್ಞಾನ ಇದಾಗಿದ್ದು, ಟ್ರೂ ಕಾಲರ್ ಪೇ' ಮೂಲಕ ಯುಪಿಐ ಐಡಿ ಕ್ರಿಯೇಟ್ ಮಾಡಿ ಬಹಳ ಸುಲಭವಾಗಿ ಹಣ ಕಳುಹಿಸಬಹುದು ಮತ್ತು ಮೊಬೈಲ್‌ಗೆ ರೀಚಾರ್ಜ್, ಆನ್‌ಲೈನ್‌ ಪೇಮೆಂಟ್ ಸಹ ಮಾಡಬಹುದು.!!

ಓದಿರಿ: ಈ ಟ್ರಿಕ್ಸ್ ಗೊತ್ತಿದ್ದರೆ ಸೈಬರ್ ಅಟ್ಯಾಕ್ ಆಗಲು ಚಾನ್ಸೆ ಇಲ್ಲ!..ಮಿಸ್ ಮಾಡ್ಕೊಬೇಡಿ!!

Read more about:
English summary
Through your UPI linked Bank A/c, you can send money to anyone who has linked his/her bank account to any UPI-enabled app (including Truecaller) by using their UPI ID. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot