ಈ ಟ್ರಿಕ್ಸ್ ಗೊತ್ತಿದ್ದರೆ ಸೈಬರ್ ಅಟ್ಯಾಕ್ ಆಗಲು ಚಾನ್ಸೆ ಇಲ್ಲ!..ಮಿಸ್ ಮಾಡ್ಕೊಬೇಡಿ!!

ಸೈಬರ್ ಕ್ರಿಮಿನಲ್‌ಗಳ ಕಾರ್ಯನಿರ್ವಹಣೆ ಹೇಗಿರುತ್ತದೆ? ಮತ್ತು ಅದನ್ನು ಸಿಂಪಲ್ ಆಗಿ ನಿರ್ವಹಣೆ ಮಾಡುವುದು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.!!

|

ಇತ್ತೀಚಿಗೆ ಪ್ರಪಂಚದಾಧ್ಯಂತ 150ಕ್ಕೂ ಹೆಚ್ಚು ದೇಶಗಳಲ್ಲಿ ಸೈಬರ್ ಅಟ್ಯಾಕ್ ಆಗಿದ್ದು ಬಹುತೇಕರಿಗೆ ಗೊತ್ತೇ ಇದೆ.! ಇಂತಹ ಸೈಬರ್ ಅಟ್ಯಾಕ್‌ಗೆ ಕರ್ನಾಟಕದಲ್ಲಿಯೂ ಬಲಿಯಾದವರಿದ್ದಾರೆ ಎಂದರೆ ಈ ದಾಳಿಯಪ್ರಮಾಣ ಎಷ್ಟಿರಬಹುದು ಎಂದು ನೀವು ಅಂದಾಜು ಮಾಡಬಹುದು.!!

ಈ ರೀತಿಯ ದಾಳಿಯ ಹಿಂದೆ ಯಾರಿದ್ದಾರೆ ಎನ್ನವುದಕ್ಕೂ ಮೊದಲು ಅವರು ನಿಮ್ಮ ಮಾಹಿತಿಯನ್ನು ಹೇಗೆ ಕದಿಯುತ್ತಾರೆ ಎಂಬುದು ಬಹಳ ಮುಖ್ಯ. ಹಾಗಾಗಿ, ಸೈಬರ್ ಕ್ರಿಮಿನಲ್‌ಗಳ ಕಾರ್ಯನಿರ್ವಹಣೆ ಹೇಗಿರುತ್ತದೆ? ಮತ್ತು ಅದನ್ನು ಸಿಂಪಲ್ ಆಗಿ ನಿರ್ವಹಣೆ ಮಾಡುವುದು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಈ ಟ್ರಿಕ್ಸ್ ಗೊತ್ತಿದ್ದರೆ ಸೈಬರ್ ಅಟ್ಯಾಕ್ ಆಗಲು ಚಾನ್ಸೆ ಇಲ್ಲ!!!

ನೀವು ಕಂಪ್ಯೂಟರ್‌ನಲ್ಲಿ ಟೈಪ್‌ ಮಾಡುವ ಪ್ರತಿ ಅಕ್ಷರವನ್ನೂ ತಿಳಿದುಕೊಳ್ಳುವಂತಹ ಕೆಲವು ಕುತಂತ್ರಾಂಶಗಳನ್ನು ಹ್ಯಾಕರ್‌ಗಳು ಅಭಿವೃದ್ಧಿಪಡಿಸುತ್ತಿರುತ್ತಾರೆ. ಇದರಿಂದ ಅವರು ನಿಮ್ಮ ಮಾಹಿತಿಯನ್ನು ಕದಿಯುತ್ತಾರೆ. ಇದಕ್ಕೆ ಉತ್ತಮ ಪರಿಹಾರವೆಂದರೆ ನೀವು ಟೈಪ್‌ ಮಾಡಿದ ಅಕ್ಷರ ಯಾವುದು ಎಂದು ಅವರಿಗೆ ತಿಳಿಯದಂತೆ ನೋಡಿಕೊಳ್ಳುವುದು.!!

ಈ ಟ್ರಿಕ್ಸ್ ಗೊತ್ತಿದ್ದರೆ ಸೈಬರ್ ಅಟ್ಯಾಕ್ ಆಗಲು ಚಾನ್ಸೆ ಇಲ್ಲ!!!

ಇದಕ್ಕಾಗಿಯೇ 'ಕೀ ಸ್ಕ್ರಾಂಬ್ಲರ್ ಪರ್ಸ್‌ನಲ್' ಎಂಬ ಆಪ್ ಇದೆ. ಈ ಆಪ್‌ ಅನ್ನು ನಿಮ್ಮ ಕಂಪ್ಯೂಟರ್‌ ಅಥವಾ ಮೊಬೈಲ್‌ನಲ್ಲಿ ಅಳವಡಿಸಿದರೆ ನೀವು ಟೈಪ್‌ ಮಾಡುವ ಪ್ರತಿ ಅಕ್ಷರವನ್ನೂ ಹ್ಯಾಕರ್‌ಗಳಿಗೆ ಗೊತ್ತಾಗದ ಹಾಗೆ ಇದು ಎನ್‌ಕ್ರಿಪ್ಟ್‌ ಮಾಡುತ್ತದೆ. ಹಾಗಾಗಿ, ನೀವು ಹ್ಯಾಕರ್‌ಗಳ ಕೈಗೆ ಸಿಗಲು ಚಾನ್ಸೆ ಇಲ್ಲ.!! ಗೊತ್ತಿತ್ತಾ?

ಓದಿರಿ: ಜಿಯೋ ಸಿನಿಮಾ ಆಪ್ ಈಗಲೇ ಡೌನ್‌ಲೋಡ್ ಮಾಡಿ!! ಏಕೆ ಗೊತ್ತಾ??

Best Mobiles in India

Read more about:
English summary
Online privacy is a hot topic. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X