81 ಲಕ್ಷ ಆಧಾರ್ ಕಾರ್ಡ್ ನಿಷ್ಕ್ರಿಯ!..ನಿಮ್ಮದೂ ಆಗಿದ್ದರೆ!?.ತಿಳಿಯುವುದು ಹೇಗೆ!?

ಆಧಾರ್ ನಿಯಮಗಳ ಪ್ರಕಾರ ಕೆಲ ಕಾರಣಗಳಿಂದ ಆಧಾರ್ ನಂಬರ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.

|

ದೇಶದಲ್ಲಿ ಇದುವರೆಗೆ ವಿಶಿಷ್ಟ ಗುರುತು ಪ್ರಾಧಿಕಾರ 81 ಲಕ್ಷ ಆಧಾರ್ ನಂಬರ್ ಗಳನ್ನು ನಿಷ್ಕ್ರಿಯಗೊಳಿಸಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ಪಿ.ಪಿ. ಚೌಧರಿ ಹೇಳಿದ್ದಾರೆ. ಆಧಾರ್ ನಿಯಮಗಳ ಪ್ರಕಾರ ಕೆಲ ಕಾರಣಗಳಿಂದ ಆಧಾರ್ ನಂಬರ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ" ಎಂದು ಅವರು ತಿಳಿಸಿದ್ದಾರೆ.

ಕೆಲವೇ ದಿವಸಗಳ ಹಿಂದಷ್ಟೆ 11 ಲಕ್ಷ ಪಾನ್‌ಕಾರ್ಡ್‌ಗಳನ್ನು ನಿಷ್ಕ್ರಿಯ ಮಾಡಿದ್ದ ಸರ್ಕಾರ ಈ ಬಾರಿ ಮತ್ತೊಂದು ಶಾಕ್ ನೀಡಿದ್ದು, ಸರಿಯಾದ ದಾಖಲೆ ಹೊಂದಿಲ್ಲದ ಆಧಾರ್ ನಂಬರ್ ಗಳನ್ನು ನಿಷ್ಕ್ರಿಯಗೊಳಿಸಿದೆ.!! ಹಾಗಾದರೆ, ನಿಮ್ಮ ಆಧಾರ್ ನಂಬರ್ ಸಹ ನಿಷ್ಕ್ರಿಯವಾಗಿದೆಯಾ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿರಿ.!!

ನಿಷ್ಕ್ರಿಯವಾಗಿದ್ದರೆ ಬಹಳ ತೊಂದರೆ.!!

ನಿಷ್ಕ್ರಿಯವಾಗಿದ್ದರೆ ಬಹಳ ತೊಂದರೆ.!!

ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ನಂಬರ್ ನಿಷ್ಕ್ರೀಯವಾಗಿದ್ದರೆ ಬಹಳಷ್ಟು ತೊಂದರೆಗಳನ್ನು ನೀವು ಎದುರಿಸಬೇಕಾಗುತ್ತದೆ. ಸರ್ಕಾರದ ಯೋಜನೆಗಳಿಗೆ ಆಧಾರ್ ಇಂದು ಮೂಲವಾಗಿದ್ದು, ಹಾಗಾಗಿ, ನಿಮ್ಮ ಆಧಾರ್ ನಿಷ್ಕ್ರೀಯವಾಗಿದ್ದರೆ ಮತ್ತೊಮ್ಮೆ ಆಧಾರ್ ಮಾಡಿಸಿಬೇಕಾಗುತ್ತದೆ.!!

Link Aadhaar Number !! ಆನ್‌ಲೈನ್‌ನಲ್ಲಿ ಆಧಾರ್ ಅನ್ನು ಬ್ಯಾಂಕ್ ಅಕೌಂಟ್‌ಗೆ ಲಿಂಕ್ ಮಾಡುವುದು ಹೇಗೆ?
UADAI ಅಫಿಷಿಯಲ್ ವೆಬ್‌ಸೈಟ್ ತೆರೆಯಿರಿ.!!

UADAI ಅಫಿಷಿಯಲ್ ವೆಬ್‌ಸೈಟ್ ತೆರೆಯಿರಿ.!!

ಆಧಾರ್ ನಂಬರ್ ನಿಷ್ಕ್ರಿಯವಾಗಿದೆಯಾ ಎಂಬುದನ್ನು ತಿಳಿಯಲು ಆಧಾರ್ ಮೂಲ ವೆಬ್‌ಸೈಟ್ https://uidai.gov.in/ ಲಿಂಕ್ ಕ್ಲಿಕ್ ಮಾಡಿ.! ವೆಬ್‌ಸೈಟ್ ತೆರೆದ ನಂತರ "ವೆರಿಫೈ ಆಧಾರ್ ನಂಬರ್" ಆಯ್ಕೆಯನ್ನು ಕ್ಲಿಕ್ ಮಾಡಿ.!!

ವೆರಿಫೈ ಆಧಾರ್ ಪೇಜ್ ತೆರೆಯುತ್ತದೆ.!!

ವೆರಿಫೈ ಆಧಾರ್ ಪೇಜ್ ತೆರೆಯುತ್ತದೆ.!!

ವೆಬ್‌ಸೈಟ್ ತೆರೆದು "ವೆರಿಫೈ ಆಧಾರ್ ನಂಬರ್" ಆಯ್ಕೆ ಕ್ಲಿಕ್ ಮಾಡಿದರೆ ನಂತರ ವೆರಿಫೈ ಆಧಾರ್ ಎಮಬ ಪೇಜ್ ತೆರೆಯುತ್ತದೆ.!! ಅಲ್ಲಿ ನಿಮ್ಮ ಆಧಾರ್ ನಂಬರ್ ಮತ್ತು ಸೆಕ್ಯುರಿಟಿ ಕ್ಯಾಪ್ಚ ಕೋಡ್ ಎಂಟರ್ ಮಾಡಿ ನಂತರ " ವೆರಿಫೈ" ಎಂಬ ಗ್ರೀನ್ ಆಯ್ಕೆಯನ್ನು ಕ್ಲಿಕ್ ಮಾಡಿ.!!

ಆಧಾರ್ ವೆರಿಫೈ ಕಂಪ್ಲೀಟ್!!

ಆಧಾರ್ ವೆರಿಫೈ ಕಂಪ್ಲೀಟ್!!

ವೆರಿಫೈ" ಎಂಬ ಗ್ರೀನ್ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ನಿಮ್ಮ ಆಧಾರ್ ಚಾಲ್ತಿಯಲ್ಲಿದ್ದರೆ ವೆಬ್‌ಸೈಟ್ " ಎಕ್ಸಿಸ್ಟ್" ಎಂದು ತೋರಿಸುತ್ತದೆ.! ಇಲ್ಲದಿದ್ದರೆ ನಿಮ್ಮ ಆಧಾರ್ ನಿಷ್ಕ್ರಿಯವಾಗಿರುತ್ತದೆ.!! ಹಾಗಾಗಿ ಕೂಡಲೇ ಚೆಕ್ ಮಾಡಿ.!!

ಓದಿರಿ: ಇನ್ನು ಆಧಾರ್ -ಪ್ಯಾನ್‌ ಕಾರ್ಡ್ ಲೀಂಕ್ ಮಾಡಿಲ್ಲವೇ?..ಹಾಗಾದ್ರೆ ಇಲ್ಲಿ ನೋಡಿ!!

Best Mobiles in India

English summary
Aadhaar has become a crucial document and a 'must have' given its increasing importance for financial transactions and the government's social security schemes. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X