ಪವರ್‌ಕಟ್‌ ಆದಲ್ಲಿ ಫೋನ್‌ ಚಾರ್ಜ್‌ಮಾಡಲು ಕೆಲ ಸರಳ ಉಪಾಯ

By Super
|

ಪವರ್‌ಕಟ್‌ ಆದಲ್ಲಿ ಫೋನ್‌ ಚಾರ್ಜ್‌ಮಾಡಲು ಕೆಲ ಸರಳ ಉಪಾಯ
ಬ್ಯಾಕಪ್‌ ಬ್ಯಾಟರಿ

ಅಂದಹಾಗೆ ನೀವು ಆಗಿಂದ್ದಾಗೆ ಊರಿಂದ ಊರಿಗೆ ಹೆಚ್ಚು ಪ್ರಯಾಣ ಬೆಳೆಸುವವರಾಗಿದ್ದರೆ ನಿಮ್ಮ ಬಳಿ ಸದಾ ಒಂದು ಬ್ಯಾಕಪ್‌ ಬ್ಯಾಟರಿ ಇಟ್ಟು ಕೊಳ್ಳುವುದು ಸೂಕ್ತಾ. ಈ ಬ್ಯಾಕಪ್‌ ಬ್ಯಾಟರಿಯ ಮೂಲಕ ನೀವು ನಿಮ್ಮ ಮೊಬೈಲ್‌ ಫೋನ್‌ ಅಷ್ಟೇ ಅಲ್ಲಾ ಕ್ಯಾಮೆರಾ, ಲ್ಯಾಪ್‌ಟಾಪ್‌ ಹಾಗೂ ಟ್ಯಾಬ್ಲೆಟ್‌ಗಳನ್ನೂ ಕೂಡಾ ಚಾರ್ಜ್‌ ಮಾಡಿಕೊಳ್ಳಬಹುದಾಗಿದೆ. ಇಂತಹ ಬ್ಯಾಕಪ್‌ ಬ್ಯಾಟರಿಗಳು ಮಾರು ಲಭ್ಯವಿದ್ದು ಗ್ರಾಹಕರು ಖರಿದಿಸಿ ಕೊಳ್ಳಬಹುದಾಗಿದೆ. ಅಂದಹಾಗೆ ವಿವಿಧ ಗಾತ್ರಗಳಲ್ಲಿ ಲಭ್ಯವಿರುವ ಈ ಬ್ಯಾಕಪ್‌ ಬ್ಯಾಟರಿಗಳಲ್ಲಿ ಹೆಚ್ಚಿನ ಪವರ್‌ ಸ್ಟೋರ್‌ ಮಾಡಿ ಇಡಬಹುದಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X