ಅಂಧರ ಬಾಳಿಗೆ ಬೆಳಕಾದ 11ನೇ ತರಗತಿ ವಿಧ್ಯಾರ್ಥಿ!..ಏನೀತನ ಅತ್ಯದ್ಬುತ ಸಾಧನೆ?

ಈ ಆವಿಷ್ಕಾರದ ಬಗ್ಗೆ ಪ್ರಖ್ಯಾತ ಸಂಸ್ಥೆಗಳಾದ ಯುನಿಸೆಫ್, ಎನ್ಐಎಫ್ ಹಾಗೂ ಸೃಷ್ಟಿ ಸಹ ಮೆಚ್ಚುಗೆ ವ್ಯಕ್ತಪಡಿಸಿವೆ.

|

ಹುಟ್ಟಿನಿಂದಲೇ ಕುರುಡಾಗಿ ಹುಟ್ಟುವವರು, ಎಂದು ಪ್ರಪಂಚವನ್ನೆ ನೋಡಲು ಸಾಧ್ಯವಿಲ್ಲದಿರುವ ಸಾಕಷ್ಟು ಅಂಧರು ನಮ್ಮಲ್ಲಿದ್ದಾರೆ. ಅಂತವರ ಭಾಳಿಗೆ ಬೆಳಕಾಗುವ ವಿಶೇಷ ಕನ್ನಡಗಳನ್ನು ಇಟಾನಗರದ 11ನೇ ತರಗತಿಯ ವಿದ್ಯಾರ್ಥಿಯೋರ್ವ ಆವಿಷ್ಕರಿಸಿದ್ದಾನೆ.!!

ಹೌದು, ಯಾವುದೇ ದೈಹಿಕ ಸ್ಪರ್ಶವಿಲ್ಲದೆ, ಕೇವಲ ಧ್ವನಿ ತರಂಗಗಳು ಮತ್ತು ಪ್ರತಿಧ್ವನಿಗಳು ಆಧಾರದ ಮೇಲೆ ಕಾರ್ಯನಿರ್ವಹಿಸುವ ವಿಶೇಷ ಕನ್ನಡಗಳನ್ನು ಅನಂಗ್ ತಡರ್ ಎಂಬ 11ನೇ ತರಗತಿಯ ವಿಧ್ಯಾರ್ಥಿ ಆವಿಷ್ಕರಿಸಿದ್ದು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.!!

ಅಂಧರ ಬಾಳಿಗೆ ಬೆಳಕಾದ 11ನೇ ತರಗತಿ ವಿಧ್ಯಾರ್ಥಿ!..ಏನೀತನ ಅತ್ಯದ್ಬುತ ಸಾಧನೆ?
ಸಂಗ್ರಹ ಚಿತ್ರ.

ಜಿಯೋ ಧನ್ ಧನಾ ಧನ್ ಆಫರ್ ಸಹ ಕೊನೆಯಾಗಲಿದೆ!!

ಅನಂಗ್ ತಡರ್ ಶಬ್ದ ಗ್ರಹಿಸುವಂತಹ "ಗಾಂಗಲ್ ಫಾರ್ ಬ್ಲೈಂಡ್" ಎಂಬ ಕನ್ನಡಕವನ್ನು ಆವಿಷ್ಕರಿಸಿದ್ದು, ಈ ವಿಶೇಷ ಆವಿಷ್ಕಾರಕ್ಕೆ ಇತ್ತೀಚಿಗೆ ಗುವಾಹತಿಯಲ್ಲಿ ನಡೆದ ವಿಜ್ಞಾನ ಉತ್ಸವದಲ್ಲಿ ದಿನನಾಥ್ ಪಾಂಡೆ ಸ್ಮಾರ್ಟ್ ಐಡಿಯಾ ಇನ್ನೋವೇಶನ್ ಪ್ರಶಸ್ತಿ ಸಿಕ್ಕಿದೆ.!

ಅಂಧರ ಬಾಳಿಗೆ ಬೆಳಕಾದ 11ನೇ ತರಗತಿ ವಿಧ್ಯಾರ್ಥಿ!..ಏನೀತನ ಅತ್ಯದ್ಬುತ ಸಾಧನೆ?
ಸಂಗ್ರಹ ಚಿತ್ರ.

ಇನ್ನು ಈ ಆವಿಷ್ಕಾರದ ಬಗ್ಗೆ ಪ್ರಖ್ಯಾತ ಸಂಸ್ಥೆಗಳಾದ ಯುನಿಸೆಫ್, ಎನ್ಐಎಫ್ ಹಾಗೂ ಸೃಷ್ಟಿ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದು, ಎನ್ಐಎಫ್ ಮತ್ತು ಯುನಿಸೆಫ್ ವಿಶೇಷ ಗಾಂಗಲ್ ಫಾರ್ ಬ್ಲೈಂಡ್ ಕನ್ನಡಕವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗಿವೆ.!!

Best Mobiles in India

Read more about:
English summary
Class XI student creates special goggles for blind to help detect objects

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X