ಫೋಲ್ಡರ್‌ ಬಣ್ಣ ಬದಲಾಯಿಸಿ ನಿಮ್ಮ ಸಮಯವನ್ನು ಉಳಿತಾಯ ಮಾಡಿಕೊಳ್ಳಿ

Posted By:

ನಿಮ್ಮ ವಿಂಡೋಸ್‌ ಲ್ಯಾಪ್‌ಟಾಪ್‌/ಕಂಪ್ಯೂಟರ್‌ನಲ್ಲಿ ಅನೇಕ ಫೋಲ್ಡ್‌ರ್‌ಗಳಿರುತ್ತವೆ. ಆದರೆ ನಿಮಗೆ ಬೇಕಾದ ಫೋಲ್ಡರ್‌ಗಳನ್ನು ನೋಡಿದ ತಕ್ಷಣ ಹುಡುಕುವುದು ಕಷ್ಟವಾಗುತ್ತದೆ. ಅದಕ್ಕಾಗಿ ನೀವು ಒಂದು ಫೋಲ್ಡ್‌ರಿನ ಮೇಲೆ ಸಿಂಗಲ್‌ ಕ್ಲಿಕ್‌ ಮಾಡಿ ಅಲ್ಲಿ ನಿಮಗೆ ಬೇಕಾದ ಫೋಲ್ಡರ್‌ನ ಪ್ರಥಮ ಟೆಕ್ಷ್ಟ್‌ ಬರೆದು ನಂತರ ನಿಮ್ಮ ಫೋಲ್ಡರ್‌ನ್ನು ಓಪನ್‌ ಮಾಡುತ್ತಿರಿ. ಕಂಪ್ಯೂಟರ್‌ ಬಳಕೆ ಮಾಡುತ್ತಿರುವವರು ಸಾಮಾನ್ಯವಾಗಿ ಈ ತಂತ್ರವನ್ನು ಬಳಸುತ್ತಿರುತ್ತಾರೆ.

ಆದರೆ ಇದಕ್ಕಿಂತಲೂ ನೀವು ನಿಮ್ಮ ಫೋಲ್ಡರ್‌ನ ಬಣ್ಣವನ್ನು ಬದಲಾಯಿಸುವ ಮೂಲಕ ಸುಲಭವಾಗಿ ಫೋಲ್ಡರ್‌ ಹುಡುಕಬಹುದು. ಇದಕ್ಕಾಗಿ ನೀವು ಮಾಡಬೇಕಾಗಿದ್ದು ಇಷ್ಟೇ. ಮೊದಲು ನೀವು Folder Colorizerನ್ನು ಡೌನ್‌ಲೋಡ್‌ ಮಾಡಿಕೊಂಡು ಇನ್‌ಸ್ಟಾಲ್‌ ಮಾಡಿಕೊಂಡಿರಬೇಕು. ನಂತರ ಇದರ ಸಹಾಯದಿಂದ ನೀವು ನಿಮ್ಮ ಫೋಲ್ಡರ್‌ನ ಬಣ್ಣವನ್ನು ಬದಲಾಯಿಸುವ ಮೂಲಕ ಸುಲಭವಾಗಿ ಹುಡುಕಬಹುದು.

ಮುಂದಿನ ಪುಟದಲ್ಲಿ ನೀವು ಯಾವ ರೀತಿ ಸೆಟ್ಟಿಂಗ್ಸ್‌ ಮಾಡಬೇಕು ಎಂಬುದನ್ನು ತಿಳಿಸಲಾಗಿದೆ.ಒಂದೊಂದೆ ಪುಟವನ್ನು ನೋಡಿಕೊಂಡು ಹೋಗಿ.ನಂತರ ನಿಮ್ಮ ಫೋಲ್ಡರ್‌ನ ಬಣ್ಣವನ್ನು ಬದಲಾಯಿಸಿಕೊಂಡು ಫೋಲ್ಡರ್‌ ಹುಡುಕುವ ಕೆಲಸವನ್ನು ಕಡಿಮೆ ಮಾಡಿಕೊಳ್ಳಿ.

ಲಿಂಕ್‌: ಆಂಡ್ರಾಯ್ಡ ಸೀಕ್ರೆಟ್‌ ಕೋಡ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೋಲ್ಡರ್‌ ಬಣ್ಣ ಬದಲಾಯಿಸುದು ಹೇಗೆ ?

ಫೋಲ್ಡರ್‌ ಬಣ್ಣ ಬದಲಾಯಿಸುದು ಹೇಗೆ ?

ಫೋಲ್ಡರ್‌ ಬಣ್ಣ ಬದಲಾಯಿಸುದು ಹೇಗೆ ?

ಫೋಲ್ಡರ್‌ ಬಣ್ಣ ಬದಲಾಯಿಸುದು ಹೇಗೆ ?

ಫೋಲ್ಡರ್‌ ಬಣ್ಣ ಬದಲಾಯಿಸುದು ಹೇಗೆ ?

ಫೋಲ್ಡರ್‌ ಬಣ್ಣ ಬದಲಾಯಿಸುದು ಹೇಗೆ ?

ಫೋಲ್ಡರ್‌ ಬಣ್ಣ ಬದಲಾಯಿಸುದು ಹೇಗೆ ?

ಫೋಲ್ಡರ್‌ ಬಣ್ಣ ಬದಲಾಯಿಸುದು ಹೇಗೆ ?

ಫೋಲ್ಡರ್‌ ಬಣ್ಣ ಬದಲಾಯಿಸುದು ಹೇಗೆ ?

ಫೋಲ್ಡರ್‌ ಬಣ್ಣ ಬದಲಾಯಿಸುದು ಹೇಗೆ ?

ಫೋಲ್ಡರ್‌ ಬಣ್ಣ ಬದಲಾಯಿಸುದು ಹೇಗೆ ?

ಫೋಲ್ಡರ್‌ ಬಣ್ಣ ಬದಲಾಯಿಸುದು ಹೇಗೆ ?

ಫೋಲ್ಡರ್‌ ಬಣ್ಣ ಬದಲಾಯಿಸುದು ಹೇಗೆ ?

ಫೋಲ್ಡರ್‌ ಬಣ್ಣ ಬದಲಾಯಿಸುದು ಹೇಗೆ ?

ಫೋಲ್ಡರ್‌ ಬಣ್ಣ ಬದಲಾಯಿಸುದು ಹೇಗೆ ?

ಫೋಲ್ಡರ್‌ ಬಣ್ಣ ಬದಲಾಯಿಸುದು ಹೇಗೆ ?

ಫೋಲ್ಡರ್‌ ಬಣ್ಣ ಬದಲಾಯಿಸುದು ಹೇಗೆ ?

ಫೋಲ್ಡರ್‌ ಬಣ್ಣ ಬದಲಾಯಿಸುದು ಹೇಗೆ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot