ಮೊಬೈಲ್‌ ಬಗ್ಗೆ ಪ್ರಚಲಿತದಲ್ಲಿರುವ ಮಿಥ್‌ಗಳು

By Ashwath
|

ಮೊಬೈಲ್‌ ಬಂದ ಮೇಲೆ ಅದಕ್ಕೆ ಸಂಬಂಧಿದಂತೆ ಹೊಸದಾಗಿ ಬರುವಂತಹ ಮಿಥ್‌ಗಳಿಗೆ ಏನು ಕೊರತೆಯಿಲ್ಲ. ಈ ಮಿಥ್‌ಗಳನ್ನೇ ಬಹಳಷ್ಟು ಜನ ನಂಬುತ್ತಾರೆ. ಹಾಗಂತ ಈ ಮಿಥ್‌ಗಳಲ್ಲಿ ಕೆಲವೊಂದು ಸತ್ಯವೂ ಹೌದು. ಹಾಗಾಗಿ ಗಿಜ್ಬಾಟ್‌ ಈ ಬಾರಿ ಮೊಬೈಲ್‌ಗಳಿಗೆ ಸಂಬಂಧಿಸಿ ಸಾಮಾನ್ಯ ಮಿಥ್‌ಗಳನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಪ್ರಪಂಚದಲ್ಲಿ ಅತೀ ಹೆಚ್ಚು ಮಾರಾಟವಾದ ಮೊಬೈಲ್‌ಗಳು

ಮೊಬೈಲ್‌ ಬಗ್ಗೆ ಪ್ರಚಲಿತದಲ್ಲಿರುವ ಮಿಥ್‌ಗಳು

ಮೊಬೈಲ್‌ಗಳು ಹೊರಸೂಸುವ ಎಲೆಕ್ಟ್ರಾನಿಕ್ ಡಿಸ್‌ಚಾರ್ಜ್(ಇಎಸ್‌ಡಿ)ನಿಂದ ಅಗ್ನಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಸಾಧ್ಯತೆ ಕಡಿಮೆಯಾದರೂ, ಅಪಾಯ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಡಿಜಿಟಲ್‌ ಸಾಧನಗಳು, ಲ್ಯಾಪ್‌ಟಾಪ್ ಅಥವಾ ಮೊಬೈಲ್ ಫೋನ್‌ಗಳನ್ನು ಬಂಕ್ ಮತ್ತು ಗ್ಯಾಸ್ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಬಳಸದಿರುವುದು ಸೂಕ್ತ.
ಇಎಸ್‌ಡಿ : ಎರಡು ವಿದ್ಯುತ್ ಉತ್ಪಾದಕ ವಸ್ತುಗಳು ಸಂಪರ್ಕಕ್ಕೆ ಬಂದಾಗ ಉಂಟಾಗುವ ಕಿಡಿ.

ಮೊಬೈಲ್‌ ಬಗ್ಗೆ ಪ್ರಚಲಿತದಲ್ಲಿರುವ ಮಿಥ್‌ಗಳು

ಮೊಬೈಲ್‌ ಬಗ್ಗೆ ಪ್ರಚಲಿತದಲ್ಲಿರುವ ಮಿಥ್‌ಗಳು

ಸತ್ಯಸಂಗತಿ: ಈ ಮಿಥ್‌ ಫೀಚರ್‌ ಫೋನ್‌ಗಳಲ್ಲಿರುವ NiCd ಮತ್ತು NiMH ಬ್ಯಾಟರಿಗಳಿಗೆ ಅನ್ವಯವಾಗುತ್ತದೆ.ಆದರೆ ಈಗ ಬರುತ್ತಿರುವ Li-Ion ಮತ್ತು Li- Ion Polymer ಬ್ಯಾಟರಿ ಗಳಿರುವ ಸ್ಮಾರ್ಟ್‌ಫೋನ್‌ಗಳಿಗೆ ಈ ಮಿಥ್ ಅನ್ವಯವಾಗುದಿಲ್ಲ.

ಮೊಬೈಲ್‌ ಬಗ್ಗೆ ಪ್ರಚಲಿತದಲ್ಲಿರುವ ಮಿಥ್‌ಗಳು

ಮೊಬೈಲ್‌ ಬಗ್ಗೆ ಪ್ರಚಲಿತದಲ್ಲಿರುವ ಮಿಥ್‌ಗಳು

ಸತ್ಯ ಸಂಗತಿ: ಇದುವರಗೆ ಯಾವ ಕಂಪೆನಿಯ ಈ ರೀತಿಯ ಆಫರ್‌ಗಳನ್ನು ಪ್ರಕಟಿಸಿಲ್ಲ. ಒಂದು ವೇಳೆ ಈ ರೀತಿಯ ಆಫರ್‌ ಪ್ರಕಟಿಸಿದ ಜಾಹೀರಾತಿನಲ್ಲೇ ಕೆಲವು ಷರತ್ತುಗಳನ್ನು ಒಂದು ಮೂಲೆಯಲ್ಲಿ ಸಣ್ಣ ಅಕ್ಷರದಲ್ಲಿ ಪ್ರಕಟಿಸಿರುತ್ತಾರೆ. ಇದನ್ನು ನೋಡದ ಜನರು ಈ ಆಫರ್‌ ಸುದ್ದಿಯನ್ನು ಪ್ರಸಾರ ಮಾಡುತ್ತಾರೆ.

ಮೊಬೈಲ್‌ ಬಗ್ಗೆ ಪ್ರಚಲಿತದಲ್ಲಿರುವ ಮಿಥ್‌ಗಳು

ಮೊಬೈಲ್‌ ಬಗ್ಗೆ ಪ್ರಚಲಿತದಲ್ಲಿರುವ ಮಿಥ್‌ಗಳು

ಸತ್ಯ ಸಂಗತಿ: ಮೊಬೈಲ್ ಫೋನ್‌ಲ್ಲಿ ರೇಡಿಯೋ ಟೆಕ್ನಾಲಜಿ ಬಳಸುತ್ತಾರೆ.ಹೇಗೆ ಕೆಲವೊಮ್ಮೆ ಕಾರಿನಲ್ಲಿರುವ ರೇಡಿಯೋಗಳು ಒಂದು ಸ್ಥಳದಲ್ಲಿ ಸಂಕೇತಗಳನ್ನು ಚೆನ್ನಾಗಿ ಸ್ವೀಕರಿಸಿದ್ರೆ ಕೆಲವೊಮ್ಮೆ ಸಂಕೇತಗಳು ಸರಿಯಾಗಿ ಸ್ವೀಕರಿಸದಿದ್ದಾಗ ಚೆನ್ನಾಗಿ ಕೇಳಿಸುವುದಿಲ್ಲ.ಇದೇ ರೀತಿಯಾಗಿ ಕೆಲವೊಮ್ಮೆ ಮೊಬೈಲ್‌ ಫೋನ್‌ಗಳಲ್ಲೂ ಆಗುತ್ತವೆ.ಹಾಗಾಗಿ ತಾತ್ಕಾಲಿಕವಾಗಿ ನಿಮ್ಮ ಹ್ಯಾಂಡ್‌ಸೆಟ್‌ನಲ್ಲಿರುವ ಸರ್ಚ್ ನೆಟ್‌ವರ್ಕ್ ಆಯ್ಕೆಯನ್ನು ಆರಿಸಿ ಸರ್ಚ್‌ ಮಾಡಿ ನೆಟವರ್ಕ್‌ ಸಿಗ್ನಲ್‌ ಚೆನ್ನಾಗಿ ಸಿಗುವಂತೆ ಮಾಡಬಹುದು.

ಮೊಬೈಲ್‌ ಬಗ್ಗೆ ಪ್ರಚಲಿತದಲ್ಲಿರುವ ಮಿಥ್‌ಗಳು

ಮೊಬೈಲ್‌ ಬಗ್ಗೆ ಪ್ರಚಲಿತದಲ್ಲಿರುವ ಮಿಥ್‌ಗಳು

ಸತ್ಯ ಸಂಗತಿ: ಬಹಳಷ್ಟು ವಿಜ್ಞಾನಿಗಳ ಸಂಶೋಧನೆಯಿಂದ ಮಿಥ್‌ ಸತ್ಯವಾಗಿದೆ .ಮೊಬೈಲ್ ಹ್ಯಾಂಡ್‌ಸೆಟ್ ಹೊರಸೂಸುವ ವಿಕಿರಣಗಳಿದ ಮೆದುಳಿಗೆ ಹಾನಿಯಾಗುತ್ತದೆ.ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ಅಂಶವನ್ನು ಸ್ಪಷ್ಟಪಡಿಸಿದೆ. ಹಾಗಾಗಿ ಮಲಗುವ ಸಂದರ್ಭದಲ್ಲಿ ಮೊಬೈಲ್‌ನ್ನು ದೂರದಲ್ಲಿ ಇರಿಸಿ ಮಲಗಿದರೆ ಒಳ್ಳೇಯದು.

ಮೊಬೈಲ್‌ ರೇಡಿಯೇಷನ್‌ನಿಂದ ಪಾರಾಗುವುದು ಹೇಗೆ ?ಮೊಬೈಲ್‌ ರೇಡಿಯೇಷನ್‌ನಿಂದ ಪಾರಾಗುವುದು ಹೇಗೆ ?

ಮೊಬೈಲ್‌ ಬಗ್ಗೆ ಪ್ರಚಲಿತದಲ್ಲಿರುವ ಮಿಥ್‌ಗಳು

ಮೊಬೈಲ್‌ ಬಗ್ಗೆ ಪ್ರಚಲಿತದಲ್ಲಿರುವ ಮಿಥ್‌ಗಳು

ಸತ್ಯ ಸಂಗತಿ: ಈ ವಿಚಾರದಲ್ಲಿ ವಿಜ್ಞಾನಿಗಳಲ್ಲಿ ಇನ್ನೂ ಒಮ್ಮತ ಮೂಡಿಲ್ಲ. ಇದುವರದೂ ಇದಕ್ಕೆ ಯಾವುದೇ ಬಲವಾದ ಸಾಕ್ಷಿ ಸಿಕ್ಕಿಲ್ಲ. ಕೆಲವು ಸಂಶೋಧಕರು ಸಾಧ್ಯತೆ ಇದೆ ಎಂದು ಹೇಳಿದರೆ, ಮತ್ತೆ ಕೆಲವು ವಿಜ್ಞಾನಿಗಳು ಸಂತಾನಹೀನತೆ ಶಕ್ತಿ ಕಡಿಮೆಯಾಗುದಿಲ್ಲ ಎಂದು ಹೇಳುತ್ತಿದ್ದಾರೆ. ಅದರೇ ಪ್ಯಾಂಟಿನ ಕಿಸೆಯಲ್ಲಿ ವೈಬ್ರೆಷನ್‌ ಮೂಡ್‌ನಲ್ಲಿ ಮೊಬೈಲ್‌ನ್ನು ಸೆಟ್‌ ಮಾಡಿದ್ರೆ ಸಂತಾನಹೀನತೆ ಶಕ್ತಿ ಕಡಿಮೆಯಾಗುತ್ತದೆ ಎನ್ನುವುದಕ್ಕೆ ಬಹಳಷ್ಟು ಸಂಶೋಧಕರು ಸಹಮತ ವ್ಯಕ್ತಪಡಿಸಿದ್ದಾರೆ.

ಮೊಬೈಲ್‌ ಬಗ್ಗೆ ಪ್ರಚಲಿತದಲ್ಲಿರುವ ಮಿಥ್‌ಗಳು

ಮೊಬೈಲ್‌ ಬಗ್ಗೆ ಪ್ರಚಲಿತದಲ್ಲಿರುವ ಮಿಥ್‌ಗಳು

ಸತ್ಯ ಸಂಗತಿ: ಐದು ವರ್ಷದ ಮಗುವಿನ ಮೆದುಳಿನ ಕಾರ್ನಿಯಲ್ ಎಲುಬು ಮತ್ತು ಚರ್ಮ ದೊಡ್ಡವರ ಮೆದುಳಿಗಿಂತ ತೆಳುವಾಗಿರುತ್ತವೆ. ಮೊಬೈಲ್ ಫೋನ್ ಟೂ ವೇ ಮೈಕ್ರೊವೇವ್ ರೇಡಿಯೊ ಆಗಿದ್ದು, ಅದರಿಂದ ಬರುವ ವಿಕಿರಣಗಳು ಡಿಎನ್‌ಎ ಸಾಮರ್ಥ್ಯವನ್ನು ಒಡೆಯುವ, ಮೆದುಳಿನ ರಕ್ಷಣಾ ಬೇಲಿಯನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ವಯಸ್ಸು ಸಣ್ಣದಿದ್ದಷ್ಟೂ ಎಲೆಕ್ಟ್ರೊಮ್ಯೋಗ್ನೆಟಿಕ್ ವಿಕಿರಣ ಪ್ರವೇಶಿಸುವ ಪ್ರಮಾಣ ಹೆಚ್ಚು. ಅದ್ದರಿಂದ 16 ವರ್ಷದ ಒಳಗಿನ ಮಕ್ಕಳು ಸಾಧ್ಯವಿದ್ದಷ್ಟು ಕಡಿಮೆ ಪ್ರಮಾಣದಲ್ಲಿ ಮೊಬೈಲ್‌ ಬಳಸಬೇಕು.

ಮೊಬೈಲ್‌ ಬಗ್ಗೆ ಪ್ರಚಲಿತದಲ್ಲಿರುವ ಮಿಥ್‌ಗಳು

ಮೊಬೈಲ್‌ ಬಗ್ಗೆ ಪ್ರಚಲಿತದಲ್ಲಿರುವ ಮಿಥ್‌ಗಳು

ಸತ್ಯ ಸಂಗತಿ: ನೂರಕ್ಕೆ ನೂರು ಇದು ಸುಳ್ಳು. ಯಾವುದೇ ಮೊಬೈಲ್‌ ಕಂಪೆನಿಯವರು ಈ ರೀತಿಯ ಸೌಲಭ್ಯ ನೀಡಲು ಸಾಧ್ಯವಿಲ್ಲ. ಮೊಬೈಲ್‌ ಬ್ಯಾಟರಿಯಲ್ಲಿ ಚಾರ್ಜ್ ಇದ್ದರೆ ಮಾತ್ರ ಅದು ಕೆಲಸ ಮಾಡುತ್ತದೆ.

ಮೊಬೈಲ್‌ ಬಗ್ಗೆ ಪ್ರಚಲಿತದಲ್ಲಿರುವ ಮಿಥ್‌ಗಳು

ಮೊಬೈಲ್‌ ಬಗ್ಗೆ ಪ್ರಚಲಿತದಲ್ಲಿರುವ ಮಿಥ್‌ಗಳು

ಸತ್ಯ ಸಂಗತಿ: ಹೌದು. ಒಂದು ವೇಳೆ ಗೃಹ ಇಲಾಖೆಗೆ ವ್ಯಕ್ತಿಯ ನಡತೆ ಬಗ್ಗೆ ಅನುಮಾನ, ಸಂಶಯ ಬಂದಲ್ಲಿ ವ್ಯಕ್ತಿಯ ಮೊಬೈಲ್‌ ಮಾಹಿತಿ ಪಡೆಯುತ್ತವೆ.

ಫೋನ್‌ ಟ್ಯಾಪಿಂಗ್‌ ಯಾಕೆ?ಹೇಗೆ? ಯಾರು ಮಾಡಬಹುದು?ಫೋನ್‌ ಟ್ಯಾಪಿಂಗ್‌ ಯಾಕೆ?ಹೇಗೆ? ಯಾರು ಮಾಡಬಹುದು?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X