Subscribe to Gizbot

ಪವರ್‌ಕಟ್‌ ಆದಲ್ಲಿ ಫೋನ್‌ ಚಾರ್ಜ್‌ಮಾಡಲು ಕೆಲ ಸರಳ ಉಪಾಯ

Posted By: Staff
<ul id="pagination-digg"><li class="next"><a href="/how-to/charge-your-phone-thease-5-smart-ways-2.html">Next »</a></li></ul>
ಪವರ್‌ಕಟ್‌ ಆದಲ್ಲಿ ಫೋನ್‌ ಚಾರ್ಜ್‌ಮಾಡಲು ಕೆಲ ಸರಳ ಉಪಾಯ
ಈಗಂತೂ ದಿನನಿತ್ಯದ ಕೆಲಸಕಾರ್ಯಗಳು ಯಾವಮಟ್ಟಿಗೆ ಇರುತ್ತವೆ ಎಂದರೆ ನಮ್ಮ ಮೊಬೈಲ್‌ ಫೋನ್‌ ಚಾರ್ಜ್‌ ಮಾಡಲೂ ಕೂಡಾ ಸಮಯವಿರುವುದಿಲ್ಲ. ಈ ರೀತಿ ಶರವೇಗದಿ ಸಾಗುತ್ತಿರುವ ದೈನಂದಿನ ಚಟುಚಟಿಕೆಗಳಲ್ಲಿ ಅಂತೂ ಇಂತೂ ಸ್ವಲ್ಪ ಕಾಲ ಮೋಬೈಲ್‌ ಫೋನ್‌ ಚಾರ್ಜ್‌ಮಾಡಲು ಮುಂದಾದಾಗ ಪವರ್‌ಕಟ್‌ ಆದರಂತೂ ತಲೆ ಸಿಡಿದು ಹೋದಂತಾಗುತ್ತದೆ. ಇಂತಹ ಸಂದರ್ಭದಲ್ಲಿ ಮೊಬೈಲ್‌ ಫೋನ್‌ ಚಾರ್ಜ್‌ ಮಾಡುವುದಾದರೂ ಹೇಗೆ? ಮೊಬೈಲ್‌ ಫೋನ್‌ ಇಲ್ಲದೇ ಹೋದಲ್ಲಿ ಯಾವ ಕೆಲಸವನ್ನೂ ಕೂಡ ಸರಿಯಾಗಿ ಮಾಡಲಾಗದಷ್ಟು ಅವಲಂಬಿತರಾಗಿ ಬಿಟ್ಟಿದ್ದೇವೆ. ಅದಕ್ಕಾಗಿಯೇ ಗಿಜ್ಬಾಟ್‌ ಇಂದು ಪವರ್‌ ಕಟ್‌ ಸಂದರ್ಭಗಳಲ್ಲಿ ಮೊಬೈಲ್‌ ಫೋನ್‌ಗಳನ್ನು ಯಾವ ರೀತಿ ಚಾರ್ಜ್‌ ಮಾಡಿಕೋಳ್ಳ ಬಹುದಾಗಿ ಸುಲಭ ಹಾಗೂ ಸರಳ ವಿಧಾನ ಕುರಿತಾಗಿ ತಂದಿದೆ ಒಮ್ಮೆ ಓದಿ ನೋಡಿ.
<ul id="pagination-digg"><li class="next"><a href="/how-to/charge-your-phone-thease-5-smart-ways-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot