Subscribe to Gizbot

ನಿಮ್ಮದೇ ಫೋಟೊ ಇರುವ ಮೊಬೈಲ್ ಕವರ್‌ ಬೇಕೆ? ಇಲ್ಲಿ ಟ್ರೈ ಮಾಡಿ!!

Written By:

ಸ್ಮಾರ್ಟ್‌ಫೋನ್ ರಕ್ಷಣೆಗೆ ಇರುವ ಮೊಬೈಲ್ ಕವರ್‌ಗಳಿಂದಲೇ ಸ್ಮಾರ್ಟ್‌ಫೋನ್‌ ಲುಕ್ ಹೆಚ್ಚಿಸಬಹುದು.!! ಹಾಗಾಗಿಯೇ, ಮಾರುಕಟ್ಟೆಯಲ್ಲಿ ತರೆಹವಾರಿ ಮೊಬೈಲ್ ಕವರ್‌ಗಳು ಕಾಲಿಡುತ್ತಿವೆ ಮತ್ತು ಒಬ್ಬೊಬ್ಬರು ಒಂದೊಂದು ಸ್ಟೈಲ್ ಮೊಬೈಲ್ ಕವರ್‌ ಬಳಸುತಿರುತ್ತಾರೆ.!!

ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ ಮೊಬೈಲ್ ಕವರ್ ಬಳಕೆ ಕೂಡ ಫ್ಯಾಶನ್ ಆಗಿರುವಾಗ ನಮ್ಮದು ಒಂದು ಡಿಫರೆಂಟ್ ಫ್ಯಾಷನ್ ಇದ್ದರೆ ಹೇಗಿರುತ್ತದೆ!? ಅದರಲ್ಲಿಯೂ ನಮ್ಮದೇ ಫೋಟೊವನ್ನು ಮೊಬೈಲ್‌ ಕವರ್‌ ಮೇಲೆ ಚಿತ್ರಿಸಿದ್ದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೆ.?!!

ನಿಮ್ಮದೇ ಫೋಟೊ ಇರುವ ಮೊಬೈಲ್ ಕವರ್‌ ಬೇಕೆ? ಇಲ್ಲಿ ಟ್ರೈ ಮಾಡಿ!!

ಹಾಗಾಗಿಯೇ ನಮ್ಮದೇ ಫೋಟೊವನ್ನು ಮೊಬೈಲ್‌ ಕವರ್‌ ಮೇಲೆ ಚಿತ್ರಿಸಿ ಮರಾಟ ಮಾಡುವ ಕೆಲವೊಂದು ವೆಬ್‌ಸೈಟ್‌ಗಳು ಹುಟ್ಟಿಕೊಂಡಿವೆ. ನಿಮ್ಮ ಮೊಬೈಲ್ ಕವರ್‌ಗೆ ಹಾಕಬೇಕಾದ ಫೋಟೊವನ್ನು ಆ ಸೈಟ್‌ಗಳಿಗೆ ನೀಡಿದರೆ ಅವು ನಿಮ್ಮದೇ ಫೋಟೊ ಇರುವ ಮೊಬೈಲ್ ಕವರ್‌ ತಯಾರಿಸಿ ನಿಮಗೆ ಮರಳಿಸುತ್ತವೆ.!!

ನಿಮ್ಮದೇ ಫೋಟೊ ಇರುವ ಮೊಬೈಲ್ ಕವರ್‌ ಬೇಕೆ? ಇಲ್ಲಿ ಟ್ರೈ ಮಾಡಿ!!

ಅಂತಹ ಕಂಪೆನಿಗಳಲ್ಲಿ ಪ್ರಿಂಟ್ ಶಾಪಿ (Print Shoppy)ಯೂ ಕೂಡ ಒಂದು.!! ಪ್ರಿಂಟ್ ಶಾಪಿ ವೆಬ್‌ಸೈಟ್‌ನಲ್ಲಿ ನೀವು ರಿಜಿಸ್ಟರ್ ಆಗಿ ನಿಮ್ಮ ಫೋಟೊ ನೀಡಿದರೆ ನಿಮ್ಮದೇ ಫೋಟೊ ಇರುವ ಮೊಬೈಲ್ ಕವರ್‌ ತಯಾರಿಸಿಕೊಡುತ್ತದೆ. ಇದರ ಬೆಲೆಯು ಕಡಿಮೆ ಇದ್ದು, 200 ರಿಂದ 300 ರೂಪಾಯಿಗಳಾಗಿರಬಹುದು.!!

ಓದಿರಿ: 5,999 ರೂ. ಬೆಲೆಯ 'ಮೋಟೊ ಸಿ' ಸ್ಮಾರ್ಟ್‌ಫೋನ್ ಫೀಚರ್ಸ್ ಏನು?

English summary
Custom Mobile Covers Printing At Very Low Price. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot